ಸೂರಳ್ಳಿ ಅಣ್ಣ ಆಮೇಲೆ ಊಟಕ್ಕೆ ಬರಲೇ ಇಲ್ಲ:ಭಾರತಿ ಹೆಗಡೆ ಕಥಾನಕ
ಸಂತೆ ಮುಗಿಸಿಕೊಂಡು ಮನೆಗೆ ಹೋಗುತ್ತಾನೆ. ಮನೆಯಲ್ಲಿ ಏನೋ ಗಲಾಟೆ, ತುಂಬ ಜನ ಸೇರಿದ್ದರು. ಏನೆಂದು ಮುಂದೆ ಬರುವಷ್ಟರಲ್ಲಿ ಅಮ್ಮ “ಮಗಾ… ನಿನ್ನ ಹೆಂಡ್ತಿಮೋಸ ಮಾಡ್ಚಲ್ಲೋ…” ಎಂದು ಹಣೆಹಣೆ ಕುಟ್ಟಿಕೊಂಡು ಅಳುತ್ತಿದ್ದಳು.
Read MorePosted by ಭಾರತಿ ಹೆಗಡೆ | Sep 14, 2018 | ದಿನದ ಅಗ್ರ ಬರಹ, ಸಂಪಿಗೆ ಸ್ಪೆಷಲ್ |
ಸಂತೆ ಮುಗಿಸಿಕೊಂಡು ಮನೆಗೆ ಹೋಗುತ್ತಾನೆ. ಮನೆಯಲ್ಲಿ ಏನೋ ಗಲಾಟೆ, ತುಂಬ ಜನ ಸೇರಿದ್ದರು. ಏನೆಂದು ಮುಂದೆ ಬರುವಷ್ಟರಲ್ಲಿ ಅಮ್ಮ “ಮಗಾ… ನಿನ್ನ ಹೆಂಡ್ತಿಮೋಸ ಮಾಡ್ಚಲ್ಲೋ…” ಎಂದು ಹಣೆಹಣೆ ಕುಟ್ಟಿಕೊಂಡು ಅಳುತ್ತಿದ್ದಳು.
Read MorePosted by ಕೆಂಡಸಂಪಿಗೆ | Sep 11, 2018 | ಸಂಪಿಗೆ ಸ್ಪೆಷಲ್ |
”ಓದುಗರ ಸಂಭಾವ್ಯ ವ್ಯಾಖ್ಯಾನಗಳನ್ನು ಊಹಿಸುತ್ತಲೇ ಲೇಖಕ ಕಾದಂಬರಿ ಬರೆಯುತ್ತಾನೆಂಬುದನ್ನು ಮರೆಯಬಾರದು.ಲೇಖಕ ಅಂಥ ಊಹೆ ಮಾಡಿಕೊಂಡೇ ಬರೆದಿದ್ದಾನೆ ಅನ್ನುವುದನ್ನು ಅರಿತೇ ಓದುಗನೂ ಕಾದಂಬರಿ ಓದು ತನ್ನ ಊಹೆಗಳನ್ನು ಮಾಡಿಕೊಳ್ಳುತ್ತಾನೆ.”
Read MorePosted by ಕೆಂಡಸಂಪಿಗೆ | Sep 10, 2018 | ದಿನದ ಪುಸ್ತಕ, ಸಂಪಿಗೆ ಸ್ಪೆಷಲ್ |
“ಬರೆದದ್ದನ್ನು ನಂಗೂ ತೋರಿಸಿ ವಿವರಿಸುತ್ತಾ ಇದ್ದರು.ಚಿಕ್ಕ ಚೀಟಿಗಳಲ್ಲಿ ಬರೆದಿಟ್ಟ ಅದೆಷ್ಟೋ ಸಾಲುಗಳು ಇನ್ನೂ ಅಲ್ಲಿ ಇಲ್ಲಿ ಇವೆ.ಈಗಲೂ ನಾವೇ ಮನಗೆ ಸಾಮಾನು ಸರಂಜಾಮು ತರೋದು.ಮೈಸೂರಿನಲ್ಲಿ ಇದ್ದಾಗಲಂತೂ ಇಂಡಿಯನ್ ಕಾಫಿ ಬಾರ್ ನಲ್ಲಿ ಇವ್ರ ಸ್ನೇಹಿತರ ಮೀಟಿಂಗ್ ನಡೀತಿದ್ದವು”
Read MorePosted by ಮ ಶ್ರೀ ಮುರಳಿ ಕೃಷ್ಣ | Sep 7, 2018 | ಸಂಪಿಗೆ ಸ್ಪೆಷಲ್ |
ಇತ್ತೀಚೆಗೆ ರಿಷಬ್ ಶೆಟ್ಟಿ ನಿರ್ದೇಶನದ ‘ಸರ್ಕಾರಿ ಹಿ.ಪ್ರಾ. ಶಾಲೆ ಕಾಸರಗೋಡು-ಕೊಡುಗೆ ರಾಮಣ್ಣ ರೈ’ ಎಂಬ ಉದ್ದ ಶೀರ್ಷಿಕೆಯ ಕನ್ನಡ ಚಲನಚಿತ್ರ ತೆರೆಕಂಡಿದೆ.ಕಾಸರಗೋಡಿನ ಒಂದು ಸರ್ಕಾರಿ ಕನ್ನಡ ಶಾಲೆಯ ಸ್ಥಿತಿಗತಿ,ಮಲಯಾಳಂ ಭಾಷೆಯ ಹೇರಿಕೆ ಇತ್ಯಾದಿಗಳ ಸುತ್ತಮುತ್ತ ಜರುಗುವ ವೃತ್ತಾಂತಗಳ ಹೂರಣವನ್ನು ಒಳಗೊಂಡಿದೆ.”
Read MorePosted by ಓ.ಎಲ್. ನಾಗಭೂಷಣ ಸ್ವಾಮಿ | Sep 4, 2018 | ಸಂಪಿಗೆ ಸ್ಪೆಷಲ್ |
”ಮ್ಯೂಸಿಯಮ್ಮಿನಲ್ಲಿ ತಮ್ಮ ಗತಕಾಲಕ್ಕೆ ಸಂಬಂಧಿಸಿದ್ದು ಏನೋ ಕಾದಿಡಲಾಗಿದೆ ಅನ್ನುವ ಭಾವನೆಯಿಂದ ಕುಟುಂಬದ ಮಂದಿ ಒಟ್ಟಾಗಿ ಅಲ್ಲಿಗೆ ಹೋಗುತ್ತಾರೆ. ಓದುಗರು ಕೂಡ ತಮ್ಮ ವಾಸ್ತವ ಬದುಕಿನ ಹಲವು ಮುಖಗಳನ್ನು ಕಾದಂಬರಿ ಒಳಗೊಂಡಿದೆ ಅನ್ನುವ ಕಾರಣಕ್ಕೇ ಓದುತ್ತಾರೆ.”
Read Moreಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!
ಇಲ್ಲಿ ಕ್ಲಿಕ್ಕಿಸಿದರೂ ಸಾಕುಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ
ಇಲ್ಲಿ ಕ್ಲಿಕ್ ಮಾಡಿಹಳ್ಳಿ ಹಾದಿಯ ಹೂವು ಕಾದಂಬರಿಯಲ್ಲಿ ಲೇಖಕರು ಒಂಬತ್ತೋ, ಹತ್ತೋ ವರ್ಷದ ಬಾಲಕ ಶಾಮನಾಗಿ ತಮ್ಮ ಅನುಭವದ ಹೂಗಳನ್ನು ತೋರಣವಾಗಿ ಕಟ್ಟಿದ್ದಾರೆ. ಹಳ್ಳಿ ಹಾದಿಯ ಹೂವಿನ ಪರಿಮಳ ಘಮಘಮಿಸಿ…
Read More