ಸುಂದರಾಂಗ ಹಾಗು ಮೋಹಿತೆ: ಅನಿವಾಸಿ ಆಸ್ಟ್ರೇಲಿಯಾ ಪತ್ರ
ಅಂಥವಳು ಒಂದು ದಿನ ನನ್ನನ್ನು ಅಳುತ್ತಾ ಎದುರುಗೊಂಡಳು. ಒಂದೈದು ನಿಮಿಷ ನನ್ನ ಮನೆಗೆ ಬರುತ್ತೀಯ ಎಂದು ಕರೆದೊಯ್ದಳು. ಏತಕ್ಕೆಂದು ನನಗೆ ಅರ್ಥವಾಗಲಿಲ್ಲ. ಮನೆ ಹೊಕ್ಕವಳೇ, ಇಂಡಿಯಾಕ್ಕೆ ಫೋನ್ ಮಾಡಬೇಕು, ನಿನ್ನ ನೆರವು ಬೇಕು ಅಂದಳು.
Read Moreಅಂಥವಳು ಒಂದು ದಿನ ನನ್ನನ್ನು ಅಳುತ್ತಾ ಎದುರುಗೊಂಡಳು. ಒಂದೈದು ನಿಮಿಷ ನನ್ನ ಮನೆಗೆ ಬರುತ್ತೀಯ ಎಂದು ಕರೆದೊಯ್ದಳು. ಏತಕ್ಕೆಂದು ನನಗೆ ಅರ್ಥವಾಗಲಿಲ್ಲ. ಮನೆ ಹೊಕ್ಕವಳೇ, ಇಂಡಿಯಾಕ್ಕೆ ಫೋನ್ ಮಾಡಬೇಕು, ನಿನ್ನ ನೆರವು ಬೇಕು ಅಂದಳು.
Read Moreಇಲ್ಲೇ ಹುಟ್ಟಿದ, ಬೆಳೆದ ಹಲವಾರು ಜನ ಇಂಡಿಯನ್ ಮಕ್ಕಳು ತಮ್ಮ ಯಾವುದೋ ನಂಬಿಕೆಗೆ ಧಕ್ಕೆ ಬಂದಂತೆ ಕಂಗೆಟ್ಟು ಓಡಾಡುತ್ತಿದ್ದರು. ರಾತ್ರಿಯೆಲ್ಲಾ ನಿದ್ದೆ ಮಾಡದೆ ಕೆಲಸಕ್ಕೆ ಬರುತ್ತಿದ್ದಂತೆ ಕಾಣುತ್ತಿತ್ತು.
Read Moreಲಗ್ನಕ್ಕೆ ತುಂಬಾ ಆಸೆ-ಕನಸುಗಳನ್ನು ಇಬ್ಬರೂ ಹಂಚಿಕೊಂಡಿದ್ದಿರಬೇಕು. ಲಗ್ನಕ್ಕಾಗಿ ಹಣವನ್ನೂ ಕೂಡಿ ಹಾಕಿಕೊಂಡಿದ್ದರು ಎಂದು ಕಾಣುತ್ತದೆ. ಇಬ್ಬರೂ ಒಂದು ಪುಟ್ಟ ಸಂಸಾರ ಕಟ್ಟಿಕೊಳ್ಳಲು ಮಾನಸಿಕವಾಗಿ ಹಾತೊರೆಯುತ್ತಿದ್ದರು.
Read Moreಈ ಮಾತು ಬರೇ ಇಂಡಿಯಾದವರಿಗೆ ಸಲ್ಲುವುದಷ್ಟೇ ಅಲ್ಲ. ೧೭ನೇ ಶತಮಾನದಲ್ಲೇ ಬಂದಿಳಿದು ಇದನ್ನು ಆಸ್ಟ್ರೇಲಿಯ ಎಂದು ನಾಮಕರಣ ಮಾಡಿದ ಬಿಳಿಯರ ಪಾಡೂ ಅಷ್ಟೆ. ಬೆಂಕಿಗೂಡಿನ ಬಳಿ ಸಾಕ್ಸ್ ನೇತು ಹಾಕುವುದು ಚಳಿಗಾಲದಲ್ಲಿ ಕಾಲು ಬೆಚ್ಚಗಿಡುವದಕ್ಕಾಗಿ.
Read Moreಉತ್ಸಾಹ ಪುಳಪುಳ ಅನ್ನುತ್ತಿತ್ತು. ನಂತರ ಮಗಳು ಹಾಗು ಅವಳ ನಲ್ಲ ಬೇರೆ ಮನೆ ಮಾಡುತ್ತಿದ್ದೇವೆ ಅಂದಾಗಲೂ ಹಾಗೇ ಖುಷಿಪಟ್ಟಿದ್ದ.
Read Moreನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ
editor@kendasampige.comಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ
ಇಲ್ಲಿ ಕ್ಲಿಕ್ ಮಾಡಿ
