ಅಪರಾಧ ಮತ್ತು ಶಿಕ್ಷೆ : `ನನಗಿಂತ ಅಣ್ಣನೇ ಹೆಚ್ಚಾದನೇ?’
“ಪೀಟರ್ ಪೆಟ್ರೊವಿಚ್ ಸಜ್ಜನನ ಹಾಗೆ ಮಹಿಳೆಯರಿಗೆ ವಂದಿಸಿದ. ಅವನ ಮುಖ ಮಾತ್ರ ಮೊದಲಿಗಿಂತ ಎರಡರಷ್ಟು ಗಂಭೀರವಾಗಿತ್ತು. ಅವನಿಗೆ ಸಮಾಧಾನವಿರಲಿಲ್ಲ, ಗೊಂದಲದಲ್ಲಿದ್ದಾನೆ ಅನಿಸುತ್ತಿತ್ತು. ಪುಲ್ಚೇರಿಯ ಅಲೆಕ್ಸಾಂಡ್ರೋವ್ನ ಕೂಡಾ ಮುಜುಗರಪಡುತ್ತಿದ್ದಳು.”
ಪ್ರೊ. ಓ.ಎಲ್. ನಾಗಭೂಷಣ ಸ್ವಾಮಿ ಅನುವಾದಿಸಿದ ಫ್ಯದೊರ್ ದಾಸ್ತಯೇವ್ಸ್ಕಿ ಬರೆದ ‘ಅಪರಾಧ ಮತ್ತು ಶಿಕ್ಷೆʼ ಕಾದಂಬರಿಯ ಮುಂದುವರಿದ ಪುಟಗಳು.
