Advertisement

Category: ದಿನದ ಅಗ್ರ ಬರಹ

ಸುನೀತಾ ರೈನಾ ಪಂಡಿತ್‌ ಕಾವ್ಯದ ಕುರಿತು ವಿಜಯರಾಘವನ್

ತೀರಾ ಮೊನ್ನೆ ಕಾಶ್ಮೀರಿ ಭಾಷೆಯ ಕವಿತೆಯನ್ನು ಆಕೆ ನನಗಾಗಿ ಓದಿ ಹೇಳಿದರು, ಫೋನಿನಲ್ಲೆ. ಒಟ್ಟಿಗೆ ನಾಲ್ಕು. ಒಂದೊಂದೂ ಚೈತನ್ಯದಿಂದ ಪುಟಿಯುವ ಕುಣಿಸುವ ಲಯದವು. ಆ ಲಯ ಕನ್ನಡಕ್ಕೆ ತರುವುದಾದರೆ ಎಷ್ಟು ಚೆನ್ನ ಎಂಬ ಭಾವನೆ ಮೂಡಿಬಿಟ್ಟಿತು ನನ್ನಲ್ಲಿ

Read More

ಸಿನಿಮಾ ನೋಡುವುದೋ,ಓದುವುದೋ?: ಎ. ಎನ್. ಪ್ರಸನ್ನ ಬರಹ

ಸಿನಿಮಾ ಕಲ್ಪನೆಗೇನೂ ಉಳಿಸುವುದಿಲ್ಲ. ಎಲ್ಲ ನೇರ ಮತ್ತು ಸ್ಪಷ್ಟ ಎಂಬ ತಪ್ಪು ಅಭಿಪ್ರಾಯವಿದೆ. ಈ ಅಭಿಪ್ರಾಯ ಮೂಡುವುದಕ್ಕೆ ಅದರ ಶಕ್ತಿಯನ್ನು ಅರಿಯದ, ಅರಿತರೂ ಬಳಸಿಕೊಳ್ಳದ, ಎಲ್ಲವನ್ನೂ ಸರಳ ಹಾಗೂ ಅತಿ ರಂಜಿತ ಮತ್ತು ಭ್ರಾಮಕ ವಾತಾವರಣ ಸೃಷ್ಟಿಯಲ್ಲಿ ನಿರತವಾದ ಬಹು ಸಂಖ್ಯೆಯ ಸಿನಿಮಾಗಳು ಕಾರಣ.

Read More

ನನ್ನನ್ನು ದುರ್ಬಲನಂತೆ ಕಾಣುತ್ತಿದ್ದ ಸಹಪಾಠಿಗಳು: ಕುರಸೋವ ಆತ್ಮಕತೆಯ ಕಂತು.

ನಾನು ಮೊದಲ ಸಾರಿ ಓಡಲು ಶುರುಮಾಡಿದಾಗಿನಿಂದ ಪ್ರತಿಬಾರಿ ಓಡುವಾಗಲೂ ಮುಸಿನಗುತ್ತಿರುವ ಸದ್ದು ಕೇಳುತ್ತಿತ್ತು. ನನ್ನ ಮುಖದಲ್ಲೊಂದು ವಿಲಕ್ಷಣ ಭಾವ ಹಾದುಹೋಗಿರಬೇಕು. ಈಗಲೂ ಅದರ ಬಗ್ಗೆ ಯೋಚಿಸಿದಾಗ ನನಗದು ಅರ್ಥವಾಗಿಲ್ಲ. ಅದು ಕನಸೇ? ಪ್ರತಿ ದೈಹಿಕ ಶಿಕ್ಷಣದ ತರಗತಿಯಲ್ಲಿ ಎಲ್ಲರಿಗೂ ನಗೆಯ ವಸ್ತುವಾಗಿದ್ದ ಹುಡುಗ ತನ್ನ ಗೆಲುವನ್ನು ಕುರಿತು ಕಂಡ ಕನಸೇ?

Read More

ಓಬೀರಾಯನ ಕಾಲದ ಕತೆಗಳು:ತುದಿಯಡ್ಕ ವಿಷ್ಣ್ವಯ್ಯ ಬರೆದ ಕತೆ “ದೊರೆಯ ಪರಾಜಯ”

ಪಟೇಲ್ ರುದ್ರಪ್ಪಯ್ಯನವರು ಸಿಟ್ಟು ಬಂದರೆ ಪ್ರಳಯ ಕಾಲದ ರುದ್ರನೇ ಎಂಬುದು ಊರವರ ಅನುಭವ. ಹತ್ತಿರ ಹತ್ತಿರ ಆರಡಿ ಎತ್ತರದ ಬಲವಾದ ಮೈಕಟ್ಟಿನ ಶರೀರ ಅವರದ್ದು. ತಾರುಣ್ಯದಲ್ಲಿ ಕೇರಳದ ಕಡೆಯಿಂದ ಯಾರೋ ಒಬ್ಬ ಕಳರಿ ಪಟ್ಟಿನವನನ್ನು ಕೆಲವು ಕಾಲ ತಮ್ಮ ಮನೆಯಲ್ಲಿಯೇ ಇರಿಸಿಕೊಂಡು ಆತನಿಂದ ಆ ವಿದ್ಯೆಯನ್ನೂ ತಕ್ಕಮಟ್ಟಿಗೆ ಕಲಿತವರು.

Read More

ನೆದರ್ ಲ್ಯಾಂಡ್ಸ್ ನ ಸೈಕಲ್ ಸಂಸ್ಕೃತಿ:ಸೀಮಾ ಬರೆವ ಆ್ಯಮ್ಸ್ಟರ್ ಡ್ಯಾಮ್ ಪತ್ರ.

“ಡಚ್ಚರಿಗೆ ತಮ್ಮ ಸೈಕಲ್ ಸವಾರಿಯ ಬಗ್ಗೆ ಅಪಾರ ಅಭಿಮಾನ. ಅವರು ನಿದ್ರಿಸುತ್ತಲೂ ಸೈಕಲ್ ತುಳಿಯಬಲ್ಲರೇನೋ ಎನಿಸುತ್ತದೆ. ನಾನು ಎಲ್ಲಿ ಬೇಕಾದಲ್ಲಿ, ಎಂಥ ಜನನಿಬಿಡ ಪ್ರದೇಶದಲ್ಲೂ ಆರಾಮಾಗಿ ಸೈಕಲ್ ಸವಾರಿ ಮಾಡಬಲ್ಲೆ, ಆದರೆ ಒಬ್ಬ ಡಚ್ ವ್ಯಕ್ತಿ ಯಾವ ಆತ್ಮವಿಶ್ವಾಸದೊಂದಿಗೆ ಸೈಕಲ್ ಸವಾರಿ ಮಾಡುತ್ತಾನೋ ಅಷ್ಟು ವಿಶ್ವಾಸದಿಂದ ನಾನೆಂದಿಗೂ ಮಾಡಲು ಸಾಧ್ಯವಿಲ್ಲ.”

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ