ಶ್ರೀದೇವಿ ಕೆರೆಮನೆ ಬರೆದ ಈ ದಿನದ ಕವಿತೆ
“ಇಷ್ಟಾದರೂ ಇಲ್ಲ ನನಗೆ
ನಾನು ಜೊತೆಗಿರು ಎಂದುಕೊಳ್ಳುವುದು
ನಿನ್ನ ಕಿವಿಗೆ ತಲುಪಿಯೇ ಬಿಡುತ್ತದೆ
ಎನ್ನುವ ಯಾವ ನಂಬಿಕೆಯೂ
ಆದರೂ ಮೈದುಂಬಿ ಸುಖಿಸುತ್ತದೆ
ಹಾಗೆಂದಾಗ ನೀನು ಜೊತೆಗಿರುವ
ಅಮೂರ್ತ ಅನುಭವ”- ಶ್ರೀದೇವಿ ಕೆರೆಮನೆ ಬರೆದ ಈ ದಿನದ ಕವಿತೆ
ಕವಯತ್ರಿ, ಲೇಖಕಿ ಗೀತಾ ಹೆಗಡೆಯವರಿಗೆ ಸಂಗೀತ ಮತ್ತು ಪ್ರಕೃತಿಯಲ್ಲಿ ಆಸಕ್ತಿ. ‘ಅಕ್ಷರ ಚೈತನ್ಯ’ ಇವರ ಪ್ರಕಟಿತ ಕೃತಿ.
Posted by ಶ್ರೀದೇವಿ ಕೆರೆಮನೆ | Aug 16, 2021 | ದಿನದ ಕವಿತೆ |
“ಇಷ್ಟಾದರೂ ಇಲ್ಲ ನನಗೆ
ನಾನು ಜೊತೆಗಿರು ಎಂದುಕೊಳ್ಳುವುದು
ನಿನ್ನ ಕಿವಿಗೆ ತಲುಪಿಯೇ ಬಿಡುತ್ತದೆ
ಎನ್ನುವ ಯಾವ ನಂಬಿಕೆಯೂ
ಆದರೂ ಮೈದುಂಬಿ ಸುಖಿಸುತ್ತದೆ
ಹಾಗೆಂದಾಗ ನೀನು ಜೊತೆಗಿರುವ
ಅಮೂರ್ತ ಅನುಭವ”- ಶ್ರೀದೇವಿ ಕೆರೆಮನೆ ಬರೆದ ಈ ದಿನದ ಕವಿತೆ
Posted by ಶ್ರೀದೇವಿ ಕೆರೆಮನೆ | Oct 12, 2020 | ದಿನದ ಕವಿತೆ |
“ಕಣ್ಣೆದುರಿಗಿಲ್ಲದವಳನ್ನು ಮರೆವುದು ಸುಲಭವೆಂದು ತಿಳಿಯದಿರು
ಮಾತು ಬಿಟ್ಟು ವಿರಹದ ಕಿಚ್ಚು ತಣ್ಣಗಾಯಿತೆಂದು ಮೆರೆಯಬೇಡ.”- ಶ್ರೀದೇವಿ ಕೆರೆಮನೆ ಬರೆದ ಗಜಲ್
Posted by ಶ್ರೀದೇವಿ ಕೆರೆಮನೆ | Aug 3, 2020 | ಪ್ರವಾಸ |
“ಕರಾವಳಿ ಜಿಲ್ಲೆಗಳು ಎಂದು ಸರಕಾರದ ಮಟ್ಟದಲ್ಲಿ ಹೇಳುವಾಗ ಕೇವಲ ಉಡುಪಿ, ಮಂಗಳೂರು ಎಂಬ ಎರಡು ಜಿಲ್ಲೆಗಳನ್ನು ಮಾತ್ರ ಹೆಸರಿಸುತ್ತಾರೆಯೇ ಹೊರತೂ ಉತ್ತರಕನ್ನಡವೂ ಕರಾವಳಿ ಜಿಲ್ಲೆಯೆಂದು ಎಂದೂ ಪರಿಗಣಿಸಲ್ಪಡುವುದಿಲ್ಲ. ಮಲೆನಾಡಿನ ಜಿಲ್ಲೆಗಳ ಪಟ್ಟಿಯಲ್ಲಿ ಈ ಜಿಲ್ಲೆ ಇಲ್ಲವೇ ಇಲ್ಲ, ಬಯಲು ಸೀಮೆಯ ಪ್ರದೇಶ ಆಗುವುದೇ ಇಲ್ಲ.”
Read MorePosted by ಶ್ರೀದೇವಿ ಕೆರೆಮನೆ | Jul 20, 2020 | ಅಂಕಣ, ದಿನದ ಪುಸ್ತಕ |
“ರತ್ನಳ ತಂದೆ ತಾನೇ ಪಟ್ಟಕ್ಕೇರಬೇಕೆಂದು ದುರಾಸೆ ಹೊಂದಿ ಕಂಪಿಲ ಮತ್ತು ಹರಿಯಾಲಾಳ ಮಗನಾದ ರಾಮನಾಥನನ್ನು ಕೊಲ್ಲಿಸುವ ಸಂಚು ಹೂಡುತ್ತಾನೆ. ಇತ್ತ ರತ್ನ ರಾಮನಾಥನಲ್ಲಿ ಮಗುವನ್ನು ಪಡೆಯಲು ಹವಣಿಸಿ ಸೋತು ಸಿಕ್ಕು ಬಿದ್ದು ರಾಜ್ಯದಿಂದ ಹೊರ ಹಾಕಿಸಿಕೊಳ್ಳುತ್ತಾಳೆ.”
Read MorePosted by ಶ್ರೀದೇವಿ ಕೆರೆಮನೆ | Jul 6, 2020 | ದಿನದ ಪುಸ್ತಕ, ಸಾಹಿತ್ಯ |
“ಕಥಾವಸ್ತುವೇನೋ ತೀರಾ ಸರಳ ಎಂದೆನಿಸಿದರೂ ಅದನ್ನು ನಿರೂಪಿಸುವ ಭಿನ್ನತೆಯಲ್ಲಿಯೇ ಕಥೆಗಾರ ಸೋಮುರೆಡ್ಡಿ ಗೆಲ್ಲುತ್ತಾರೆ. ಭಾಷೆಯ ಆಯ್ಕೆಯಲ್ಲಿ ಸೋಮು ಗೆಲ್ಲುತ್ತಾರೆ ಎನ್ನುವುದಕ್ಕಿಂತ ಅದು ಅವರ ಆಡುಭಾಷೆಯೇ ಆಗಿರುವುದರಿಂದ ತೀರಾ ನಿರ್ಭಿಡೆಯಿಂದ….”
Read Moreಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!
ಇಲ್ಲಿ ಕ್ಲಿಕ್ಕಿಸಿದರೂ ಸಾಕುಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ
ಇಲ್ಲಿ ಕ್ಲಿಕ್ ಮಾಡಿ‘ಕವಚ’ ಕಾದಂಬರಿಯು ಸಮಕಾಲೀನ ಬದುಕಿಗೆ ಅನ್ವಯವಾಗಬಲ್ಲ ಅನೇಕ ಸಂಗತಿಗಳನ್ನು ಪ್ರಸ್ತಾಪಿಸಿದೆ. ಗುರು ಪರಶುರಾಮರು ಅಸ್ತ್ರಗಳ ಪ್ರಯೋಗಕ್ಕೆ ಸಂಬಂಧಪಟ್ಟಂತೆ ಬೋಧನೆಯನ್ನು ನೀಡುವ ಸಂದರ್ಭದಲ್ಲಿ, ಆಕ್ರಮಣಗಳು ಸ್ವ-ರಕ್ಷಣೆಗಾಗಿಯೇ ಹೊರತು ಆಕ್ರಮಣಕ್ಕಲ್ಲ.…
Read More