Advertisement

Category: ಸರಣಿ

‘ಅಪರಾಧ ಮತ್ತು ಶಿಕ್ಷೆʼ ಕಾದಂಬರಿಯ ಮೂರನೆಯ ಭಾಗದ ನಾಲ್ಕನೆಯ ಅಧ್ಯಾಯ

“ಅವಳ ನೀಲಿ ಕಣ್ಣು ಎಷ್ಟು ಸ್ವಚ್ಛವಾಗಿದ್ದವೆಂದರೆ ಕಣ್ಣು ಹೊಳೆದಾಗ ಮುಖದಲ್ಲಿ ಜೀವಂತಿಕೆ, ಮರುಕ, ಸರಳ, ಪ್ರಾಮಾಣಿಕತೆಯ ಭಾವಗಳು ಮೂಡಿ ನೋಡಿದವರನ್ನು ಸೆಳೆಯುವಂತಿದ್ದವು. ಅಲ್ಲದೆ ಅವಳ ಮುಖಮಾತ್ರವಲ್ಲದೆ ಇಡೀ ದೇಹಕ್ಕೆ ವಿಶಿಷ್ಟವಾದೊಂದು ಲಕ್ಷಣವಿತ್ತು: ಅವಳಿಗೆ ಹದಿನೆಂಟು ವರ್ಷವಾಗಿದ್ದರೂ ಪುಟ್ಟ ಹುಡುಗಿಯ ಹಾಗೆ ಕಾಣುತಿದ್ದಳು.”

Read More

ಸ್ಮಿತಾ ಮಾಕಳ್ಳಿ ಅನುವಾದಿತ ಸಿಂಗರನ ಬಾಲ್ಯಕಾಲದ ಕಥನ ಆರಂಭ

“ಸಿಂಗರ್ ಪ್ರಕಾರ ಒಬ್ಬ ಮನುಷ್ಯನ ನಿಜವಾದ ಕಥೆಯನ್ನ ಬರೆಯಲಾಗುವುದಿಲ್ಲ. ಒಬ್ಬರ ಕಥೆ ಪೂರ್ಣ ನೀರಸವಾಗಿ ಇಲ್ಲಾ, ನಂಬಲಾರದ ಹಾಗೇ ಇರುತ್ತದೆ. ಸಿಂಗರ್ ಒಬ್ಬ ಅಪ್ಪಟ ಕಥೆಗಾರ, ಕಥೆ ಹೇಳಲೆಂದೇ ಹುಟ್ಟಿದವನು, ಅನ್ನುವಂತೆ ಕಥೆಗಳನ್ನ ಹೇಳಿದವನು. ಮಹಾಯುದ್ಧಗಳ ಮುಂಚಿನ ಅವನ ಬಾಲ್ಯದ ಲೋಕವನ್ನ, ಅದರ ಶ್ರೀಮಂತಿಕೆಯನ್ನ…”

Read More

‘ಲೋಕ ಸಿನಿಮಾ ಟಾಕೀಸ್ʼನಲ್ಲಿ ಅಮೆರಿಕದ ‘ಬಿಫೋರ್‌ ಸನ್‌ಸೆಟ್ʼ ಸಿನಿಮಾ

“ಬ್ರೆಸನ್‍ ನ ಚಿತ್ರದಲ್ಲಿ ನಕಲಿ ನೋಟು ಕೈಯಿಂದ ಕೈಗೆ ಬದಲಾಗುವ ಕ್ರಮವನ್ನು ನಿರೂಪಿಸುತ್ತಾನೆ. ಮೊದಲು ಅದು ಅನುಕೂಲಸ್ಥ ಯುವಕನ ದುರಾಸೆಯ ಕಾರಣದಿಂದ ಅವನ ಬಳಿಯಿದ್ದು ನಂತರ ಅಂಗಡಿಯವನಿಂದ ಮುಂದುವರೆದು ಕೊನೆಗೆ ಆಯಿಲ್ ಕಂಪನಿಯ ಕೆಲಸಗಾರನಿಗೆ ಸೇರುತ್ತದೆ….”

Read More

‘ಅಪರಾಧ ಮತ್ತು ಶಿಕ್ಷೆʼ ಕಾದಂಬರಿಯ ಮೂರನೆಯ ಭಾಗದ ಮೂರನೆಯ ಅಧ್ಯಾಯ

“ಇನ್ನು ಸ್ವಲ್ಪ ಹೊತ್ತು ಹೀಗೇ ಇದ್ದಿದ್ದರೆ, ಮೂರು ವರ್ಷವಾದ ಮೇಲೆ ಮತ್ತೆ ಒಟ್ಟುಗೂಡಿದ್ದ ಈ ಗುಂಪು, ಎಲ್ಲವನ್ನೂ ಮನಸ್ಸು ಬಿಚ್ಚಿ ಮಾತಾಡಿಕೊಳ್ಳಲು ಇಷ್ಟಪಟ್ಟಿದ್ದ ಕುಟುಂಬ, ಮಾತಿಗೇ ವಿಷಯವೇ ಇಲ್ಲದೆ ಅಸಹನೀಯವಾಗುತ್ತಿತ್ತು, ಅವನ ಪಾಲಿಗೆ. ಆದರೂ ತುರ್ತಾಗಿ ಇತ್ಯರ್ಥವಾಗಲೇಬೇಕಾದ ಒಂದು ವಿಷಯವಿತ್ತು.”
ಪ್ರೊ. ಓ.ಎಲ್. ನಾಗಭೂಷಣ ಸ್ವಾಮಿ…

Read More

ಮಧುರಾಣಿ ಎಚ್.ಎಸ್. ಬರೆಯುವ ‘ಮಠದ ಕೇರಿ’ ಕಥಾನಕ ಮತ್ತೆ ಶುರು!

“ಮಠದೊಳಗಿನ ಲೋಕವೊಂದು ಆಗೆಲ್ಲಾ ನನ್ನ ಮುಂದೆ ಸುರುಳಿ ಸುರುಳಿಯಾಗಿ ಬಿಚ್ಚಿಟ್ಟಂತಾಗಿ ಮಠವೆಂದರೆ ಕೇವಲ ಹೊರಗಿದ್ದ ಹನುಮನ ಮೂರ್ತಿ, ರಾಘವೇಂದ್ರರ ವಿಗ್ರಹ, ದೇಗುಲದ ಮುಂದಿನ ಹಳೇ ಪಾಚಿಗಟ್ಟಿದ ಪುಷ್ಕರಣಿ, ಅಗ್ರಹಾರದುದ್ದಕ್ಕೂ ಹಾಸಿದ ಜಾರುವ ಕಲ್ಲು ಹಾಸು, ಮಡಿಯುಟ್ಟ ಒಂದಷ್ಟು ಕರ್ಮಠರ ಆವಾಸವಷ್ಟೇ ಅಲ್ಲ… ಅಲ್ಲಿಯೂ ಜೀವನಾಡಿ ಮಿಡಿಯುವ…”

Read More

ಜನಮತ

ಬದುಕು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ