Advertisement

Category: ದಿನದ ಕವಿತೆ

ನಂದಿನಿ ಹೆದ್ದುರ್ಗ ಬರೆದ ಈ ದಿನದ ಕವಿತೆ

“ಗರಿ ಉದುರಿ, ಕೊಕ್ಕು ಸವೆದು ಮುಕ್ಕಾದಾಗ
ಮಸೆಯುತ್ತೇನೆ ಮತ್ತೆಮತ್ತೆ
ರಕ್ತ ಒಸರುವ ತನಕ
ಇದು ಗಟ್ಟಿಯಾಗುವ ಸುಖ”- ನಂದಿನಿ ಹೆದ್ದುರ್ಗ ಬರೆದ ಈ ದಿನದ ಕವಿತೆ

Read More

ಅಜಯ್ ವರ್ಮಾ ಅಲ್ಲೂರಿ ಬರೆದ ಎರಡು ಹೊಸ ಕವಿತೆಗಳು

“ಕಾಲ್ಜಾರಿ ಬಿದ್ದೆ
ಬಾನೆತ್ತರ ಬೆಟ್ಟದಿಂದ
ಹಾಳು ಕಂದಕದೊಳಗೆ
ಅಲ್ಲಿ ಸುತ್ತಲೂ ಸಂಜೀವಿನಿ.”- ಅಜಯ್ ವರ್ಮಾ ಅಲ್ಲೂರಿ ಬರೆದ ಎರಡು ಹೊಸ ಕವಿತೆಗಳು

Read More

ಕಮಲಾಕರ ಕಡವೆ ಅನುವಾದಿಸಿದ ಮೇಘರಾಜ ಮೇಶ್ರಮ್ ಅವರ ಮರಾಠಿ ಕವಿತೆ

“ನಸುನಗುವ ಸುಂದರ ಮುಖವೊಂದು ಗರಗರ ಸುತ್ತುತ್ತಿದೆ ನನ್ನ ಸುತ್ತಮುತ್ತ
ನನ್ನ ದೃಷ್ಟಿ ನೆಟ್ಟಿದೆ ಕಿಟಕಿಯಾಚೆ ಬೆಳಕು ಕ್ಷೀಣಿಸಿದ ರಸ್ತೆಯ ಮೇಲೆ
ಅಂಗಳದಲ್ಲಿ ಬಿರಿದ ಹೂವಿನ ಸುವಾಸನೆಯನ್ನು ಭಾವಿಸುತ್ತಿಲ್ಲ ಮನ
ಎದುರು ತಿರುವಲ್ಲಿ ಹೂದುಂಬಿರುವ ಗುಲಮೋಹರ ಸೆಳೆಯುತ್ತಿಲ್ಲ ನನ್ನ”- ಕಮಲಾಕರ ಕಡವೆ ಅನುವಾದಿಸಿದ ಮೇಘರಾಜ ಮೇಶ್ರಮ್ ಅವರ ಮರಾಠಿ ಕವಿತೆ

Read More

ಜಯಂತ ಕಾಯ್ಕಿಣಿ ಬರೆದ ಹೊಸ ಕವಿತೆ

“ಅಮ್ಮನ ಅವಮಾನವನ್ನು ಕಂಡು ನಖಶಿಕಾಂತ ಕಂಪಿಸುವ
ಎಳೆಕಂಗಳ ಎವೆಗಳನ್ನು ಯಾವ ಟಿಮ್.ಟಿಮ್.ಟಿಮ್. ಬಿಂದುಗಳೂ
ಅಭಿನಯಿಸಲಾರವು
ಕಪಾಟೇ ಇಲ್ಲದ ಗುಳೆ ಕುಟುಂಬದ ಸಣ್ಣ ಡಬ್ಬಿಯಲ್ಲಿ
ಯಾವ ಚಿನ್ಹೆಗಳನ್ನೂ ಬಚ್ಚಿಡಲಾಗದು”- ಜಯಂತ ಕಾಯ್ಕಿಣಿ ಬರೆದ ಹೊಸ ಕವಿತೆ

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಸೋಷಿಯಲ್‌ ಮೀಡಿಯಾ



ಆನಂದ್‌ ಗೋಪಾಲ್‌ ಬರೆದ ಈ ಭಾನುವಾರದ ಕತೆ “ಆಟ”
https://tinyurl.com/5575hs6r

ಮದುವೆ ಮದುವೆ ಆ ಸಿಹಿ ಪದವೆ
ಲಾಸ್‌ ವೇಗಸ್‌ನ ‘ಲಿಟಲ್ ವೈಟ್ ವೆಡ್ಡಿಂಗ್ ಚಾಪೆಲ್’ ಕುರಿತು ಅಚಲ ಸೇತು ಬರಹ
https://tinyurl.com/2v28abrv

ಭಾರತಕ್ಕೆ ಹತ್ತಿರವಾದ ಅಮೇರಿಕ
ಎಂ.ವಿ. ಶಶಿಭೂಷಣ ರಾಜು ಅಂಕಣ “ಅನೇಕ ಅಮೆರಿಕಾ” ನಿಮ್ಮ ಓದಿಗೆ
https://tinyurl.com/35mrwwsn

Load More

Polls

ಬದುಕಿನಲ್ಲಿ....

View Results

Loading ... Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ