Advertisement

Category: ಸಂಪಿಗೆ ಸ್ಪೆಷಲ್

ನೈತಿಕತೆ ಎಂಬುದರ ಸೆಲ್ಯುಲಾಯ್ಡ್ ಕಥನ ಸವೆಂತ್ ಸೀಲ್

ಬಹುತೇಕ ಈತನ ಸಿನಿಮಾಗಳು ಧರ್ಮಕಾರಣದ ಜಿಜ್ಞಾಸೆಯವೇ ಆಗಿವೆ. ಇಡೀ ಜಗತ್ತಿನ ಸಿನಿಮಾ ನಿರ್ದೇಶಕರ ಸಾಲಿನಲ್ಲಿ ಅತ್ಯಂತ ವಿಶಿಷ್ಠ ಮತ್ತು ಅನನ್ಯವಾಗಿ ಈತನನ್ನು ನಿಲ್ಲಿಸಿದ್ದು ಈತನ `ಸವೆಂತ್ ಸೀಲ್’ ಸಿನಿಮಾ.

Read More

‘ಅಪಮಾನ ಅಂಬೋದು ದೊಡ್ಡದು ಕಣಾ’: ಅನ್ನುವ ಲೆಬನೀಸ್ ಸಿನೆಮಾ

ಇಲ್ಲಿ ಟೋನಿ ಮತ್ತು ಯಾಸೆರ್ ಇಬ್ಬರಿಗೂ ಅವರ ವೈಯಕ್ತಿಕ ಜಗಳ ಸಮುದಾಯಗಳ ನಡುವಿನ ತಿಕ್ಕಾಟವಾಗುವುದು ಇಷ್ಟವಿಲ್ಲ, ಆದರೆ ಅದನ್ನು ಅವಮಾನವಾಗದ ರೀತಿಯಲ್ಲಿ ಹೇಗೆ ನಿಲ್ಲಿಸುವುದು ಎನ್ನುವುದು ಅರ್ಥವಾಗುವುದಿಲ್ಲ.

Read More

ಕೆ.ರಾಮಯ್ಯನವರ ಕವಿತಾ ಸಂಕಲನದ ಕುರಿತು ವಿಜಯರಾಘವನ್ ಟಿಪ್ಪಣಿಗಳು

ಸಂಘರ್ಷದ ಹಾದಿಯನ್ನು ಪ್ರಾಯದಿಂದಲೂ ತುಳಿಯುತ್ತ ಬಂದ ರಾಮಯ್ಯ ಬದುಕು ಕಲಿಸಿದ ಪಾಠಗಳಿಂದ ತನ್ನದೇ ಆದ ಆಧ್ಯಾತ್ಮವನ್ನು ರೂಢಿಸಿಕೊಂಡವರು. ಹಾಗಾಗಿ ಇವರ ಕವಿತೆಗಳಲ್ಲಿ ಥಟ್ಟನೆ ಅನುಭಾವದ ಛಾಯೆಗಳು ಓದುಗರ ಮುಂದೆ ಹಾದುಹೋಗುತ್ತವೆ.

Read More

ಜಿ. ಅರವಿಂದನ್ ಸಿನೆಮಾ ‘ಕಾಂಚನ ಸೀತಾ’ ಕುರಿತು ಕೆಲವು ಟಿಪ್ಪಣಿಗಳು

ಇಡೀ ಸಿನಿಮಾದ ಚರ್ಚೆಯೇ ಊರ್ಮಿಳೆಯು ಲಕ್ಷ್ಮಣನಿಗೆ ಕೇಳುವ ಪ್ರಶ್ನೆಯಾದ, ‘ಪತಿದೇವ, ಪುರುಷನು ಮಹಿಳೆಗಿಂತ ಭಿನ್ನವೇ? ಎಂಬ ಪ್ರಶ್ನೆಯ ಮೂಲಕ ಸಾಗುತ್ತದೆ.ಅತ್ಯಂತ ಕಡಿಮೆ ಸಂಭಾಷಣೆಗಳು, ಅದ್ಭುತವಾದ ಸಿನಿಮಾಟೋಗ್ರಾಫಿ ಅರವಿಂದನ್ ಸಾಧಿಸಬೇಕಾದ್ದನ್ನು ಸಾಧಿಸಲು ನೆರವಾಗಿದೆ.

Read More

ಹಳ್ಳಿ ಶಾಲೆಯ ಶಿಕ್ಷಕಿಯೊಬ್ಬರ ಆತ್ಮಾವಲೋಕನ

“ನಮ್ಮ ಕೌಟುಂಬಿಕ ಜೀವನದಲ್ಲಿ ಹೆಣ್ಣುಮಕ್ಕಳ ಶಿಕ್ಷಣಕ್ಕೆ ಪ್ರೋತ್ಸಾಹವೇನೂ ಇರಲಿಲ್ಲ. ಇದೇ ಕಾರಣಕ್ಕೆ ನನ್ನ ತಾಯಿಗೆ ಅವರು ಇಚ್ಛಿಸಿದ ಓದು ಗಗನ ಕುಸುಮವಾಯಿತು. ಮುಂದೆ ನನ್ನ ಅಕ್ಕಂದಿರಿಬ್ಬರಿಗೂ ಬಡತನ, ಚಿಕ್ಕ ಪುಟ್ಟ ಕೆಲಸಗಳ ಹೊರೆಯಿಂದಾಗಿ ಅವರೂ ಶಾಲೆಯ ಮುಖವನ್ನು ನೋಡಲಿಲ್ಲ.

Read More

ಜನಮತ

ಈ ಯುಗಾದಿ ಹಬ್ಬಕ್ಕೆ...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಪುನರಪಿ-ಇಹ ಸಂಸಾರೆ ಬಹು ದುಸ್ತಾರೆ: ಬಿ. ವಿ. ರಾಮಪ್ರಸಾದ್ ಬರಹ

ಕಾದಂಬರಿ ಮನುಷ್ಯರ ಆಂತರಿಕ ಬೇಗೆಗಳನ್ನು ಹೇಳುವಾಗ “ನೆತ್ತಿ ಸುಡುವ . . . ಬಿರುಬೇಸಿಗೆಯ” ಬೇಗೆಯನ್ನು ನಮ್ಮ ಅನುಭವಕ್ಕೆ ತಾರದೇ ಬಿಡುವುದಿಲ್ಲ; ಆಸ್ಮಾ ದುಃಖದಲ್ಲಿ ಮುಳುಗಿ ಮನೆಯಲ್ಲಿ…

Read More

ಬರಹ ಭಂಡಾರ