Advertisement

Category: ಪ್ರವಾಸ

ಸಿಂದಘಟ್ಟದ ಲಕ್ಷ್ಮೀನಾರಾಯಣ: ಟಿ.ಎಸ್. ಗೋಪಾಲ್ ಬರೆಯುವ ದೇಗುಲಗಳ ಸರಣಿ

“ಸಿಂದಘಟ್ಟದ ಶಾಸನವೊಂದರಲ್ಲಿ ಬರುವ ವಿವರದಂತೆ, ಸಿಂದಘಟ್ಟದ ಮಹಾಜನರು ಗಂಡಸಿಯ ಮಾದಂಣ ಹಾಗೂ ಬೊಮ್ಮಣ್ಣ ಎಂಬುವರಿಂದ 46 ವರಾಹ ಗದ್ಯಾಣಗಳನ್ನು ಪಡೆದು ಲಕ್ಷ್ಮೀನಾರಾಯಣ ದೇವರ ಪೂಜಾಕಾರ್ಯವನ್ನು ನಡೆಸುವ ಹಕ್ಕನ್ನು ಒಪ್ಪಿಸಿಕೊಟ್ಟರಂತೆ. ನಿತ್ಯಪೂಜಾದಿಗಳನ್ನು ನಡೆಸುವ ಹೊಣೆ ಅವರಿಬ್ಬರಿಗೆ ಸೇರಿದ್ದು, ದೇವಸ್ಥಾನದ ಜೀರ್ಣೋದ್ಧಾರ ಮಾಡಿಸುವ ಜವಾಬ್ದಾರಿ ಮಾತ್ರ…”

Read More

ಧಾರೇಶ್ವರದ ಧಾರಾನಾಥ ದೇಗುಲ: ಟಿ.ಎಸ್. ಗೋಪಾಲ್ ಬರೆಯುವ ದೇಗುಲಗಳ ಸರಣಿ

“ಕ್ರಿ.ಶ. ಹತ್ತನೆಯ ಶತಮಾನದ ಪ್ರಾರಂಭದಲ್ಲೇ ಈ ದೇವಾಲಯಕ್ಕೆ ರಾಣಿಯೊಬ್ಬಳು ದತ್ತಿನೀಡಿರುವ ಶಾಸನವಿದೆಯೆಂದಮೇಲೆ ಈ ದೇಗುಲದ ಪ್ರಾಚೀನತೆಯನ್ನು ನೀವು ಊಹಿಸಿಕೊಳ್ಳಬಹುದು. ಶಾಸನದ ವಿಷಯ ಆಮೇಲೆ ಹೇಳೋಣ. ಯಾತ್ರಾರ್ಥಿಗಳ ಅನುಕೂಲಕ್ಕಾಗಿ ದೇವಾಲಯದ ಸುತ್ತ ಕಟ್ಟಿರುವ ಹೊಸ ನಿರ್ಮಿತಿಗಳ ಹಿಂಬದಿಯಲ್ಲಿ ಗೋಚರಿಸುತ್ತದೆ – ಚಾಲುಕ್ಯಕಾಲದ ಸರಳಶೈಲಿಯ ಶಿಖರ. ಶುಕನಾಸಿಯತ್ತ ಮುಖಮಾಡಿರುವ ಶಿಖರದ ಭಾಗವನ್ನು ಹೊರತುಪಡಿಸಿ…”

Read More

ಕೆಳದಿಯ ರಾಮೇಶ್ವರ: ಟಿ.ಎಸ್. ಗೋಪಾಲ್ ಬರೆಯುವ ದೇಗುಲಗಳ ಸರಣಿ

“ರಾಮೇಶ್ವರ ಗುಡಿಯ ಹೊರಭಾಗದ ಗೋಡೆಯ ಮೇಲೆ ಸ್ಥಾಪಿತರಾದ ದ್ವಾರಪಾಲಕರನ್ನು ಗಮನಿಸಿ. ಒಂದೆಡೆ ದಕ್ಷಬ್ರಹ್ಮನಿದ್ದಾನೆ. ಶಿವನ ವಿಷಯದಲ್ಲಿ ಅಪರಾಧಿಯಾದ ದಕ್ಷ ದ್ವಾರಪಾಲಕನಾಗಿರುವುದೇನೋ ಸರಿಯೇ. ಇಲ್ಲಿ ಇನ್ನೊಬ್ಬ ದ್ವಾರಪಾಲಕನಾಗಿ ನಿಂತವನು ಸಾಕ್ಷಾತ್ ನರಸಿಂಹ! ವಿಷ್ಣುವಿನ ರೂಪಗಳಲ್ಲೇ ಉಗ್ರನೆನಿಸಿದ… “

Read More

ಹಳೇ ಆಲೂರಿನ ಅರ್ಕೇಶ್ವರ: ಟಿ.ಎಸ್. ಗೋಪಾಲ್ ಬರೆಯುವ ದೇಗುಲಗಳ ಸರಣಿ

“ಹಳೇ ಆಲೂರಿನ ಅರ್ಕೇಶ್ವರ ದೇವಾಲಯವು ಐತಿಹಾಸಿಕ ವಿಜಯವೊಂದರ ಸಂಕೇತವಾಗಿ ನಿರ್ಮಾಣಗೊಂಡ ಸ್ಮಾರಕಕಟ್ಟಡ. ಗಂಗದೊರೆಗಳ ವಾಸ್ತುಶಿಲ್ಪದ ಪ್ರಮುಖ ಮಾದರಿಗಳಲ್ಲೊಂದು. ದಕ್ಷಿಣಭಾರತದ ಪ್ರಮುಖ ಮಾಂಡಲಿಕ ರಾಜವಂಶಗಳಲ್ಲೊಂದಾದ ಗಂಗಮನೆತನದ ರಾಜರು ರಾಷ್ಟ್ರಕೂಟರಿಗೂ ಚಾಲುಕ್ಯರಿಗೂ ಅಧೀನರಾಗಿದ್ದರೂ ತಮ್ಮ ಸ್ವಾತಂತ್ರ್ಯವನ್ನು ಕಾಯ್ದುಕೊಂಡು ಸ್ವಸಾಮರ್ಥ್ಯಪರಾಕ್ರಮಗಳಿಂದ…”

Read More

ಹಲಸೂರಿನ ಸೋಮೇಶ್ವರ ದೇವಾಲಯ: ಟಿ.ಎಸ್. ಗೋಪಾಲ್ ಬರೆಯುವ ದೇಗುಲಗಳ ಸರಣಿ

“ದೇವಾಲಯವಿರುವ ಮುಖ್ಯಬೀದಿಯಲ್ಲಿ ಎತ್ತರವಾದ ಧ್ವಜಸ್ತಂಭವೊಂದು ಮೊದಲಿಗೇ ನಿಮ್ಮ ಕಣ್ಸೆಳೆಯುತ್ತದೆ. ಸ್ತಂಭದ ನಾಲ್ಕು ಬದಿಗಳಲ್ಲಿ ಆಯುಧಧಾರಿ ಭೈರವ, ಮೋದಕವನ್ನು ಮೆಲ್ಲುತ್ತಿರುವ ಗಣಪತಿ, ಶಿವದೇಗುಲದತ್ತ ಮೊಗಮಾಡಿ ಹೊರಟ ನಂದಿ ಹಾಗೂ ಕಡುಗತ್ತಿ ಹಿಡಿದ ವೀರಭದ್ರರ ಆಕರ್ಷಕ ಕೆತ್ತನೆಗಳಿವೆ. ಬಗೆಬಗೆಯ ಬಣ್ಣಗಳ ದೆಸೆಯಿಂದ…”

Read More

ಜನಮತ

ಈ ಯುಗಾದಿ ಹಬ್ಬಕ್ಕೆ...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಹಳ್ಳಿ ಹಾದಿಯ ಹೂವಿನ ಘಮದಲ್ಲಿ ಬಾಲ್ಯದ ಪರಿಮಳ: ಡಾ. ತಿಮ್ಮಯ್ಯ ಶೆಟ್ಟಿ ಬರಹ

ಹಳ್ಳಿ ಹಾದಿಯ ಹೂವು ಕಾದಂಬರಿಯಲ್ಲಿ ಲೇಖಕರು ಒಂಬತ್ತೋ, ಹತ್ತೋ ವರ್ಷದ ಬಾಲಕ ಶಾಮನಾಗಿ ತಮ್ಮ ಅನುಭವದ ಹೂಗಳನ್ನು ತೋರಣವಾಗಿ ಕಟ್ಟಿದ್ದಾರೆ. ಹಳ್ಳಿ ಹಾದಿಯ ಹೂವಿನ ಪರಿಮಳ ಘಮಘಮಿಸಿ…

Read More

ಬರಹ ಭಂಡಾರ