ದೂರದಿಂದಲೇ ಮಾತಾಡಿದ ಅಜ್ಜ: ಅನಿವಾಸಿಯ ಆಸ್ಟ್ರೇಲಿಯಾ ಪತ್ರ
ಉಚಿತ ಶಿಕ್ಷಣದ ಕಾನೂನು ಜಾರಿಗೊಂಡಿದ್ದೇ ಕಿಮಾನಿಯ ಆಸೆ ಗರಿಗೆದರಿತು. ಪಶ್ಚಿಮ ಕೀನ್ಯಾದ ಊರ ಬಳಿಯ ಶಾಲೆಗೆ ಸೇರಿಕೊಳ್ಳಲು ಹೋದ. ಅಲ್ಲಿಯ ಟೀಚರರು ಅವನನ್ನು ಸುಮ್ಮನೇ ಹೋಗು ಎಂದು ಓಡಿಸಿದರಂತೆ.
Read Moreಉಚಿತ ಶಿಕ್ಷಣದ ಕಾನೂನು ಜಾರಿಗೊಂಡಿದ್ದೇ ಕಿಮಾನಿಯ ಆಸೆ ಗರಿಗೆದರಿತು. ಪಶ್ಚಿಮ ಕೀನ್ಯಾದ ಊರ ಬಳಿಯ ಶಾಲೆಗೆ ಸೇರಿಕೊಳ್ಳಲು ಹೋದ. ಅಲ್ಲಿಯ ಟೀಚರರು ಅವನನ್ನು ಸುಮ್ಮನೇ ಹೋಗು ಎಂದು ಓಡಿಸಿದರಂತೆ.
Read Moreಮತ್ತೊಂದು ಕಡೆ, ಅಂಬಿಗರ ಹುಡುಗ ಜೋದು ತನ್ನ ತಂದೆ, ತಾಯಿ, ಅಜ್ಜಿಯನ್ನು ಕಳಕೊಂಡು ಅನಾಥಭಾವದಲ್ಲಿ ಬಂದು ವಿಭಿನ್ನ ಸದಸ್ಯರ ಐಬಿಸ್ ಕುಟುಂಬಕ್ಕೆ ಸೇರಿಕೊಳ್ಳುತ್ತಾನೆ.
Read Moreಅದೊಂದು ಸೆರೆಮನೆಗಳನ್ನು ನಿರ್ವಹಿಸುವ ಖಾಸಗಿ ಸಂಸ್ಥೆ. ಆಸ್ಟ್ರೇಲಿಯದ ಸರ್ಕಾರ ಆಶ್ರಯ ಬೇಡಿ ಬಂದ ನಿರಾಶ್ರಿತರನ್ನು ಕ್ರೂರವಾಗಿ ನಡೆಸಿಕೊಳ್ಳಲು ಇದೇ ಸಂಸ್ಥೆಯನ್ನು ಬಳಸಿಕೊಂಡಿತ್ತು.
Read Moreನನಗೆ ಅಂದು ಇದ್ದ ಸಾಧನ ಸವಲತ್ತು ಇಲ್ಲದವರ ಬಗ್ಗೆ ಯೋಚಿಸುವಾಗ ಅಭದ್ರತೆಯ ಅರ್ಥ ಆಗುತ್ತದೆ. ಆ ಅಭದ್ರತೆಯೇ ನೀಚ ಕೆಲಸವನ್ನು ಮಾಡಿಸುತ್ತದೆ. ಅಲ್ಲದೆ, ನೀಚತನಕ್ಕೆ ತುತ್ತಾದವರಿಗೆ ಸ್ವಾರೋಪಿತ ಅವಮಾನವನ್ನೂ ಅದೇ ಅಭದ್ರತೆಯೇ ಲೇಪಿಸುತ್ತದೆ.
Read Moreಎಲ್ಲ ದೇಶಗಳ, ಎಲ್ಲ ಊರಿನ ಎಲ್ಲ ಮಗ್ಗಿಂಗ್ಗಳಿಗೂ ಅಂತವೇ ಕಾರಣಗಳು ಇರುವಾಗ, ಅದನ್ನು ಇಲ್ಲಿ ದೊಡ್ಡ ಪಾಯಿಂಟು ಮಾಡಿ ಹೇಳುವುದು ಕೆಟ್ಟ ಸಮಜಾಯಿಷಿಯಂತೆ ಕಾಣುತ್ತದೆ.
Read Moreನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ
editor@kendasampige.comಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ
ಇಲ್ಲಿ ಕ್ಲಿಕ್ ಮಾಡಿ
