Advertisement

Category: ಅಂಕಣ

ಧಾರವಾಡದ ಹೇಮಾಮಾಲಿನಿ ಇನ್ನಿಲ್ಲವೆಂದಾಗ..: ಲಕ್ಷ್ಮಣ ವಿ.ಎ. ಅಂಕಣ

“ಇವಳ ಮನೆ ಎಲ್ಲಿ? ಎಲ್ಲಿ ಮಲಗುತ್ತಿದ್ದಳು ಎಲ್ಲಿ ಊಟ ಮಾಡುತ್ತಿದ್ದಳು? ಇವಳಿಗೇ ಅಂತ ಕುಟುಂಬ ಇದ್ದಿರಬಹುದಾ? ಈವರೆಗೂ ಗೊತ್ತಿಲ್ಲ. ಆದರೆ ಯಾರಾದರೂ ಕರೆದು ತಿಂಡಿ ಚಹಾ ಕೊಟ್ಟರೆ ಸ್ವೀಕರಿಸುತ್ತಿದ್ದಳು. ಮೆಸ್ಸಿನಲ್ಲಿದ್ದ ಪೇಪರು ಓದಿ ಅದೇನೋ ಗೊಣಗುತ್ತಿದ್ದಳು. ಕದ್ದು ಸಿಗರೇಟು ಸೇದುತ್ತಾಳೆ ಎಂಬ ಗುಸು ಗುಸು ಕೂಡ ಇತ್ತು. ಆದರೆ ನಾವೆಂದೂ ಅವಳು..”

Read More

ನಮಗೆ ನಾವು ಎದುರಾಗಬೇಕು ಮೊದಲು…: ಆಶಾ ಜಗದೀಶ್ ಅಂಕಣ

“ಒಂದಂತೂ ಸತ್ಯ ಪ್ರತಿಷ್ಠೆ ಪ್ರಸಿದ್ಧಿ ಹೆಸರು ಮಣ್ಣು ಮಸಿ… ಎನ್ನುವ ಬಾಲ ಹಿಡಿದು ಹುಸಿ ಹೋಗುವ ಮುನ್ನ ನಮ್ಮ ಆತ್ಮದ ಜರೂರತ್ತಿಗೆ ನಾವು ಕಿವಿಯಾಗಬೇಕಿದೆ. ಹೃದಯದ ಮಾತನ್ನು ವಿಧೇಯವಾಗಿ ಒಮ್ಮೆ ಆಲಿಸಬೇಕಿದೆ ಎಂದೆಲ್ಲ ತೀವ್ರವಾಗಿ ಅನಿಸುತ್ತದೆ. ಎಲ್ಲವನ್ನೂ ಕೊಡವಿಕೊಂಡು ಸುಮ್ಮನೆ…”

Read More

ಕರೋನ ಕಾಟದ ಮಧ್ಯೆ ಉಪ್ಪಿನಕಾಯಿ ಭರಾಟೆ: ವಿನತೆ ಶರ್ಮ ಅಂಕಣ

“ನಮ್ಮ ಬ್ರಿಸ್ಬನ್ ನಗರದ ಪೂರ್ವ ಭಾಗದಲ್ಲಿ ಕಲ್ಲು ಕುಟ್ಟಿ ಒಡೆದು ಅದಕ್ಕೆ ಬಗೆಬಗೆಯ ರೂಪಗಳನ್ನು ಕೊಡುವ ತರಬೇತಿ ಶಿಬಿರಗಳನ್ನು ನಡೆಸುತ್ತಾರೆ. ಓದಿದ ಕ್ಷಣದಲ್ಲಿ ನಗು ಬಂತು. ಅಯ್ಯೋ, ಬೆಂಗಳೂರಿನಲ್ಲಿ ನಮ್ಮವರೆಲ್ಲ ಒಬ್ಬೊಬ್ಬರಾಗಿ ಮನೆ ಕಟ್ಟಿಸುತ್ತಿದ್ದಾಗ ಕಲ್ಲೊಡೆಯುವವರು ಬರುತ್ತಿದ್ದರು. ಅಷ್ಟೇಕೆ, ಪ್ರತಿದಿನವೂ ಬಿಟಿಎಸ್ ಬಸ್ಸಿನಲ್ಲಿ…”

Read More

ಸಮತೆಯ ಸ್ವಾಸ್ಥ್ಯಕ್ಕೆ ಎಪ್ಪತ್ತೆರಡು ಸಂವತ್ಸರಗಳು: ಯೋಗೀಂದ್ರ ಮರವಂತೆ ಅಂಕಣ

“ಒಂದು ಸಮಾಜವನ್ನು ಕಟ್ಟಲು ದೇಶವನ್ನು ಬೆಳೆಸಲು ಕಚೇರಿಗಳಲ್ಲೊ ಅನೂಕೂಲಸ್ಥ ಉದ್ಯೋಗಗಳಲ್ಲೋ ಇರುವವರ ಕೊಡುಗೆ ಮಾತ್ರವಲ್ಲದೆ ಸಮುದಾಯದ ಮೂಲೆ ಮೂಲೆಯಲ್ಲಿರುವವರ ದುಡಿಮೆ ಶ್ರಮಗಳೂ ಇರುತ್ತವೆ ಎಂದು ನಂಬಿದ್ದ. ಗಣಿಕಾರ್ಮಿಕರ ಮನೆಯಲ್ಲಿ ಹುಟ್ಟಿ ಯೌವ್ವನ ಕಾಲದಲ್ಲಿ..”

Read More

ಕಾಲದ ನಿಕಷದಲ್ಲಿ ಇತಿಹಾಸ: ಶ್ರೀದೇವಿ ಕೆರೆಮನೆ ಅಂಕಣ

“ರತ್ನಳ ತಂದೆ ತಾನೇ ಪಟ್ಟಕ್ಕೇರಬೇಕೆಂದು ದುರಾಸೆ ಹೊಂದಿ ಕಂಪಿಲ ಮತ್ತು ಹರಿಯಾಲಾಳ ಮಗನಾದ ರಾಮನಾಥನನ್ನು ಕೊಲ್ಲಿಸುವ ಸಂಚು ಹೂಡುತ್ತಾನೆ. ಇತ್ತ ರತ್ನ ರಾಮನಾಥನಲ್ಲಿ ಮಗುವನ್ನು ಪಡೆಯಲು ಹವಣಿಸಿ ಸೋತು ಸಿಕ್ಕು ಬಿದ್ದು ರಾಜ್ಯದಿಂದ ಹೊರ ಹಾಕಿಸಿಕೊಳ್ಳುತ್ತಾಳೆ.”

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ