Advertisement

Category: ದಿನದ ಅಗ್ರ ಬರಹ

ಮನೆಯ ಮುಂದಿನ ಅರಳಿ ಮರವೊಂದು ಇನಿಯನಂತೆ ಮನಸ ಸಂತೈಸುತ್ತಿತ್ತು

ನಾನು ಹಾಸಿಗೆ ಮೇಲೆ ಬಿಟ್ಟಕಣ್ಣ ಶವವಾಗುವುದಕ್ಕಿಂತ ಇದು ವಾಸಿಯೆಂದು ಎದ್ದುಹೋಗಿ ಕಿಟಕಿಯ ಬಳಿ ಕೂರುತ್ತಿದ್ದೆ. ಬಲವಂತವಾಗಿ ಕಣ್ಣಾಲಿ ಮುಚ್ಚಿ ಜಾರುವವರೆಗೂ ಹಾಗೇ ಕೂತು ಖಾಲಿ ಬೀದಿಗಳನ್ನು ತದೇಕಳಾಗಿ ದಿಟ್ಟಿಸುತ್ತಿದ್ದೆ.

Read More

ಹರಿಶ್ಷಂದ್ರಾಚೀ ಫ್ಯಾಕ್ಟರಿ:ಫಾಲ್ಕೆಯವರ ಸಿನೆಮಾ ಸಾಹಸದ ಕಥಾನಕ

ಈ ಸಿನೆಮಾ ಫಾಲ್ಕೆಯ ಜೀವನ ಚರಿತ್ರೆಯನ್ನು ದಾಖಲಿಸುವುದಕ್ಕಿಂತ ಫಾಲ್ಕೆ ಹೇಗೆ ಹರಿಶ್ಚಂದ್ರಾಚೀ ಫ್ಯಾಕ್ಟ್ರೀ ನಿರ್ಮಾಣ ಮಾಡಿದರು ಎನ್ನುವ ಕುತೂಹಲ ಕಥನವನ್ನು ದಾಖಲಿಸುತ್ತದೆ. ಪ್ರದೀಪ್ ಕುಮಾರ್ ಶೆಟ್ಟಿ ಕೆಂಚನೂರು ಬರೆದ ಶುಕ್ರವಾರದ ಸಿನೆಮಾ ಪುಟ.

Read More

ನೀರಸ ಕ್ಯಾಲಿಗ್ರಫಿ:ಕುರಸೋವ ಆತ್ಮಕತೆಯ ಇಂದಿನ ಕಂತು

‘ಆದರೆ ನನಗೆ ಆ ಮೇಷ್ಟ್ರ ಕ್ಯಾಲಿಗ್ರಫಿಯಲ್ಲಿ ಇಂಟರೆಸ್ಟಿಂಗ್ ಅನ್ನಿಸುವಂಥದ್ದು ಏನೂ ಕಾಣಿಸಲೇ ಇಲ್ಲ.ಆತ ಬಹಳ ಕಟ್ಟುನಿಟ್ಟಿನ ಮನುಷ್ಯ.ನನಗೆ ಆತನ ಬರವಣಿಗೆಯಲ್ಲಿ ರುಚಿಯಾಗಲಿ ಸುವಾಸನೆಯಾಗಲಿ ಕಾಣಿಸಲಿಲ್ಲ.ಅವು ಕೇವಲ ಪುಸ್ತಕದಲ್ಲಿ ಪ್ರಿಂಟಾಗಿದ್ದ ಅಕ್ಷರಗಳ ಹಾಗೆ ಕಾಣುತ್ತಿತ್ತು. ಅಪ್ಪ ಕಲಿಯಲೇಬೇಕು ಅಂತ ಹೇಳಿದ್ದರಲ್ಲ ಹಾಗಾಗಿ ದಿನವೂ ಅವರ ಶಾಲೆಗೆ ಹೋಗಿ ಅವರ ಕ್ಯಾಲಿಗ್ರಫಿಯ ಶೈಲಿಯನ್ನು ಕಲಿಯಲು ಶುರುಮಾಡಿದೆ.ನಮ್ಮಪ್ಪ ಮತ್ತು ಆ ಕ್ಯಾಲಿಗ್ರಫಿ ಮೇಷ್ಟ್ರು ಇಬ್ಬರೂ ಮೀಸೆ ಬಿಟ್ಟಿದ್ದರು”
ಹೇಮಾ.ಎಸ್. ಅನುವಾದಿಸಿರುವ ಅಕಿರ ಕುರಸೋವನ ಆತ್ಮಕತೆಯ ಮೂರನೆಯ ಅಧ್ಯಾಯ.

Read More

ಪದ್ಮಾವತಿಯ ಘಟಶ್ರಾದ್ಧ:ಭಾರತಿ ಹೆಗಡೆ ಕಥಾನಕ

‘ಈ ತಿಂಗಳು ಮುಟ್ಟಾಯ್ದಿಲ್ಯಾ …’.ಇಲ್ಲವೆಂದು ತಲೆ ಅಲ್ಲಾಡಿಸಿದಳು ಪದ್ಮಾವತಿ. ಅತ್ತೆಗೆ ಭಯ, ಸಿಟ್ಟು, ಎಲ್ಲವೂ ಒಟ್ಟಿಗೇ ಆಗಿ, ಯಾರು ಇದಕ್ಕೆ ಕಾರಣ.. ಯಾರಿಂದ ಇದು ಎಂದು ಜೋರುಮಾಡಿ ಕೇಳಿದಳು.
ಅದಕ್ಕೆ ಪದ್ಮಾವತಿ ನಸುನಕ್ಕು ‘ಅತ್ತೇರೇ… ಯಾರು ಉಂಗುರ ಕೊಟ್ರೋ ಅವ್ರೇಯ… ಅವರನ್ನೇ ಕೇಳಿ ನೀವು’ ಎಂದಳು ಹೊಟ್ಟೆ ಹಿಡಿದುಕೊಂಡು.

Read More

ಪ್ರೀತಿ, ಮದುವೆ ಮತ್ತು ಜೀನ್ಸ್ ಪ್ಯಾಂಟ್ ಅಕ್ಕನ ಫ್ರೀಡಂ:ಫಾತಿಮಾ ಅಂಕಣ

“ಮದುವೆ ಅಂತೇನಿಲ್ಲ, ಪ್ರೀತಿ ಇರುವಷ್ಟು ದಿನ ಒಟ್ಟಿಗಿರುತ್ತೇವೆ. ಅವನ ಕಣ್ಣಿನಲ್ಲಿ ನನ್ನ ಬಿಂಬ,ನನ್ನ ಕಣ್ಣಿನಲ್ಲಿ ಅವನ ಬಿಂಬ ಮರೆಯಾದ ಕ್ಷಣ ಇಬ್ಬರೂ ಒಬ್ಬರಿಗೊಬ್ಬರ ಬದುಕಿನಿಂದ ಎದ್ದುಹೋಗುತ್ತೇವೆ.” ಅಂದರು. ನನ್ನದು ಮತ್ತೆ ಮೌನ.

Read More

ಜನಮತ

ಬದುಕು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ