Advertisement

Category: ಸಂಪಿಗೆ ಸ್ಪೆಷಲ್

ಇದು ವ್ಯಂಗ್ಯಚಿತ್ರಗಳ ಪರ್ವಕಾಲ

ಸಾಮಾಜಿಕ ಜಾಲತಾಣಗಳ ಅವಕಾಶಗಳು ಲಭ್ಯವಿರುವ ಈ ಸಂದರ್ಭದಲ್ಲಿ ವ್ಯಂಗ್ಯಚಿತ್ರಗಳು ಬಹುಸಂಖ್ಯೆಯಲ್ಲಿ ನೋಡಲು ಸಿಗುತ್ತಿವೆ. ವ್ಯಂಗ್ಯಚಿತ್ರಕಾರರ ಮೇಲೆ ದಾಳಿಗಳು ನಡೆದಾಗ, ಮತ್ತೆ ಚಿತ್ರಗಳನ್ನು ಬರೆಯುವ ಮೂಲಕವೇ ಅವರು ಪ್ರತಿರೋಧವನ್ನು ವ್ಯಕ್ತಪಡಿಸುತ್ತಿದ್ದಾರೆ.  ಆದರೆ  ತಮ್ಮನ್ನು ಟೀಕಿಸಿದವರನ್ನು ಬಗ್ಗುಬಡಿಯಬೇಕು ಎಂಬ ಆಶಯ, ಸುಶಿಕ್ಷಿತ ವರ್ಗದಲ್ಲಿಯೇ…”

Read More

ವಿಲಾಸಿನಿ ನಾಟ್ಯ: ದೇವರೊಂದಿಗಿನ ಸಾಂಗತ್ಯ

ಓರ್ವ ಸೇವಾಕರ್ತೆ ದೇವಾಲಯದಲ್ಲಿದ್ದು ಏನೆಲ್ಲಾ ಕೈಂಕರ್ಯಗಳನ್ನು ಮಾಡಬಹುದೋ, ಅವೆಲ್ಲವನ್ನೂ ನೃತ್ಯದ ಹೆಜ್ಜೆಗಳ ಮೂಲಕವೇ ಪ್ರಸ್ತುತಪಡಿಸುವುದನ್ನು ವಿಲಾಸಿನಿ ನಾಟ್ಯ ಪ್ರಸ್ತುತಿಯಲ್ಲಿ ನಾವು ಗಮನಿಸಬಹುದು. ‌ ಪ್ರಾತಃಕಾಲದ ಕೈಂಕರ್ಯಗಳಿಂದ ಹಿಡಿದು, ದಿನವೊಂದರಲ್ಲಿ ಸಲ್ಲುವ ಎಲ್ಲ ನೃತ್ಯಸೇವೆಗಳು ವಿಲಾಸಿನಿ ನಾಟ್ಯದ ಬಂಧಗಳಾಗಿವೆ. – ವಿದುಷಿ ಮಂಜುಳಾ ಸುಬ್ರಹ್ಮಣ್ಯ ಅವರು ಬರೆದ ಪರಿಚಯಾತ್ಮಕ ಲೇಖನ ಇಲ್ಲಿದೆ…

Read More

ʻಲೋಕ ಸಿನಿಮಾ ಟಾಕೀಸ್‌ʼನಲ್ಲಿ ಕೊಲಂಬಿಯದ ʻಮರಿಯಾ ಫುಲ್‌ ಆಫ್‌ ಗ್ರೇಸ್‌ʼ ಸಿನಿಮಾ

“ಆ ವೇಳೆಗಾಗಲೇ ಅವಳಿಗೆ ತಾನು ಗರ್ಭಿಣಿ ಎನ್ನುವುದರ ಅರಿವಾಗಿರುತ್ತದೆ. ಆದರೆ ಅವಳ ಪ್ರೇಮಿ ಎನ್ನಿಸಿಕೊಂಡವನು ಅವಳೊಡನೆ ನಡೆದುಕೊಳ್ಳುವ ರೀತಿಯಿಂದ ಇವನೊಬ್ಬ ಮನುಷ್ಯನೇ ಎಂದು ಅವಳೇಕೆ, ಎಂಥವರಿಗೂ ಅನಿಸುತ್ತದೆ.” ಎ.ಎನ್. ಪ್ರಸನ್ನ ಬರೆಯುವ ‘ಲೋಕ ಸಿನಿಮಾ ಟಾಕೀಸ್‌’ನಲ್ಲಿ ಕೊಲಂಬಿಯಾದ ಮರಿಯಾ ಫುಲ್‌ ಆಫ್‌ ಗ್ರೇಸ್‌ʼ ಸಿನಿಮಾದ ವಿಶ್ಲೇಷಣೆ

Read More

ಪತ್ರಕರ್ತರ ಸೃಜನಶೀಲ ಬರವಣಿಗೆಗೆ ಪತ್ರಿಕೋದ್ಯಮ ತೊಡಕೆ?

ಪತ್ರಿಕೆಯೊಂದರಲ್ಲಿ ಕೆಲಸ ಮಾಡುವಾಗ, ಸಾಹಿತ್ಯಾಸಕ್ತಿ ಹೊಂದಿರುವ ವ್ಯಕ್ತಿಗೆ, ತಾನು ಬರೆದ ಸೃಜನಶೀಲ ಬರಹಗಳನ್ನು ಇತರ ಪತ್ರಿಕೆಗಳಿಗೆ ಕಳುಹಿಸಿ, ಪ್ರಕಟಿಸುವ, ಸ್ಪರ್ಧೆಗಳಲ್ಲಿ ಭಾಗವಹಿಸುವ ಅವಕಾಶ ಸಾಮಾನ್ಯವಾಗಿ ಇರುವುದಿಲ್ಲ. ಕೆಲಸ ಮಾಡುತ್ತಿರುವ ಪತ್ರಿಕೆಗಳಲ್ಲಿಯೂ ಅವಕಾಶಗಳು ಬಹಳ ಸೀಮಿತ. ಡಿಜಿಟಲ್ ಲೋಕದತ್ತ ದಾಪುಗಾಲಿಡುತ್ತಿರುವ…”

Read More

ಏನೂ ಆಗದೆಯೂ ಎಲ್ಲವೂ ಆಗಿದ್ದ ಈ ಹುಡುಗ

“‘ನಾತಿಚರಾಮಿ’ ಗೆ ಬರೆಯುವಾಗ ಸಹ ಸುರೇಶನ ಪಾತ್ರದಲ್ಲಿ ವಿಜಯ್ ಇರಬಹುದು ಎನ್ನುವ ಕಲ್ಪನೆ ನನಗಿರಲಿಲ್ಲ. ನಂತರ ಆ ಪಾತ್ರವನ್ನು ವಿಜಯ್ ನಿರ್ವಹಿಸುವರು ಎಂದಾಗ ಪ್ರಾಮಾಣಿಕವಾಗಿ ಹೇಳಬೇಕೆಂದರೆ ನನ್ನಲ್ಲಿ ಸ್ವಲ್ಪ ಅನುಮಾನವೇ ಇತ್ತು. ಏಕೆಂದರೆ ವಿಜಯ್‌ರನ್ನು ಸಾಫ್ಟ್ ಸಾಫ್ಟ್ ಪಾತ್ರಗಳಲ್ಲಿ ಕಲ್ಪಿಸಿಕೊಂಡಷ್ಟು ಸುಲಭವಾಗಿ ಗ್ರೇ ಶೇಡ್ ಇರುವ ಸುರೇಶನ ಪಾತ್ರದಲ್ಲಿ ಕಲ್ಪಿಸಿಕೊಳ್ಳುವುದು ನನಗೆ ಕಷ್ಟವಾಗುತ್ತಿತ್ತು. ಆದರೆ ಚಿತ್ರದ ಮೊದಲ ಪ್ರತಿ…”

Read More

ಜನಮತ

ಈ ಯುಗಾದಿ ಹಬ್ಬಕ್ಕೆ...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

`ಚಿಲಿಪಿಲಿ ಕನ್ನಡ ಕಲಿ’: ಮಂಡಲಗಿರಿ ಪ್ರಸನ್ನ ಬರಹ

ಹೊರನಾಡಿನಲ್ಲಿ ನೆಲೆಸಿರುವ ಕನ್ನಡ ಕಂದಮ್ಮಗಳ ಬೆಳವಣಿಗೆಯ ಪರಿಸರ ತೀರ ವಿಭಿನ್ನವಾದದ್ದು. ಅಂತಹ ಮಕ್ಕಳ ಕನ್ನಡ ಕಲಿಕೆಗೆ ಬೇಕಾದ ವಾತಾವರಣ ಸೀಮಿತವಾದದ್ದು. ಇಂತಹ ಮಕ್ಕಳಿಗೆ ಭಾಷೆ ಕಲಿಸಲು ಪದ್ಯಗಳು…

Read More

ಬರಹ ಭಂಡಾರ