Advertisement

Category: ದಿನದ ಫೋಟೋ

ಎ.ಎನ್. ಮುಕುಂದ ತೆಗೆದ ಎಂ.ಕೆ. ಇಂದಿರಾ ಅವರ ಚಿತ್ರ.

“ಜಯನಗರ ೩ನೇ ಬ್ಲಾಕ್‌ನಲ್ಲಿರುವ ಅವರ ಸಂಬಂಧಿಕರ ಮನೆಯಲ್ಲಿ ಎಂ ಕೆ ಇಂದಿರಾ ಇದ್ದರು. ಎಂದಿನಂತೆ ನಾನು ಹಾಗೂ ನನ್ನ ಮಡದಿ ಉಮಾ ಹೋಗಿ ಅವರನ್ನು ಮಾತಾನಾಡಿಸಿದಾಗ ಅವರು ಒಂದು ರೀತಿಯ ಒಂಟಿ ಭಾವದಲ್ಲಿ ಇರುವಂತೆ ಕಂಡರು. ಅವರ ಕಾದಂಬರಿ ಲೋಕದಿಂದ ಎದ್ದುಬಂದ ಮಲೆನಾಡಿನ ಒಂದು ಪಾತ್ರದ ಹಾಗೆ ಅವರು ಕಾಣಿಸುತ್ತಿದ್ದರು. ಅಂಗಳದಲ್ಲಿ ಚೆಂದದ ಬೆಳಕಿದ್ದುರಿಂದ ಅಲ್ಲಿಗೆ ಕರೆದು ಕೊಂಡು ಬಂದು ಹಲವು ಭಾವ ಚಿತ್ರಗಳನ್ನು ಸೆರೆಹಿಡಿದೆ.”
ಎ.ಎನ್. ಮುಕುಂದ ತೆಗೆದ ಎಂ.ಕೆ. ಇಂದಿರಾ ಅವರ ಚಿತ್ರ.

Read More

ಭಗವತಿ ಎಂ ಆರ್ ತೆಗೆದ ಕೆಮ್ಮೀಸೆ ಪಿಕಳಾರದ ಚಿತ್ರ

ಕೆಮ್ಮೀಸೆ ಪಿಕಳಾರ ಹಕ್ಕಿಯ ಚಿತ್ರ ತೆಗೆದವರು ಎಂ.ಆರ್. ಭಗವತಿ. ಭಗವತಿ ಕವಯಿತ್ರಿ ಹಾಗೂ ಹಕ್ಕಿಗಳ ಛಾಯಾಗ್ರಾಹಕಿ. ನೀವೂ ತೆಗೆದ ಉತ್ತಮ ಛಾಯಾಚಿತ್ರಗಳನ್ನು  ನಮಗೆ ಕಳಿಸಬಹುದು. ಜೊತೆಗೆ ನಿಮ್ಮದೊಂದು ಭಾವಚಿತ್ರ ಮತ್ತು ಪುಟ್ಟದೊಂದು ಪರಿಚಯವನ್ನೂ ಕೂಡಾ. 
ನಮ್ಮ ಈ ಮೇಲ್ ವಿಳಾಸ: ks.kendasampige@gmail.com

Read More

ಸ್ವರೂಪ್ ಭಾರದ್ವಾಜ್ ತೆಗೆದ ಪಚ್ಚೆ ಪಾರಿವಾಳದ ಚಿತ್ರ

ಸ್ವರೂಪ್ ಭಾರಧ್ವಾಜ್ ಬೆಂಗಳೂರು ಸಮೀಪದ ಹೊಸಕೋಟೆಯವರು. ವೃತ್ತಿಯಲ್ಲಿ ಮೆಕಾನಿಕಲ್ ಇಂಜಿನಿಯರ್ ಆಗಿರುವ ಸ್ಪರೂಪ್ ಪರಿಸರ ಪ್ರೇಮಿ. ಪಕ್ಷಿ ವೀಕ್ಷಣೆ, ಛಾಯಾಗ್ರಹಣ, ವನ್ಯಜೀವಿ ಸಂರಕ್ಷಣೆ, ತಿರುಗಾಟದಲ್ಲಿ ಇವರಿಗೆ ಅಪಾರ ಆಸಕ್ತಿ. 
ನೀವೂ ತೆಗೆದ ಉತ್ತಮ ಛಾಯಾಚಿತ್ರಗಳನ್ನು  ನಮಗೆ ಕಳಿಸಬಹುದು. ಜೊತೆಗೆ ನಿಮ್ಮದೊಂದು ಭಾವಚಿತ್ರ ಮತ್ತು ಪುಟ್ಟದೊಂದು ಪರಿಚಯವನ್ನೂ ಕೂಡಾ. ನಮ್ಮ ಈ ಮೇಲ್ ವಿಳಾಸ: ks.kendasampige@gmail.com

Read More

ಉಷಾ ಬಿ. ಎನ್ ತೆಗೆದ ಈ ದಿನದ ಚಿತ್ರ

ಈ ಚಿತ್ರವನ್ನು ಕ್ಲಿಕ್ಕಿಸಿದವರು ಉಷಾ ಬಿ. ಎನ್. ಬೆಂಗಳೂರಿನ ಜೈನ್ ಕಾಲೇಜಿನಲ್ಲಿ ಅಧ್ಯಾಪಕರಾಗಿ ಕೆಲಸ ಮಾಡುತ್ತಿರುವ ಉಷಾ ಅವರಿಗೆ, ಛಾಯಾಗ್ರಹಣ ಇಷ್ಟದ ಹವ್ಯಾಸ. ನೀವೂ ತೆಗೆದ ಉತ್ತಮ ಛಾಯಾಚಿತ್ರಗಳನ್ನು  ನಮಗೆ ಕಳಿಸಬಹುದು. ಜೊತೆಗೆ ನಿಮ್ಮದೊಂದು ಭಾವಚಿತ್ರ ಮತ್ತು ಪುಟ್ಟದೊಂದು ಪರಿಚಯವನ್ನೂ ಕೂಡಾ. ನಮ್ಮ ಈ ಮೇಲ್ ವಿಳಾಸ: ks.kendasampige@gmail.com

Read More

ಅಮೀನ್ ಅತ್ತಾರ ತೆಗೆದ ಈ ದಿನದ ಚಿತ್ರ

ಕೂಡಲಸಂಗಮ ಮೂಲದ ಅಮೀನ್ ಸದ್ಯ ಕುಷ್ಟಗಿಯಲ್ಲಿದ್ದಾರೆ. ರಾಜ್ಯ ಲೆಕ್ಕ ಪರಿಶೋಧನೆ ಮತ್ತು ಲೆಕ್ಕಪತ್ರ ಇಲಾಖೆ ಬಾಗಲಕೋಟೆಯಲ್ಲಿ ಹಿರಿಯ ಉಪನಿರ್ದೇಶಕ ರಾಗಿದ್ದಾರೆ. ಕತೆ, ಕವಿತೆ ಛಾಯಾಗ್ರಹಣ ಪ್ರವೃತ್ತಿ.

ನೀವೂ ತೆಗೆದ ಉತ್ತಮ ಛಾಯಾಚಿತ್ರಗಳನ್ನು  ನಮಗೆ ಕಳಿಸಬಹುದು. ಜೊತೆಗೆ ನಿಮ್ಮದೊಂದು ಭಾವಚಿತ್ರ ಮತ್ತು ಪುಟ್ಟದೊಂದು ಪರಿಚಯವನ್ನೂ ಕೂಡಾ. ನಮ್ಮ ಈ ಮೇಲ್ ವಿಳಾಸ: ks.kendasampige@gmail.comನೀವೂ ತೆಗೆದ ಉತ್ತಮ ಛಾಯಾಚಿತ್ರಗಳನ್ನು  ನಮಗೆ ಕಳಿಸಬಹುದು. ಜೊತೆಗೆ ನಿಮ್ಮದೊಂದು ಭಾವಚಿತ್ರ ಮತ್ತು ಪುಟ್ಟದೊಂದು ಪರಿಚಯವನ್ನೂ ಕೂಡಾ. ನಮ್ಮ ಈ ಮೇಲ್ ವಿಳಾಸ: ks.kendasampige@gmail.com

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಸೋಷಿಯಲ್‌ ಮೀಡಿಯಾ



ಆನಂದ್‌ ಗೋಪಾಲ್‌ ಬರೆದ ಈ ಭಾನುವಾರದ ಕತೆ “ಆಟ”
https://tinyurl.com/5575hs6r

ಮದುವೆ ಮದುವೆ ಆ ಸಿಹಿ ಪದವೆ
ಲಾಸ್‌ ವೇಗಸ್‌ನ ‘ಲಿಟಲ್ ವೈಟ್ ವೆಡ್ಡಿಂಗ್ ಚಾಪೆಲ್’ ಕುರಿತು ಅಚಲ ಸೇತು ಬರಹ
https://tinyurl.com/2v28abrv

ಭಾರತಕ್ಕೆ ಹತ್ತಿರವಾದ ಅಮೇರಿಕ
ಎಂ.ವಿ. ಶಶಿಭೂಷಣ ರಾಜು ಅಂಕಣ “ಅನೇಕ ಅಮೆರಿಕಾ” ನಿಮ್ಮ ಓದಿಗೆ
https://tinyurl.com/35mrwwsn

Polls

ನಿಮಗೆ ಬೇಕಾದ ಸ್ವಾತಂತ್ರ್ಯ...

View Results

Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ