Advertisement

Category: ಅಂಕಣ

ಚೀಸನು ಮೆಲ್ಲದ ನಾಲಗೆ ಯಾಕೆ?:ಸೀಮಾ ಹೆಗಡೆ ಅಂಕಣ

“ಚೀಸ್ ಮಾರುಕಟ್ಟೆಯಲ್ಲಿ ಬೆಲೆ ಚೌಕಾಶಿಮಾಡಿ ಕೈ ಮುಟ್ಟುತ್ತಾ, ಒಬ್ಬರು ಇನ್ನೊಬ್ಬರ ಕೈಗೆ ಚಪ್ಪಾಳೆ ಹೊಡೆಯುವುದನ್ನು ಮೊದಲಬಾರಿಗೆ ನೋಡಿದಾಗ ನನಗೆ ಚಿಕ್ಕಂದಿನಲ್ಲಿ ಅಪ್ಪನ ಕೊಟ್ಟಿಗೆಗೆ ಆಕಳುಗಳನ್ನು ಕೊಳ್ಳಲು ಗಿರಾಕಿಗಳನ್ನು ಕರೆತರುವ ದಲ್ಲಾಳಿಗಳ ನೆನಪಾಗಿತ್ತು.”

Read More

ಮಲೆಬೆಟ್ಟುವಿನಲ್ಲಿ ಮಳೆ ಬಿದ್ದ ಇರುಳು:ಪ್ರಸಾದ್ ಶೆಣೈ ಕಥಾನಕ

“ಅವರು ಚಂದದಿಂದ ಮಾತನಾಡುವ ಪರಿ ನೋಡಿ “ಈ ಶೆಟ್ಟರು ಒಂಚೂರು ಕೀಲಿ ಕೊಟ್ಟರೆ ಬಾಯ್ತುಂಬಾ ಮಾತಾಡುವ ಅಸಾಮಿಯೇ” ಅಂತನ್ನಿಸಿ ನಂಗೂ ಎಲ್ಲಿಲ್ಲದ ಮೂಡು ಬಂತು. ಅಷ್ಟೊಷ್ಟಿಗೆ ಸುತ್ತಲಿನ ಬಾಳೆ ಮರಗಳನ್ನು ವಿಚಲಿತಗೊಳಿಸಿ, ಭತ್ತದ ಗದ್ದೆಯಿಂದ ಸುಯ್ ಸುಯ್ ಅನ್ನುವ ತೆನೆಗಾಳಿ ಬೀಸಿ ಮೈ ತಂಪು ಮಾಡಿತು.”

Read More

ಔಟ್ ಬ್ಯಾಕ್ ಎಂಬ ಆಸ್ಟ್ರೇಲಿಯಾದ ಅನೂಹ್ಯ ನಿಗೂಡ

“ಔಟ್ ಬ್ಯಾಕ್ ಎಂದು ಬಿಳಿಯರು ಕರೆದರೂ ಅದು ನಿಜಕ್ಕೂ ಸಮುದ್ರದಿಂದ ಎರಡು ಘಂಟೆ ಪ್ರಯಾಣದ ಒಳನಾಡು ಪ್ರದೇಶ. ಸಮುದ್ರದ ಗಾಳಿ ಇಲ್ಲಿಗೆ ಸೋಕುವುದೂ ಇಲ್ಲ. ನೀರಿನ ಸೆಲೆ ಕಡಿಮೆ. ಎಲ್ಲೆಲ್ಲೂ ಗಮ್ ಟ್ರೀ ಮತ್ತು ಪೇಪರ್ ಬ್ಯಾಕ್ ಟ್ರೀ.”

Read More

ದುರ್ಗ ದೇವರ ಕಾಡಲ್ಲಿ ಮಗುವಿನಂತಹ ಸಾಯಂಕಾಲ:ಪ್ರಸಾದ್ ಶೆಣೈ ಕಥಾನಕ

“ಮನುಷ್ಯ ತನ್ನ ಸ್ವಾರ್ಥಕ್ಕೆ ಕಾಡು ಕಡಿಯೋದು, ನಾವೆಲ್ಲ ಹಳಬರು, ನಾವಿರುವ ತನಕ ಈ ಕಾಡನ್ನು ಕಣ್ಣಲ್ಲಿ ಕಣ್ಣಿಟ್ಟು ಉಳಿಸಿಕೊಳ್ತೇವೆ” ಎಂದು ಅಲ್ಲೇ ಕೂತಿದ್ದ ಜಾನಕಮ್ಮ ತಮ್ಮದೂ ಒಂದು ಅಭಿಮತ ಸೇರಿಸಿದರು. ಆ ಎರಡೂ ಜೀವಗಳನ್ನು ನೋಡಿದಾಗ ಅವರ ಕಣ್ಣಲ್ಲೇ ಅನುಭವದ ಹಸಿರ ಪ್ರಪಂಚವೊಂದನ್ನು ಕಂಡಂತಾಯ್ತು.”

Read More

ಕಳೆದು ಹೋದವರ ಕಥನಗಾರ್ತಿ ಊಡ್ಜರೂ ನೂನುಕ್ಕಲ್

“ ಸಾಂಪ್ರದಾಯಿಕ ಓದು-ಬರಹವೆಂಬ ವಿದ್ಯೆಗಳನ್ನು ಪಕ್ಕಕ್ಕಿಟ್ಟು ನೋಡಿದರೆ ಭೂಮಿಗೆ ಹತ್ತಿರವಾಗಿ ವಾಸಿಸುತ್ತಿದ್ದ ಅಬರಿಜಿನಲ್ ಹೆಂಗಸರು ಮತ್ತು ಈಗಿನ ಹೊಸಪೀಳಿಗೆಯ ಹೆಂಗಸರಿಗೂ ನಡುವೆ ಒಂದು ಶತಮಾನದ ದೀರ್ಘ ಮೌನವಿದೆ.”

Read More

ಜನಮತ

ಬದುಕಲು ನಿಮಗೆ....

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ