ಇಂಗ್ಲೆಂಡಿನ ಪೋಲೀಸರ ಕರ್ತವ್ಯಗಳೂ ಮತ್ತು ಕಷ್ಟಸುಖಗಳೂ
ಈ ದೇಶಕ್ಕೆ ಮೊದಲು ಬಂದಾಗ ಎಲ್ಲ ಇಂಗ್ಲಿಷರೂ ನನ್ನ ಕಣ್ಣಿಗೆ ಒಂದೇ ರೀತಿಯಲ್ಲಿ ಕಾಣುತ್ತಿದ್ದರು. ಇದೀಗ ಪ್ರತಿ ದಿನ ಹಲವು ಮಂದಿಯೊಂದಿಗೆ ಬೆರೆಯುವ ಕಾರಣ ಈ ಸಮಾಜದ ವಿವಿಧ ಸ್ತರದ ಜನರನ್ನು ಬಹುತೇಕ ನೋಟದಿಂದಲೇ ವಿಂಗಡಿಸುವ ಅನುಭವ ಬಂದಿದೆ
Read MorePosted by ಡಾ.ಪ್ರೇಮಲತ | Jun 16, 2018 | ದಿನದ ಅಗ್ರ ಬರಹ, ಸರಣಿ |
ಈ ದೇಶಕ್ಕೆ ಮೊದಲು ಬಂದಾಗ ಎಲ್ಲ ಇಂಗ್ಲಿಷರೂ ನನ್ನ ಕಣ್ಣಿಗೆ ಒಂದೇ ರೀತಿಯಲ್ಲಿ ಕಾಣುತ್ತಿದ್ದರು. ಇದೀಗ ಪ್ರತಿ ದಿನ ಹಲವು ಮಂದಿಯೊಂದಿಗೆ ಬೆರೆಯುವ ಕಾರಣ ಈ ಸಮಾಜದ ವಿವಿಧ ಸ್ತರದ ಜನರನ್ನು ಬಹುತೇಕ ನೋಟದಿಂದಲೇ ವಿಂಗಡಿಸುವ ಅನುಭವ ಬಂದಿದೆ
Read MorePosted by ಚನ್ನಕೇಶವ | Jun 14, 2018 | ದಿನದ ಅಗ್ರ ಬರಹ, ಸರಣಿ |
ನೀನಾಸಮ್ ನಲ್ಲಿ ವಾಸಿಸುವ ನಾಯಿಗಳಿಗೆ ಪ್ರತಿವರ್ಷವೂ ಹೊಸ ಹೊಸ ವಿದ್ಯಾರ್ಥಿಗಳು ಬಂದಾಗ ಹೊಸ ಹೊಸ ಹೆಸರುಗಳ ನಾಮಕರಣವಾಗುತ್ತಿತ್ತು. ಆದರೆ ಅವೆಲ್ಲವೂ ಹೆಚ್ಚೂ ಕಡಿಮೆ ಪಾಶ್ಚಾತ್ಯ ಶಾಸ್ತ್ರೀಯ ನಾಟಕಗಳ ಪ್ರಸಿದ್ಧ ದುರಂತ ಪಾತ್ರಗಳೇ ಆಗಿರುತ್ತಿದ್ದವು
Read MorePosted by ಡಾ.ಪ್ರೇಮಲತ | Jun 2, 2018 | ದಿನದ ಅಗ್ರ ಬರಹ, ಸರಣಿ |
”ಸಿರಿಯಾ ದೇಶದಿಂದ ಬಂದಿದ್ದ ನನ್ನ ವೈದ್ಯ ಸಹೋದ್ಯೋಗಿಯೊಬ್ಬ ಹೊಟ್ಟೆ ದಪ್ಪಗಿದ್ದ ಹೆಂಗಸು ರೋಗಿಯನ್ನು “ನೀನು ಗರ್ಭಿಣಿಯಾ?” ಅಂತ ಕೇಳಿದ್ದಕ್ಕೆ ಆಕೆ ಆತನ ಬಗ್ಗೆ ಲಿಖಿತ ದೂರು ಸಲ್ಲಿಸಿದ್ದಳು! ಅಸಲು ಅವಳು ಗರ್ಭಿಣಿಯೇ ಆಗಿರಲಿಲ್ಲ.
Read MorePosted by ಸಂಧ್ಯಾರಾಣಿ | Jun 1, 2018 | ದಿನದ ಅಗ್ರ ಬರಹ, ಸಂಪಿಗೆ ಸ್ಪೆಷಲ್ |
ಇಲ್ಲಿ ಟೋನಿ ಮತ್ತು ಯಾಸೆರ್ ಇಬ್ಬರಿಗೂ ಅವರ ವೈಯಕ್ತಿಕ ಜಗಳ ಸಮುದಾಯಗಳ ನಡುವಿನ ತಿಕ್ಕಾಟವಾಗುವುದು ಇಷ್ಟವಿಲ್ಲ, ಆದರೆ ಅದನ್ನು ಅವಮಾನವಾಗದ ರೀತಿಯಲ್ಲಿ ಹೇಗೆ ನಿಲ್ಲಿಸುವುದು ಎನ್ನುವುದು ಅರ್ಥವಾಗುವುದಿಲ್ಲ.
Read MorePosted by ರೂಪಶ್ರೀ ಕಲ್ಲಿಗನೂರ್ | May 30, 2018 | ಅಂಕಣ, ದಿನದ ಅಗ್ರ ಬರಹ |
ಮನೆಯ ಮುಂದೆ ಮರವಿದ್ದರೆ ಸಂತೋಷಪಡುವ ಬದಲು, ಅದರ ಮುಂದೆ ತಮ್ಮ ಮನೆಯ “ಸೌಂದರ್ಯ”! ಕಾಣುವುದಿಲ್ಲವೆಂಬ ಕಾರಣಕ್ಕೆ ಮರ ಕಡಿಸುವ ಮೂರ್ಖರಿರುವುದು ಇಂಥ ಪಟ್ಟಣಗಳಲ್ಲಿ ಮಾತ್ರವೇ ಅನ್ನಿಸುತ್ತೆ.
Read Moreನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ
editor@kendasampige.comಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ
ಇಲ್ಲಿ ಕ್ಲಿಕ್ ಮಾಡಿ
