ಜನಾರ್ದನ ಭಟ್ ಹೇಳುವ ಓಬೀರಾಯನ ಕತೆಗಳು.
“ಕನ್ನಡದಲ್ಲಿ ವಸಾಹತುಶಾಹಿ ಅನುಭವಗಳನ್ನು ದಾಖಲಿಸಿರುವ ಕತೆ, ಕಾದಂಬರಿಗಳು ಹೆಚ್ಚು ಇಲ್ಲ ಎನ್ನುವುದು ಸಾಮಾನ್ಯವಾದ ಅಭಿಪ್ರಾಯ. ಹಳೆಯ ದಕ್ಷಿಣಕನ್ನಡ ಜಿಲ್ಲೆಯ ಕಳೆದ ಶತಮಾನದ ಬರವಣಿಗೆಯಲ್ಲಿ ವಸಾಹತುಕಾಲದ ಅನುಭವಗಳು ಹಲವಾರು ಬಗೆಯಲ್ಲಿ ದಾಖಲಾಗಿವೆ.”
Read MorePosted by ಡಾ. ಬಿ. ಜನಾರ್ದನ ಭಟ್ | Apr 7, 2018 | ಸರಣಿ |
“ಕನ್ನಡದಲ್ಲಿ ವಸಾಹತುಶಾಹಿ ಅನುಭವಗಳನ್ನು ದಾಖಲಿಸಿರುವ ಕತೆ, ಕಾದಂಬರಿಗಳು ಹೆಚ್ಚು ಇಲ್ಲ ಎನ್ನುವುದು ಸಾಮಾನ್ಯವಾದ ಅಭಿಪ್ರಾಯ. ಹಳೆಯ ದಕ್ಷಿಣಕನ್ನಡ ಜಿಲ್ಲೆಯ ಕಳೆದ ಶತಮಾನದ ಬರವಣಿಗೆಯಲ್ಲಿ ವಸಾಹತುಕಾಲದ ಅನುಭವಗಳು ಹಲವಾರು ಬಗೆಯಲ್ಲಿ ದಾಖಲಾಗಿವೆ.”
Read Moreಕಾರಂತರು ಯಾವುದಾದರು ಒಂದು ಲಹರಿಯಲ್ಲಿ ಮಾತನಾಡುವಾಗ, ಕೆಲಸ ಮಾಡುವಾಗ ತಮ್ಮ ಆ ಲಹರಿಯನ್ನು, ತಮಗೆ ತಾವೇ ಮುರಿಯುತ್ತಿದ್ದರು.ಮಕ್ಕಳೊಟ್ಟಿಗೆ ಅವರು ಮಾಡಿದ ಕೆಲಸದಿಂದ ಇದು ಅವರಿಗೆ ದಕ್ಕಿದ ತಂತ್ರವೆಂದು ನನ್ನ ಅನಿಸಿಕೆ.
Read MorePosted by ರಮೇಶ್ ನಾಯಕ್ | Mar 16, 2018 | ಸರಣಿ |
ಮಗುವನ್ನು ಬಾರೆಕಾಯಿ ಮುಚ್ಚುವ ಬಟ್ಟೆಯಲ್ಲಿ ಸುತ್ತಿಕೊಂಡು, ಬಾರೆಕಾಯಿಯ ಬುಟ್ಟಿಯಲ್ಲೇ ಇಟ್ಟುಕೊಂಡು ಬಂದಳಂತೆ. ಬಜಾರದಲ್ಲಿ ಹುಟ್ಟಿದಕ್ಕೆ ಆ ಮಗುವಿನ ಹೆಸರು ಬಜಾರಿ ಅಂತ ಇಟ್ಟರಂತೆ.
Read MorePosted by ಎನ್.ಎ.ಮಹಮದ್ ಇಸ್ಮಾಯಿಲ್ | Mar 10, 2018 | ದಿನದ ಅಗ್ರ ಬರಹ, ಸರಣಿ |
‘ಮತ್ತೆ ಮಳೆ ಹುಯ್ಯುತಿದೆ ಎಲ್ಲ ನೆನಪಾಗುತಿದೆ…’ ಎಂದು ಬರೆದಿದ್ದ ಅನಂತಮೂರ್ತಿಯವರ ಭಾಲ್ಯಕಾಲ ಲೋಕದ ಹಲವು ಪರಿಮಳಗಳು ಇದೀಗ ಕೆಂಡಸಂಪಿಗೆಯಲ್ಲಿ ಮೂಡಿ ಬರುತ್ತಿವೆ.
Read MorePosted by ಕೆಂಡಸಂಪಿಗೆ | Mar 2, 2018 | ಸರಣಿ |
“ಕೆಂಡ ಸಂಪಿಗೆಯನ್ನು ವಿಷ್ಣು ಪ್ರತೀಕವಾದ ಶಾಲಿಗ್ರಾಮದ ಮೇಲಿರಿಸಬಾರದಂತೆ. ಶಾಲಿಗ್ರಾಮ ಶಿಲೆ ವಜ್ರಕಠಿಣವಾದರು ಕೆಂಡಸಂಪಿಗೆಯ ಪರಿಮಳದ ಪ್ರಖರತೆಗೆ ಒಡೆದೇ ಹೋಗಬಹುದಂತೆ!”
Read Moreಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!
ಇಲ್ಲಿ ಕ್ಲಿಕ್ಕಿಸಿದರೂ ಸಾಕುಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ
ಇಲ್ಲಿ ಕ್ಲಿಕ್ ಮಾಡಿಒಬ್ಬ ಸಂತನಂತವನನ್ನ ನಂಬಿ ಭಾರತಕ್ಕೆ ಬಂದು ಆತನ ಮಗಳಾಗಿ ಆತನ ಹೋರಾಟಗಳಿಗೆ ಹೆಗಲಾದ ಮೆಡಲಿನ್ ಸ್ಲೇಡ್‌ಗೆ ಬಾಪು ಯಕಃಶ್ಚಿತ್ ಒಂದು ಪಾನ್ ಬೀಡ ತಿಂದರೂ ಕ್ಲಾಸ್ ತೆಗೆದುಕೊಂಡ…
Read More