ಕಾರ್ತಿಕ್ ಕ್ಯಾಮರಾ ಕಣ್ಣಲ್ಲಿ ಗೋಪಾಲನ ಗುಡಿ
ಗೋಪಾಲಸ್ವಾಮಿ ಬೆಟ್ಟದ ಮೇಲೆ ಹೀಗೆ ರೂಪುಗೊಂಡ ಗುಡಿಯ ಚಿತ್ರವನ್ನು ಸುಂದರ ನೀಲಾಕಾಶದ ಹಿನ್ನೆಲೆಯಲ್ಲಿ ಕ್ಲಿಕ್ಕಿಸಿದವರು ಕಾರ್ತಿಕ್ ವಿ. ಎನ್.
Read MorePosted by ಕೆಂಡಸಂಪಿಗೆ | Feb 2, 2018 | ದಿನದ ಫೋಟೋ |
ಗೋಪಾಲಸ್ವಾಮಿ ಬೆಟ್ಟದ ಮೇಲೆ ಹೀಗೆ ರೂಪುಗೊಂಡ ಗುಡಿಯ ಚಿತ್ರವನ್ನು ಸುಂದರ ನೀಲಾಕಾಶದ ಹಿನ್ನೆಲೆಯಲ್ಲಿ ಕ್ಲಿಕ್ಕಿಸಿದವರು ಕಾರ್ತಿಕ್ ವಿ. ಎನ್.
Read MorePosted by ಕೆಂಡಸಂಪಿಗೆ | Jan 30, 2018 | ದಿನದ ಫೋಟೋ |
ಈ ಫೋಟೋ ಕ್ಲಿಕ್ಕಿಸಿದ್ದು ಸುಮುಖ ಜಾವಗಲ್. ಸುಮುಖ ಅವರಿಗೆ ಜೇಡಗಳ ಬಗ್ಗೆ ಅಧ್ಯಯನ ಮಾಡುವಲ್ಲಿ ಅಪಾರ ಆಸಕ್ತಿ. ಅದರ ಜೊತೆಗೆ ಪ್ರಕೃತಿ ಮತ್ತು ಕೀಟಗಳ ಛಾಯಾಗ್ರಣದಲ್ಲೂ ವಿಶೇಷ ಒಲವು.
Read MorePosted by ಕೆಂಡಸಂಪಿಗೆ | Jan 26, 2018 | ದಿನದ ಫೋಟೋ |
`ಅಯ್ಯಾ… ನಾವು ಕೂಗುವಾ ಕೂಗು ನಿಮ್ಮ ಪಾದಕ್ಕೆ ಅರುವಾಗಲಪ್ಪಾ..’ ಬಾಹುಬಲಿಯ ಪಾದ ಪೂಜೆಯ ಈ ನೋಟ ಸೆರೆಹಿಡಿದದ್ದು ಪ್ರವರ ಕೊಟ್ಟೂರು.
Read MorePosted by ಕೆಂಡಸಂಪಿಗೆ | Jan 23, 2018 | ದಿನದ ಫೋಟೋ |
ಇತಿಹಾಸಕ್ಕೊಂದು ಘಮವಿದೆ. ಕೆದಕಿ ನೋಡಬೇಕಿದೆ, ಅರಮನೆಗಳ ಭವ್ಯ ಸುರಂಗವ, ರಾರಾಜಿಸುವ ಕಲಾ ತರಂಗವ, ಆವರಿಸಲಿ ಕಂಪು. ಎಲ್ಲ ಮನಗಳ ಜ್ಞಾನ ತಂತುಗಳಾಚೆ… ಈ ಚಿತ್ರವನ್ನು ಹವ್ಯಾಸಿ ಛಾಯಾಗ್ರಾಹಕ ಆದರ್ಶ ಬಿ ಎಸ್ ಯೂರೋಪಿಗೆ ತೆರಳಿದ ಸಂದರ್ಭದಲ್ಲಿ ಕ್ಲಿಕ್ಕಿಸಿದ್ದಾರೆ…
Read MorePosted by ಅಬ್ದುಲ್ ರಶೀದ್ | Nov 18, 2017 | ದಿನದ ಫೋಟೋ |
ಅಬ್ದುಲ್ ರಶೀದ್ ತೆಗೆದ ಈ ದಿನದ ಫೋಟೋ ನೋಡಿ ನಿಮಗೇನನಿಸಿತು ಎಂದು ಪ್ರತಿಕ್ರಯಿಸಿ.
ನೀವೂ ಕೂಡಾ ನೀವು ತೆಗೆದ ಉತ್ತಮ ಛಾಯಾಚಿತ್ರಗಳನ್ನು ನಮಗೆ ಕಳಿಸಬಹುದು.
ಜೊತೆಗೆ ನಿಮ್ಮದೊಂದು ಭಾವಚಿತ್ರ ಮತ್ತು ಪುಟ್ಟದೊಂದು ಪರಿಚಯವನ್ನೂ ಕೂಡಾ.
ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!
ಇಲ್ಲಿ ಕ್ಲಿಕ್ಕಿಸಿದರೂ ಸಾಕುಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ
ಇಲ್ಲಿ ಕ್ಲಿಕ್ ಮಾಡಿಒಬ್ಬ ಸಂತನಂತವನನ್ನ ನಂಬಿ ಭಾರತಕ್ಕೆ ಬಂದು ಆತನ ಮಗಳಾಗಿ ಆತನ ಹೋರಾಟಗಳಿಗೆ ಹೆಗಲಾದ ಮೆಡಲಿನ್ ಸ್ಲೇಡ್ಗೆ ಬಾಪು ಯಕಃಶ್ಚಿತ್ ಒಂದು ಪಾನ್ ಬೀಡ ತಿಂದರೂ ಕ್ಲಾಸ್ ತೆಗೆದುಕೊಂಡ…
Read More