ಅನಿವಾಸಿ ಆಸ್ಟ್ರೇಲಿಯಾ ಪತ್ರ
ಕೆರೆಗಳ ನಗರವಾಗಿದ್ದ ಬೆಂಗಳೂರು ಈಗ ಬೇರೇನಕ್ಕೋ ಹೆಸರಾಗಿದೆ. ಬೆಂಗಳೂರಿನ ನವೀಕರಣ ಮತ್ತು ಬೆಂಗಳೂರಿನ ಸಂಪ್ರದಾಯಗಳ ನಡುವೆ ಸದಾ ನಡೆಯುತ್ತಿರುವ ಈ ಘರ್ಷಣೆ ಒಂದು ದೊಡ್ಡ ನಗರದ ಮಹಾಚಹರೆ.
Read Moreಕೆರೆಗಳ ನಗರವಾಗಿದ್ದ ಬೆಂಗಳೂರು ಈಗ ಬೇರೇನಕ್ಕೋ ಹೆಸರಾಗಿದೆ. ಬೆಂಗಳೂರಿನ ನವೀಕರಣ ಮತ್ತು ಬೆಂಗಳೂರಿನ ಸಂಪ್ರದಾಯಗಳ ನಡುವೆ ಸದಾ ನಡೆಯುತ್ತಿರುವ ಈ ಘರ್ಷಣೆ ಒಂದು ದೊಡ್ಡ ನಗರದ ಮಹಾಚಹರೆ.
Read Moreಬಿಳಿಯರನ್ನು ಲಗ್ನವಾದ ಮನೆಯ ಮಕ್ಕಳನ್ನು ನಿರ್ದಯವಾಗಿ ಹೊರಗಿಟ್ಟವರು. ಮನೆಯ ಮಕ್ಕಳಿಗೆ ಇಂಡಿಯಾದಿಂದಲೇ ಹೆಣ್ಣು ನೋಡುವ, ಗಂಡು ಹುಡುಕುವ ಸಂಪ್ರದಾಯದವರು.
Read Moreಬರೇ ಬೆಳಕು ಇರುವುದನ್ನಷ್ಟೇ ಅರಿಯಬಲ್ಲಂಥ ನರತಂತುಗಳಿಂದ ಶುರುವಾಗಿದ್ದು ಕಣ್ಣಿನ ಕತೆ. ಹೆಚ್ಚು ಬೆಳಕು ಬೇಕು, ಆದರೆ ರೂಪ ಕಾಣಲು ಬೆಳಕು ಕೆಲವು ಕಡೆ ಮಾತ್ರ ಇರಬೇಕು.
Read Moreಹಿಂದೆಲ್ಲಾ ಸೆಂಚುರಿ ಹೊಡದಾಗ, ಜನ ಕ್ರೀಡಾಂಗಣಕ್ಕೆ ಲಗ್ಗೆ ಇಡುವುದು ನೋಡಿದ್ದೇವೆ. ನೆಚ್ಚಿನ ಆಟಗಾರರ ಬೆನ್ನು ತಟ್ಟುವುದು ನೋಡಿದ್ದೇವೆ. ಅವರೊಡನೆ ಪೆವಿಲಿಯನ್‌ವರೆಗೂ ಕುಣಿಯುತ್ತಾ ಹೋಗುವುದು ನೋಡಿದ್ದೇವೆ.
Read Moreಆಸ್ಟ್ರೇಲಿಯಾದಲ್ಲಿ ಬಿಳಿಯ ಜನ ಕಾಲಿಟ್ಟಾಗಿನಿಂದ ನಡೆದಿರುವ ಅಪಚಾರ, ಹಿಂಸೆ, ಕಗ್ಗೊಲೆ ಈ ನಾಡಿನ ಚರಿತ್ರೆಯ ಕಹಿ ತಿರುಳು. ನಿರಾಕರಿಸಲಾಗದಂತದು. ಆದರೂ ಅವುಗಳಿಗೆ ಸಮಜಾಯಿಷಿ, ತರ್ಕ ಎಲ್ಲವನ್ನೂ ಕೇಳಿ ಆಗಿದೆ.
Read Moreನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ
editor@kendasampige.comಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ
ಇಲ್ಲಿ ಕ್ಲಿಕ್ ಮಾಡಿ
