Advertisement

Category: ದಿನದ ಅಗ್ರ ಬರಹ

ನನ್ನ “ಅಳುಮುಂಜಿ” ಕಾಲ:ಕುರಸೋವ ಆತ್ಮಕತೆಯ ಎರಡನೆಯ ಕಂತು

ನನ್ನ ಮೂವರು ಅಕ್ಕಂದಿರಲ್ಲಿ ಸಣ್ಣಕ್ಕನೇ ನೋಡಲು ಬಹಳ ಚೆನ್ನಾಗಿದ್ದವಳು.ಆಕೆ ತುಂಬ ಮೃದು ಮತ್ತು ಕರುಣಾಮಯಿ.ನಮ್ಮಣ್ಣ ಬೀಮ್ ಮೇಲಿಂದ ಬಿದ್ದು ತಲೆಗೆ ಏಟು ಬಿದ್ದಾಗ ಅವನ ಬದಲು ನನ್ನ ಜೀವ ಹೋಗಲಿ ಅಂತ ಅತ್ತವಳು ಈ ಅಕ್ಕ.

Read More

ಮಲೆನಾಡ ಮಳೆದಿನದ ಮಾತುಗಳು ಮೌನಗಳು

ಹಿಂಸೋಡಿಯ ಕಗ್ಗತ್ತಲಲ್ಲಿ ಹೆಗಡೆಯವರ ಮನೆಯೂ ಧ್ಯಾನದಲ್ಲಿ ಕುಳಿತಿತ್ತು. ಹಂಚಿನ ಮನೆಯ ಮುಚ್ಚಿದ ಕಿಟಕಿಗಳ ಎಡೆಯಿಂದ ಹೊಮ್ಮುವ ಬೆಳಕು ತೋಟ ಮರ ಗಿಡ ಗದ್ದೆಗಳ ನಡುವೆ ಮಿಣುಕುಹುಳದಂತೆ ಸುತ್ತಮುತ್ತಲಿಗೆ ಬೆಳಕು ನೀಡುತ್ತಿತ್ತು.

Read More

ವಲಸೆ ಬಂದವರಿಗೇ ಅಪರಿಚಿತರಾದವರ ಕಲಾಕೃತಿಗಳು

ಈ ಪ್ರದರ್ಶನದಲ್ಲಿ ಕಲಾವಿದರು ಜಾಗರೂಕತೆಯಿಂದ ಕುಂಚ ಹಿಡಿದು ಬಿಡಿಸಿದ ಗೆರೆಗಳು, ಚೆಲ್ಲಾಡಿದ ರಂಗುಗಳಿಲ್ಲ. ಆದರೆ ಬದುಕಿನ ಲೆಕ್ಕವಿಲ್ಲದ ಬಣ್ಣಗಳು ಹೇಳುವ ಅದೆಷ್ಟೋ, ನಮ್ಮ ನಿಲುಕಿಗೆ ಸಿಗದ ಕಥೆಗಳಿವೆ.

Read More

ಅಮೇರಿಕಾವೆಂಬ ಅಲೆಮಾರಿಗಳ ದೇಶ:ಸುಜಾತಾ ತಿರುಗಾಟ ಕಥನ

ಹೆಚ್ಚಿನ ಸಂಪಾದನೆಗೆ, ಹೆಚ್ಚಿನ ಓದಿಗೆಂದು,ಊರು ಬಿಡಬೇಕಾದ ಕಾಲವೊಂದು ಕೂಡಿ ಬಂದಾಗ ಹೊರಟ ಇವರ ಪಯಣ ರೂಪಾಯಿಯಲ್ಲಿ ಡಾಲರ್ ಗುಣಿಸುತ್ತಾ, ಊರುಮನೆಯನ್ನು ನೆನೆಯುತ್ತಾ, ಇಲ್ಲಿನ ಸ್ವಚ್ಛಂದ ಬದುಕನ್ನು ಅನುಭವಿಸುತ್ತಾ ಹಿಂತಿರುಗಲಾರದ ಸಿಕ್ಕಿನೊಳಗೆ ಸಿಕ್ಕಾಗಿರುತ್ತದೆ

Read More

ಪ್ರವಾಸವೆಂಬ ‘ದರ್ಶನ’:ಸುಜಾತಾ ತಿರುಗಾಟ ಕಥನ

ಇದನ್ನು ಬರೆಯುತ್ತಿರುವಾಗಲೇ ಯಾವುದೋ ಹಕ್ಕಿಯೊಂದು ಸ್ವರ ಹಿಡಿಯಲಾರದ ಸದ್ದನ್ನು ಮಾಡುತ್ತಿದೆ. ಅರೆಬರೆ ಕೂಗುವ ಕಪ್ಪೆಯಂತೆ. ಇನ್ನೊಂದು ಹಕ್ಕಿಯ ಸದ್ದು ಗಂಟಲಲ್ಲಿ ಸ್ವರವೇಳಿಸುತ್ತಿದೆ. ಜೀರುಂಡೆ ಸದ್ದು ಕಿವಿಗಪ್ಪಳಿಸುತ್ತಿದೆ. ಮಳೆ ಬರುವುದೇನೋ….

Read More

ಜನಮತ

ಬದುಕು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ