ಸತ್ಯಮಂಗಲ ಮಹಾದೇವ ಬರೆದ ಎರಡು ಹೊಸ ಕವಿತೆಗಳು
“ಗ್ರಂಥ – ಕಜಾನೆಗಳು ಅಮೂಲ್ಯವೇ
ಹೌದೆನ್ನುತ್ತವೆ ನಿದರ್ಶನಗಳು
ಕಂಡವನು ಜ್ಞಾನಿ ಅನುಭವಿಸಿದವನು ವಿದ್ವಾಂಸ
ಬೆವರಲಿ ಬದುಕಿನ ಅರ್ಥ ಕಂಡವನು
ಇವರೆಲ್ಲರಿಗಿಂತ ಎತ್ತರ”- ಸತ್ಯಮಂಗಲ ಮಹಾದೇವ ಬರೆದ ಎರಡು ಹೊಸ ಕವಿತೆಗಳು
Posted by ಕೆಂಡಸಂಪಿಗೆ | Feb 7, 2019 | ದಿನದ ಕವಿತೆ |
“ಗ್ರಂಥ – ಕಜಾನೆಗಳು ಅಮೂಲ್ಯವೇ
ಹೌದೆನ್ನುತ್ತವೆ ನಿದರ್ಶನಗಳು
ಕಂಡವನು ಜ್ಞಾನಿ ಅನುಭವಿಸಿದವನು ವಿದ್ವಾಂಸ
ಬೆವರಲಿ ಬದುಕಿನ ಅರ್ಥ ಕಂಡವನು
ಇವರೆಲ್ಲರಿಗಿಂತ ಎತ್ತರ”- ಸತ್ಯಮಂಗಲ ಮಹಾದೇವ ಬರೆದ ಎರಡು ಹೊಸ ಕವಿತೆಗಳು
Posted by ಕೆಂಡಸಂಪಿಗೆ | Feb 4, 2019 | ದಿನದ ಕವಿತೆ |
“ಯಾರ ಕಣ್ಣೀರು ಜಾರದಂತೆ ಕೈ ನೀಡಿ
ಜೀವ ಜಾಡಿನ ಜೋಡಿ ಹಾಡಿಕೊಂಡು ತೋಡಿ
ಕಣ್ಣುಮುಚ್ಚಿ ನಡೆಯುವಲ್ಲಿ ಅವನು ಕಿಂದರಿ ಜೋಗಿ ….
ಸಾವರಿಸಿಕೊಂಡು
ಅಸಾವರಿಸಿಕೊಂಡು ಜಗದ ಸಂತೆಯು ಸಾಗಿ”- ಪಂಡಿತ್ ಭೀಮಸೇನ ಜೋಷಿಯವರು ಧ್ಯಾನಿಸಿದ ಅಸಾವರಿ ತೋಡಿ ರಾಗ ಕೇಳಿ ಜಿ.ಕೆ. ರವೀಂದ್ರಕುಮಾರ್ ಬರೆದ ಕವಿತೆ
Posted by ಕೆಂಡಸಂಪಿಗೆ | Jan 31, 2019 | ದಿನದ ಕವಿತೆ |
“ಪಾತಾಳಕ್ಕೆ ಹೊರಟವನ
ಆಯುಷ್ಯದ ಅವಧಿಯಲ್ಲಿ
ಗಡಿಯಾರವಿನ್ನೂ ಮಂಕಾಗದೇ
ಕುದಿಯುತ್ತಿರುವುದೇ ಆಗಿದ್ದಲ್ಲಿ,
ಕೇತಕಿಯ ಘಮ ಗುಲ್ಲೆಬ್ಬಿಸಿ
ಕಟ್ಟಿಹಾಕುತ್ತದೆ……” ಶ್ರೀಕಲಾ ಕಂಬ್ಳಿಸರ ಬರೆದ ಎರಡು ಹೊಸ ಕವಿತೆಗಳು.
Posted by ಕೆಂಡಸಂಪಿಗೆ | Jan 28, 2019 | ದಿನದ ಕವಿತೆ |
“ಬಾನಲ್ಲಿ ಮಳೆಬಿಲ್ಲು ಅಷ್ಟುದ್ದ ರಂಗು
ನೋಡಿದೆದೆಯಲಿ ಬರೀ ಅದದೇ ಅದೇ ಗುಂಗು
ವಾತ್ಸಾಯನನ ಮಾತುಗಳ ಮೇಲೆ ಲೀಲೆ
ಪ್ರಾಯೋಗಿಕಾ ಚತುರ ಮತ್ತೆ ಮತ್ತೆ ಕಾತರಿಕೆ
ಕಾಮನ ಬಿಲ್ಲಿನ ಕಡೆಗೆ ನೆಟ್ಟ ಮನ
ಕತ್ತಲೆಯಲಿ ಹೊಳೆವ ಬಲ್ಬು
ಮಿಣಮಿಣ…. “- ಆರ್. ದಿಲೀಪ್ ಕುಮಾರ್ ಬರೆದ ಎರಡು ಹೊಸ ಕವಿತೆಗಳು.
Posted by ಡಾ.ಪ್ರೇಮಲತ | Jan 24, 2019 | ದಿನದ ಕವಿತೆ |
“ಇಬ್ಬರೂ ಆರಿಸಿಕೊಳ್ಳುತ್ತಾರೆ
ಬ್ಯಾಗಿಗೂ, ಜೇಬಿಗೂ ತುಂಬಿಕೊಳ್ಳುತ್ತಾರೆ
ಹಾರಿಸುವ ಕುಡಿನೋಟಗಳ ಹೆಕ್ಕಿ
ಅವಳು ಕಿರುನಗುತ್ತಾಳೆ
ಇವನು ಹಗುರ ತೇಲುತ್ತಾನೆ”- ಡಾ. ಪ್ರೇಮಲತ ಬರೆದ ಈ ದಿನದ ಕವಿತೆ
ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!
ಇಲ್ಲಿ ಕ್ಲಿಕ್ಕಿಸಿದರೂ ಸಾಕುಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ
ಇಲ್ಲಿ ಕ್ಲಿಕ್ ಮಾಡಿಒಬ್ಬ ಸಂತನಂತವನನ್ನ ನಂಬಿ ಭಾರತಕ್ಕೆ ಬಂದು ಆತನ ಮಗಳಾಗಿ ಆತನ ಹೋರಾಟಗಳಿಗೆ ಹೆಗಲಾದ ಮೆಡಲಿನ್ ಸ್ಲೇಡ್‌ಗೆ ಬಾಪು ಯಕಃಶ್ಚಿತ್ ಒಂದು ಪಾನ್ ಬೀಡ ತಿಂದರೂ ಕ್ಲಾಸ್ ತೆಗೆದುಕೊಂಡ…
Read More