Advertisement

Category: ದಿನದ ಅಗ್ರ ಬರಹ

ಹೀಗೊಂದು ದಿನ: ಎ. ಎನ್. ಪ್ರಸನ್ನ ಬರೆದ ವಾರದ ಕತೆ

“ಹಿಂದೆ ಹಲವಾರು ಸಲ ಅಪೇಕ್ಷೆಯ, ಪ್ರೀತಿಯ ಸೆಲೆ ಉಕ್ಕಿಸಿದ್ದ ಅವನ ತುಟಿ, ಎದೆ, ಬಲಿಷ್ಠ ಕೈಗಳು ಮುಂತಾದವೆಲ್ಲ ಅವಳಲ್ಲಿ ಇನ್ನಿಲ್ಲದಷ್ಟು ಹೇಸಿಗೆ ಹುಟ್ಟಿಸಿತು. ತನ್ನ ಮಗುವಿಗೆ ಕಾರಣನೆನ್ನುವುದು ಬಿಟ್ಟರೆ ಅವನ ಬಗ್ಗೆ ಭುಗಿಲೆದ್ದ ದ್ವೇಷಕ್ಕೆ ಎಣೆ ಇರಲಿಲ್ಲ. ಅವನಿಗೆ ತನ್ನ ಮೈಮೇಲಷ್ಟೆ ಮೋಹ. ತನ್ನ ಬಗ್ಗೆ ಕಿಂಚಿತ್ ಕಾಳಜಿ ಇಲ್ಲ.”

Read More

ಪಾರ್ಲರ್ ಲಲಿತಕ್ಕನೂ,ಪ್ಯಾಂಟು ಹಾಕಿದ ತಿಮ್ಮಣ್ಣನೂ:ಭಾರತಿ ಹೆಗಡೆ ಕಥಾನಕ

ಮದುವೆಯಾಗಿ ಅವನ ಮನೆಗೆ ಹೋದವಳೇ ಲಲಿತಕ್ಕ ಮಾಡಿದ ಮೊದಲ ಕೆಲಸವೆಂದರೆ,ಒಂದು ದಿನ ಗಡದ್ದಾಗಿ ಊಟಮಾಡಿ ರಾತ್ರಿ ಇತ್ಲಾಗಿನ ಪರಿವೆಯೇ ಇಲ್ಲದವನಂತೆ ಮಲಗಿದ ತಿಮ್ಮಣ್ಣನ ಜುಟ್ಟ ಕತ್ತರಿಸಿ, ಅಲ್ಲೇ ಕುಳಿತು ಅವನ ಕೂದಲನ್ನು ಕ್ರಾಪ್ ಮಾಡಿ, ಚೆನ್ನಾಗಿ ಬಾಚಿ, ನೋಡುತ್ತ ಕುಳಿತಳು.

Read More

”ಬೇಟೆ’:ಬಿ.ಪ್ರಭಾಕರ ಶಿಶಿಲ ಬರೆದ ಕನ್ನಡ ಅರೆಭಾಷೆಯ ಸಣ್ಣಕಥೆ

”ಕೆದುಂಬಾಡಿ ರಾಮ ಗೌಡ್ರ್ ಆಗ ಅಮರ ಸುಳ್ಯ ಸೀಮೇಲಿ ತುಂಬ ಹೆಸರು ಗಳಿಸಿದ್ದೊ. ಕೂಸಪ್ಪ ಗೌಡ್ರಿಗೂ ಜನ ಬೆಂಬಲ ಇತ್ತ್. ಇವೆಲ್ಲಾ ಸೇರಿ ಸೋಮವಾರಪೇಟೆ ಕಡೆಯ ಒಬ್ಬ ಲಿಂಗಾಯ್ತನ್ನ ಕರ್ಕೊಂಡು ಬಂದೊ. ಅವಂಗೆ ಕಲ್ಯಾಣಪ್ಪಂತ ಹೆಸ್ರು ಕೊಟ್ಟು, ರಾಜ್ರ ನೆಂಟಂತೇಳಿ ಸುದ್ದಿ ಹಬ್ಸಿ ಸೇನಾಪತಿ ಮಾಡಿ ಸೇನೆ ಕಟ್ಟಿದೊ”

Read More

‘ಇಕಿರು’:ರೋಗಗ್ರಸ್ತ ವ್ಯವಸ್ಥೆಯ ಕುರಿತ ಕುರಸೋವಾ ಸಿನಿಮಾ

ಪೂರ್ಣತೆ ಬರುವುದು ನೂರಾರು ವರ್ಷ ಬದುಕುವುದರಿಂದಲ್ಲ, ಬದಲಿಗೆ ಅರ್ಥಪೂರ್ಣವಾಗಿ ಬದುಕಬೇಕು ಎನ್ನುವುದು.ಪರಿಪೂರ್ಣತೆ, ಅರ್ಥಪೂರ್ಣತೆ ಕೈಗೂಡುವುದು ಮನುಷ್ಯ ತನ್ನನ್ನು ತಾನು ವಿಮರ್ಶಿಸಿ, ಪ್ರಶ್ನಿಸಿ, ತನ್ನ ಬದುಕನ್ನು ಪುನರಾವಲೋಕನ ಮಾಡುವುದರ ಮೂಲಕ ಸಾಧ್ಯವಾಗುತ್ತದೆ ಎನ್ನುವುದೂ ಕೂಡಾ ಮುಖ್ಯ.

Read More

ಸಿಲ್ವಿಯಾ ಪ್ಲಾತ್ ದಿನಚರಿ ಬರಹಗಳ ಕನ್ನಡ ರೂಪಾಂತರ ಇಂದಿನಿಂದ ಆರಂಭ

ಸಿಲ್ವಿಯಾ ಪ್ಲಾತ್ ಬದುಕಿದ್ದು ಮೂವತ್ತು ವರ್ಷ. ಇಪ್ಪತ್ತನೆಯ ಶತಮಾನದಲ್ಲಿ ಜಾಗತಿಕ ಪ್ರಸಿದ್ಧಿಯನ್ನು ಪಡೆದ ಮಹಿಳಾ ಕವಿಗಳು ಇದ್ದಾರೆ. ರಶಿಯದ ಅನ್ನಾ ಅಖ್ಮತೋವ, 1945ರಲ್ಲಿ ಸಾಹಿತ್ಯದ ನೊಬೆಲ್ ಪ್ರಶಸ್ತಿ ಪಡೆದ, ಚಿಲಿ ದೇಶದ, ಗಾಬ್ರಿಯೇಲಾ ಮಿಸ್ಟ್ರಲ್, ಹೀಗೆ. ಇವರೆಲ್ಲರಿಗಿಂತ ಸಿಲ್ವಿಯಾ ಪ್ರಸಿದ್ಧಳು.

Read More

ಜನಮತ

ಬದುಕು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ