Advertisement

Category: ದಿನದ ಅಗ್ರ ಬರಹ

ಸಂತೆಗದ್ದಲದಲ್ಲೂ ಸಂತನಂತಿದ್ದ ರಾವ್‌ಬೈಲ್

“ನಾನೆಂದೂ ಅವರ ಬಳಿ ಹೆಚ್ಚು ಮಾತನಾಡದಿದ್ದರೂ ಅವರ ಪ್ರಭಾವ ನನ್ನ ಎಳೆವಯಸ್ಸಿನಲ್ಲಿಯೇ ಆಗಿದೆ. ಅದರಿಂದಾಗಿ ಬಣ್ಣಗಳ ಬಗೆಗೆ, ವಿನ್ಯಾಸದ ಬಗೆಗೆ, ಚಿತ್ರಕಲೆಯ ಬಗೆಗೆ ನನ್ನೊಳಗೆ ಅಮೂರ್ತ ಕಲ್ಪನೆ ಮತ್ತು ಅದರ ಬಗೆಗೆ ಗಾಢವಾದ ಒಲವನ್ನು ಮೂಡಿಸಿದೆ. ಮುಖ್ಯವಾಗಿ ಅಲಂಕಾರಿಕ ಚಿತ್ರಗಳ ಭ್ರಮೆಯಿಂದ ನನ್ನನ್ನು ದೂರಮಾಡಿದೆ. ಮನುಷ್ಯ ಮುಖದ ಓರೆಕೋರೆಗಳನ್ನು ಅತ್ಯಂತ ಸರಳವಾದ ಕೆಲವೇ ರೇಖೆಗಳಲ್ಲಿ ಹಿಡಿದಿಡುತ್ತಿದ್ದ ರಾವ್‌ಬೈಲ್ ತುಂಬು ಜೀವನವನ್ನು ಸಂತೆಯ ಗದ್ದಲದಲ್ಲೇ ಮಾಡಿದವರು”
ರಂಗ ಕಲಾವಿದೆ ರಜನಿ ಗರುಡ ಬರೆದ ಅನುಪಮ ಕಲಾವಿದನೊಬ್ಬನ ನೆನಪುಗಳು.

Read More

ಗ್ರೀಕ್ ಸಾಮ್ರಾಜ್ಯದಲ್ಲಿ ಆಲಿಕಲ್ಲು ಮಳೆ

ನಾವು ‘ಗ್ರೀಸ್ ದೇಶ ಆರ್ಥಿಕವಾಗಿ ಕಷ್ಟದಲ್ಲಿದೆ, ಜನರು ಹಣಕಾಸಿನ ತೊಂದರೆಯಲ್ಲಿದ್ದಾರಲ್ಲಾ, ಆದರೂ ಏಕೆ ಪುಕ್ಕಟೆಯಾಗಿ ಎಲ್ಲವನ್ನೂ ಕೊಡುತ್ತಾರೆ’ ಎಂದೆವು. ಅದಕ್ಕವರು ‘ಹಣಕಾಸಿನ ತೊಂದರೆಗೂ ಅತಿಥಿ ಸತ್ಕಾರಕ್ಕೂ ಸಂಬಂಧವೇ ಇಲ್ಲ’ ಎಂದುಬಿಟ್ಟರು.

Read More

ಬ್ರಿಸ್ಬನ್ನಲ್ಲಿ ಕನಕಾಂಬರ:ವಿನತೆ ಶರ್ಮ ಅಂಕಣ

ಮೆಲ್ಬೋರ್ನ್ ನಲ್ಲಿದ್ದಾಗ ರವೆಯಷ್ಟು ಬಣ್ಣ ಬಿಟ್ಟುಕೊಂಡಿದ್ದ ಮೈಚರ್ಮ ಬ್ರಿಸ್ಬನ್ ನ ಬಿಸಿಲಿಗೆ ಕಪ್ಪು ತಿರುಗಿ, ನಮ್ಮಪ್ಪ ಬೆಂಗಳೂರಿನಲ್ಲಿ ನನ್ನ ಕಪ್ಪುಬಣ್ಣವನ್ನ ನೋಡಿ ನಗಾಡಿದರೂ…

Read More

ನಟಿ ಅಕ್ಷತಾ ಪಾಂಡವಪುರ ಬರೆದ ದಿನಚರಿಯ ಪುಟಗಳು

ನಾ ಮಲಗುವ ಕೋಣೆಯೊಳಗೆ ಒಂದೆರಡು ಗಂಟೆಗಳನ್ನು ತೂಗು ಹಾಕಿಕೊಂಡಿದ್ದೆ. ಗಂಟೆಗಳನ್ನು ಮೆಲುವಾಗಿ ಬಾರಿಸಿ ಕಣ್ಣು ಮುಚ್ಚಿ ಉಸಿರನ್ನು ಒಳ ಎಳೆದು ಮತ್ತೆ ಹೊರ ಬಿಟ್ಟು ತಕ್ಷಣಕ್ಕೆ ಸಮಾಧಾನ ಮಾಡಿಕೊಳ್ಳುತ್ತಿದ್ದೆ.

Read More

ನನ್ನ ದೊಡ್ಡಜ್ಜ ಹುಲಿಮನೆ ಸೀತಾರಾಮ ಶಾಸ್ತ್ರಿಗಳು

ಯಕ್ಷಗಾನ ಕುಣಿದು ಹಾಳಾಗ್ತ್ಯೇನೋ ಎಂದು ಬೈದು ಕಳುಹಿಸಿದ ಅಪ್ಪ ಅನಂತ ಹೆಗಡೆಯವರಿಗೆ ಮಗನೊಳಗಿನ ಕಲಾವಿದನನ್ನು ಗುರುತಿಸುವ ಒಳಗಣ್ಣು ಇರಲಿಲ್ಲ.ವಿಶ್ವ ರಂಗಭೂಮಿಯ ದಿನಕ್ಕಾಗಿ  ಪತ್ರಕರ್ತೆ ಭಾರತಿ ಹೆಗಡೆ ಬರೆದ ದೊಡ್ಡಜ್ಜನ ನೆನಪುಗಳು

Read More

ಜನಮತ

ಬದುಕು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ