ಕೊರಿಯನ್ ಹೆಣ್ಣುಗಳ ಇಂಗ್ಲಿಷ್ ಸಾಹಸ: ಅನಿವಾಸಿ ಆಸ್ಟ್ರೇಲಿಯಾ ಪತ್ರ
ಕ್ಲಾಸಿನಲ್ಲಿ ನಾನು ಟೀಚರಿನೊಡನೆ ಕೊಂಚ ಜಗಳ ಆಡುತ್ತಿದ್ದೆ, ಹಾಗಾಗಿ ಕ್ಲಾಸಿನ ಉಳಿದವರಲ್ಲಿ ನನ್ನ ಜತೆ ಒಂದು ತರ ಸಲಿಗೆ. ನನಗೂ ಅವರ ಹಿನ್ನೆಲೆ ಕತೆ ಕೇಳುವ ಹುಚ್ಚು.
Read Moreಕ್ಲಾಸಿನಲ್ಲಿ ನಾನು ಟೀಚರಿನೊಡನೆ ಕೊಂಚ ಜಗಳ ಆಡುತ್ತಿದ್ದೆ, ಹಾಗಾಗಿ ಕ್ಲಾಸಿನ ಉಳಿದವರಲ್ಲಿ ನನ್ನ ಜತೆ ಒಂದು ತರ ಸಲಿಗೆ. ನನಗೂ ಅವರ ಹಿನ್ನೆಲೆ ಕತೆ ಕೇಳುವ ಹುಚ್ಚು.
Read Moreನಮ್ಮ ಜನರಿಗೆ ಡೆಮಾಕ್ರಸಿ ಅರ್ಥಾನೇ ಗೊತ್ತಿಲ್ಲ ಬಿಡಿ. ಹೋಗೋಗಿ ಮತ್ತೆ ಕಾಂಗ್ರೆಸ್ಸಿಗೆ ಸರ್ಕಾರ ಸಿಕ್ಕೋ ಹಾಗೆ ಮಾಡಿದ್ದಾರಲ್ಲ ಅಂತ ಕೆಲವರು ಆಗ ಚಡಪಡಿಸುತಾ ಇದ್ದರು.
Read Moreಒಂದು ಮುಕ್ತ ಸಮಾಜದಲ್ಲಿ ಯಾರಾದರೂ ಎಷ್ಟು ಹೊತ್ತಿಗಾದರೂ ದಿಗಿಲಿಲ್ಲದೆ ಓಡಾಡುವಂತಿರಬೇಕು. ಹಾಗೆಂದ ಮಾತ್ರಕ್ಕೆ ಕೆಡುಕುಗಳು ಇರುವುದೇ ಇಲ್ಲ ಎಂದಲ್ಲ. ಆದರೆ ಅದರ ಭಯದಲ್ಲೇ ಓಡಾಡುವಂತಿರಬಾರದು ಅಷ್ಟೆ.
Read Moreಈ ಶ್ರೀಲಂಕದ ತಮಿಳಿನವನ ಜತೆ ಮಾತಾಡುತ್ತಿದ್ದರೆ ಅವನ ಪ್ರೀತಿ ಅಸಹನೆಯ ಹರಹು (ಸ್ಪೆಕ್ಟ್ರಂ) ತಿಳಿಯುತ್ತದೆ. ಇತ್ತೀಚೆಗೆ ಇಂಡಿಯದಿಂದ ಬೇಳೆ ಕಾಳು, ಅಕ್ಕಿಯ ಅಮದಿಗೆ ತಡೆಯಾಗಿತ್ತು. ಅಂಗಡಿಯಲ್ಲಿ ಅದರ ಬೆಲೆಗಳು ಏರುತ್ತಿದ್ದವು.
Read Moreಆಸ್ಟ್ರೇಲಿಯದ ಬಾಗಿಲನ್ನು ಮತ್ತೆ ನಿರಾಶ್ರಿತರ ಅದರುವ ಕೈಗಳು ತಟ್ಟುತ್ತಿವೆ. ಮುರುಕು ದೋಣಿಗಳು, ಅದರಲ್ಲಿ ಬೆದರಿದ ಜೀವಗಳು ತಮ್ಮ ಮಕ್ಕಳುಮರಿಗಳನ್ನು ಅವುಚಿಕೊಂಡು ತೇಲಿಬರುತ್ತಿದೆ.
Read Moreನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ
editor@kendasampige.comಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ
ಇಲ್ಲಿ ಕ್ಲಿಕ್ ಮಾಡಿ
