ಗುರುಗಣೇಶ ಭಟ್ ಡಬ್ಗುಳಿ ಬರೆದ ಎರಡು ಹೊಸ ಕವಿತೆಗಳು
“ಭೂಮಿಯಂತೆ ಆಕಾಶದಲ್ಲಿ
ನೆಲವಿಲ್ಲ, ಬೆಟ್ಟ ಗುಡ್ಡ ಮರ
ಆಕಾಶ
ನೀಲಿ ಚಾದರ
ಗಾಳಿಯಲ್ಲಿ ತೇಲುವ ಸೂರ್ಯ….” ಗುರುಗಣೇಶ ಭಟ್ ಡಬ್ಗುಳಿ ಬರೆದ ಎರಡು ಹೊಸ ಕವಿತೆಗಳು
Posted by ಕೆಂಡಸಂಪಿಗೆ | Jan 21, 2019 | ದಿನದ ಕವಿತೆ |
“ಭೂಮಿಯಂತೆ ಆಕಾಶದಲ್ಲಿ
ನೆಲವಿಲ್ಲ, ಬೆಟ್ಟ ಗುಡ್ಡ ಮರ
ಆಕಾಶ
ನೀಲಿ ಚಾದರ
ಗಾಳಿಯಲ್ಲಿ ತೇಲುವ ಸೂರ್ಯ….” ಗುರುಗಣೇಶ ಭಟ್ ಡಬ್ಗುಳಿ ಬರೆದ ಎರಡು ಹೊಸ ಕವಿತೆಗಳು
Posted by ಕೆಂಡಸಂಪಿಗೆ | Jan 17, 2019 | ದಿನದ ಕವಿತೆ |
“ಎಷ್ಟೊ ತುದಿ ಬೆಳಗುಗಳು
ನಿಯತ್ತಿನ ಕಡಾಯಿಗಳು
ಅದರಲ್ಲಿ ಅದ್ದಿ ತೆಗೆದಾಗಲೆಲ್ಲಾ
ಇದೇ ಚಿತ್ರವಿರುತ್ತಿತ್ತು!”- ಸದಾಶಿವ್ ಸೊರಟೂರು ಬರೆದ ಎರಡು ಹೊಸ ಕವಿತೆಗಳು
Posted by ಕೆಂಡಸಂಪಿಗೆ | Jan 14, 2019 | ದಿನದ ಕವಿತೆ |
ಪಾದಗಳಿಗೆ ನೆಲದ
ನೆರಳಾಗಿ ಮೂಡಿದ ಕಂದೀಲು
ನೆನಪುಗಳ ನೆಲೆಯಾಗಿ
ಮೂಡುವ ಹೊತ್ನ್ಯಾಗ
ಹೊಗೆ ಜಂತಿಯ ಕಣ್ಣಾಗ ನವಿಲುಗರಿಯಾಗಿ ಹರಿಡಿದ್ಹಂಗ…. ಕಿರಸೂರ ಗಿರಿಯಪ್ಪ ಬರೆದ ಎರಡು ಹೊಸ ಕವಿತೆಗಳು
Posted by ಕೆ.ವಿ. ತಿರುಮಲೇಶ್ | Jan 10, 2019 | ದಿನದ ಕವಿತೆ |
“ಅಲೆಮಾರಿಗೆಲ್ಲ ನಡುಗಡ್ಡೆಗಳೂ ಕಾಣಿಸುವುವು
ಒಂದೇ ತರ. ತೆರೆಯೆಣಿಸುತ್ತ ಮನಸ್ಸು
ಮುಗ್ಗರಿಸಿ ಬೀಳುವುದು. ಕಡಲ ಕ್ಷಿತಿಜವು ಚುಚ್ಚಿ
ಕಣ್ಣು ತುಂಬುವುದು. ನೀರ ಸೀರಣಿ ಕಿವಿಗೆ ಗಿಡಿಯುವುದು.
ಯುದ್ಧ ಹೇಗಾಯಿತೋ ನನಗೆ ನೆನಪಿಲ್ಲ;
ನಿನ್ನ ವಯಸ್ಸೂ ಕೂಡ—ಈಗ ಗೊತ್ತಿಲ್ಲ.”- ಕೆ.ವಿ.ತಿರುಮಲೇಶ್ ಅನುವಾದಿಸಿದ ಬ್ರಾಡ್ ಸ್ಕಿಯ ರಶಿಯನ್ ಕವಿತೆಗಳ ಕೊನೆಯ ಕಂತು
Posted by ಕೆಂಡಸಂಪಿಗೆ | Jan 7, 2019 | ದಿನದ ಕವಿತೆ |
ಬೆಳಕು ಮುತ್ತಿಡುವ ಮುನ್ನವೇ
ಎತ್ತಿ ತಂದ
ಪಾರಿಜಾತ ಪ್ರತಿಭಟಿಸಿದ ಕುರುಹಿಗೆ
ದೇವಮೂಲೆಯಲಿಂದು ಯಾವ ಘಮಲಿಲ್ಲ…… ನಂದಿನಿ ವಿಶ್ವನಾಥ ಹೆದ್ದುರ್ಗ ಬರೆದ ಮಾಗಿಯ ಹನಿಗಳು.
ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!
ಇಲ್ಲಿ ಕ್ಲಿಕ್ಕಿಸಿದರೂ ಸಾಕುಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ
ಇಲ್ಲಿ ಕ್ಲಿಕ್ ಮಾಡಿಒಬ್ಬ ಸಂತನಂತವನನ್ನ ನಂಬಿ ಭಾರತಕ್ಕೆ ಬಂದು ಆತನ ಮಗಳಾಗಿ ಆತನ ಹೋರಾಟಗಳಿಗೆ ಹೆಗಲಾದ ಮೆಡಲಿನ್ ಸ್ಲೇಡ್‌ಗೆ ಬಾಪು ಯಕಃಶ್ಚಿತ್ ಒಂದು ಪಾನ್ ಬೀಡ ತಿಂದರೂ ಕ್ಲಾಸ್ ತೆಗೆದುಕೊಂಡ…
Read More