ಬೆಳಕಿಲ್ಲದ ಹಾದಿಯಲ್ಲಿ ನಡೆದ ನಾಟಕಕಾರನಿಗೆ ಸಂಧ್ಯಾ ಬರೆದ ವಿದಾಯ
“ಸಾವು ನಮ್ಮಲ್ಲಿ ಉಳಿಸಬೇಕಾದ್ದು ಒಂದು ವಿಷಾದ ಮತ್ತು ಖಾಲಿತನ ಎನ್ನುವುದು ಅವರಿಗೆ ಅರ್ಥವಾಗಲಿ ಎನ್ನುವುದು ನನ್ನ ಆಸೆ ಮತ್ತು ಕೋರಿಕೆ. ತಮ್ಮ ನಾಟಕಗಳುದ್ದಕ್ಕೂ ಮಿಂಚುಹುಳುಗಳಂತಹ ಸಾಲುಗಳನ್ನು ಕೂರಿಸಿ ನಮ್ಮ ಯೋಚನೆಗಳಿಗೆ ಹಣತೆ ಹಚ್ಚುತ್ತಿದ್ದ ಗಿರೀಶ್ ಕಾರ್ನಾಡ್ ಇನ್ನಿಲ್ಲ. ಈ ವಿಷಯ ಈಗ ಇನ್ನೂ ಮನಸ್ಸಿನ ಆಳಕ್ಕೆ ಇಳಿಯುತ್ತಿದೆ. ‘ಬೆಳಕಿಲ್ಲದ ಹಾದಿಯಲ್ಲಿ ನಡೆಯಬಹುದು ಪುರು, ಆದರೆ ಕನಸುಗಳಿಲ್ಲದ ಹಾದಿಯಲ್ಲಿ ನಡೆಯಲಿ ಹೇಗೆ?”
Read More
