ಅಮೆರಿಕಾದ ವೈದ್ಯಕೀಯ ಸೇವೆ: ಎಂ.ವಿ. ಶಶಿಭೂಷಣ ರಾಜು ಅಂಕಣ
ಅಮೇರಿಕನ್ನರು ಹೆಚ್ಚು ಔಷಧಗಳನ್ನು ತೆಗೆದುಕೊಂಡರೂ, ಅವರು ಅದಕ್ಕೆ ಹೆಚ್ಚು ಬೆಲೆ ಪಾವತಿಸುತ್ತಾರೆ. ಅಮೇರಿಕಾದಲ್ಲಿ ಔಷಧಿಗಳ ಬೆಲೆಗಳು ಫ್ರಾನ್ಸ್ಗಿಂತ 50 ರಿಂದ 60 ಪ್ರತಿಶತದಷ್ಟು ಹೆಚ್ಚು ಮತ್ತು ಇಂಗ್ಲೆಡ್ಗಿಂತ ಅಥವಾ ಆಸ್ಟ್ರೇಲಿಯಾಕ್ಕಿಂತ ಎರಡು ಪಟ್ಟು ಹೆಚ್ಚು. ಏಕೆಂದರೆ ಅನೇಕ ದೇಶಗಳಲ್ಲಿ, ಸರ್ಕಾರಗಳು ಮೂಲಭೂತವಾಗಿ ಔಷಧಿಗಳ ಬೆಲೆಗಳನ್ನು ನಿಯಂತ್ರಿಸುತ್ತವೆ ಮತ್ತು ಜನ ಪಾವತಿ ಮಾಡುವ ಮೊತ್ತಕ್ಕೆ ಮಿತಿಗಳನ್ನು ನಿಗದಿಪಡಿಸುತ್ತವೆ.
ಎಂ.ವಿ. ಶಶಿಭೂಷಣ ರಾಜು ಅಂಕಣ “ಅನೇಕ ಅಮೆರಿಕಾ” ನಿಮ್ಮ ಓದಿಗೆ