Advertisement

Category: ದಿನದ ಪುಸ್ತಕ

ಮೋಹದ ಪಥದಲ್ಲಿ ರಿಂಗಣಿಸುವ ಇಹಲೋಕ: ಶ್ರೀದೇವಿ ಕೆರೆಮನೆ ಬರಹ

“ಕೆಲವೊಮ್ಮೆ ಆತ್ಮ ಸಾಕ್ಷಿಯನ್ನು ಕೊಂದುಕೊಂಡು ಪ್ರಭುತ್ವದ ಆಯುಧವಾಗಬೇಕಾಗುತ್ತದೆ. ಹೀಗಾದಾಗ ಸಹಜವಾಗಿಯೇ ಒಂದು ಪ್ರಭುತ್ವದ ಜೊತೆ ಹೊಂದಾಣಿಕೆ ಮಾಡಿಕೊಂಡು ಸುಖದ ಬದುಕಿರಲಿ ಎಂದು ಹೊರಡಬೇಕು ಅಥವಾ ಪ್ರಭುತ್ವವನ್ನು ಎದುರು ಹಾಕಿಕೊಂಡು ಕೊಡುವ ಕಿರುಕುಳವನ್ನು ಸಹಿಸಿಕೊಳ್ಳಬೇಕು. ಪ್ರಾಣಾಂತಕ ಕಿರಿಕಿರಿಯನ್ನು ಅನುಭವಿಸಲಾಗದೇ ಸೋತು ಸುಣ್ಣವಾಗಬೇಕು.”

Read More

ನಿರ್ಗಮಿಸಿದ ಗೆಳೆಯನ ನೆನಪಿನಲ್ಲಿ ತಾಳ್ಯ ಮತ್ತು ಮಳಗಿ ಬರೆದ ಮುನ್ನುಡಿ

“ಕಾಲ ನಿಗೂಢ ವಿಸ್ಮಯವಾಗಿರುವಂತೆಯೇ ನಿರ್ದಯವೂ ಆಗಿದೆ. ಅದು ಯಾರನ್ನು, ಯಾವಾಗ ಅಪ್ಪಳಿಸುತ್ತದೊ ಯಾರೂ ಅರಿಯರು. ಅನೇಕ ಸಾಕ್ಷ್ಯಚಿತ್ರಗಳ ರಫ್ ಕಟ್ ಗಳ ರಾಶಿಯನ್ನು ಹೊಂದಿದ್ದ, ತಮ್ಮ ನೋಟ್ ಪುಸ್ತಕದಲ್ಲಿ ಅಸಂಖ್ಯ ಅಪೂರ್ಣ ಕವಿತೆಗಳನ್ನು ಪೂರ್ಣಗೊಳಿಸಬೇಕಿದ್ದ, ತಾವು ಕನಸಿದ್ದ ಗೋಹರ ಜಾನ್ ಳ ಕುರಿತು ಚಲನಚಿತ್ರವನ್ನು ಮಾಡಬೇಕಿದ್ದ ಚಲಂ ಕಳೆದ ವರ್ಷ ಹಠಾತ್ತಾಗಿ ನಿರ್ಗಮಿಸಿಬಿಟ್ಟರು.”

Read More

ಕಾಡುವ ಸಾಲುಗಳ ಆನು ನಿನ್ನ ಹಾಡಿದಲ್ಲದೆ ಸೈರಿಸಲಾರೆನಯ್ಯಾ…..

“ಒಂದು ಕಳೆದು ಹೋದ ಪ್ರೇಮವೋ ಅದೇ ತರಹದ ಇನ್ನಾವುದೋ ಕೋಮಲ ಭಾವ ಎಲ್ಲಾ ಹೃದಯದಲ್ಲಿ ಇರುವ ಕಾರಣದಿಂದಲೇ ಈ ಹಾಡುಗಳು ನಮ್ಮೆಲ್ಲರ ಹಾಡು ಕೂಡ. ಮೊದಲೇ ಹೇಳಿದಂತೆ ಈ ಕವನಗಳಲ್ಲಿನ ಸ್ಥಾಯಿ ಭಾವ ‘ಪ್ರೇಮ’. ಪ್ರೇಮದ ಹಂಬಲ, ವಿರಹ, ಸಾಂಗತ್ಯದ ಬಯಕೆ, ಅದರ ನಂತರ ಲಭಿಸುವ ಸಂತೃಪ್ತಿ ಇಲ್ಲವೇ ಶೂನ್ಯ.”

Read More

“ಜಾಡು ತಪ್ಪಿದ ನಡಿಗೆ”ಯ ಕುರಿತು ವಿಜಯರಾಘವನ್ ಬರಹ

“ಜಗತ್ತಿನ ಮಾನವೀಯ ಅಂತಃಕರಣವೇ ವ್ಯಕ್ತಿನಿಷ್ಠನನ್ನು ಕಾವ್ಯನಿಷ್ಠನನ್ನಾಗಿಸಿ ಅಂತಿಮವಾಗಿ ಆತ ಸಮಾಜಮುಖಿಯಾಗುತ್ತಾನೆ. ಆಗಲೇ ಕವಿಯಾದವನು ಏಕಾಂತದಿಂದ ಕಳಚಿಕೊಂಡು ಬಹುತ್ವದ ಮಾರ್ಗದಡೆಗೆ ಬರುತ್ತಾನೆ. ಇದೇ ಮಂಟಪ ಪ್ರಜ್ಞೆ, ಬಯಲುಜ್ಞಾನ, ಅನಿಕೇತನ ಪ್ರಭೆ. ಈ ಹಾದಿಯಲ್ಲಿ ಯೋಚಿಸುತ್ತಿರುವ ಗೆಳೆಯ…”

Read More

ವಸುಂಧರಾ ಅವರ ಏಕಾಂತ ಗೀತೆಗಳು:ಕೆ.ವೈ ನಾರಾಯಣಸ್ವಾಮಿ ಬರೆದ ಮುನ್ನುಡಿ

“ತನ್ನನ್ನು ಹೆಣ್ಣಾಗಿಸಿರುವ, ಆಗಿಸುತ್ತಿರುವ ಲೋಕದ ಮೌಲ್ಯಗಳ ಜೊತೆಗೆ ಜಗಳವಾಡದೆ ತಾನು ‘ಅದಲ್ಲದ’ ಅಸಮ್ಮತಿಯನ್ನು ದಾಖಲಿಸುವ ವಿಧಾನ ಈ ಕವಿತೆಗಳಲ್ಲಿ ‘ನೆಲದ ಮರೆಯ ನಿದಾನ’ದಂತೆ ಹುದುಗಿಕೊಂಡಿದೆ. ಆದರೆ ಹೀಗೆ ಹೆಣ್ಣು ತನ್ನ ಜೀವದಂಬಲವನ್ನು ಗಂಡು ಅರಿಯಬೇಕು…”

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ