ಪ್ರಕಾಶ್ ಪೊನ್ನಾಚಿ ಬರೆದ ಹೊಸ ಕವಿತೆ
“ಇವಕ್ಕೂ ಅದೇ ಪರಾಗ ಅದೇ ಘಮಲು
ಅರೆ ಈ ದುಂಬಿಗಳೇಕೆ
ದೂರವೇ ಹೋಗುತ್ತಿವೆ
ಇವೂ ಮತ್ತದೇ ಇಂಗಾಲವನೆ ಉಸಿರಿಗಚ್ಚಿವೆ”- ಪ್ರಕಾಶ್ ಪೊನ್ನಾಚಿ ಬರೆದ ಹೊಸ ಕವಿತೆ
Posted by ಕೆಂಡಸಂಪಿಗೆ | Jul 2, 2018 | ದಿನದ ಕವಿತೆ |
“ಇವಕ್ಕೂ ಅದೇ ಪರಾಗ ಅದೇ ಘಮಲು
ಅರೆ ಈ ದುಂಬಿಗಳೇಕೆ
ದೂರವೇ ಹೋಗುತ್ತಿವೆ
ಇವೂ ಮತ್ತದೇ ಇಂಗಾಲವನೆ ಉಸಿರಿಗಚ್ಚಿವೆ”- ಪ್ರಕಾಶ್ ಪೊನ್ನಾಚಿ ಬರೆದ ಹೊಸ ಕವಿತೆ
Posted by ಕೆಂಡಸಂಪಿಗೆ | Jun 28, 2018 | ದಿನದ ಕವಿತೆ |
“ನಿನ್ನಯ ಆ ದೊಡ್ಡ ಕಣ್ಣುಗಳ ಹಿಂದೆ
ನಿನ್ನ ಪ್ರದೇಶದ ಮುಗ್ದತೆಯ ಜನರು ಮಲಗಿದ್ದಾರೆ
ಸಮುದ್ರವು ನೀರಿನ ಅಲೆ, ಉಬ್ಬರಗಳೊಂದಿಗೆ ಜೀವಂತ ಉಸಿರಾಡುತ್ತಿದೆ
ಸಂಜೆಯಾಯಿತೆಂದರೆ ಸಾಕು ಮರುಭೂಮಿಯ ಮೈ ಮೇಲೆಲ್ಲಾ ತಣ್ಣನೆಯ ಹೂ ಬಟ್ಟೆ ಹೊದಿಸಲಾಗುತ್ತದೆ.”- ಬೀರು ದೇವರಮನಿ ಬರೆದ ಎರಡು ಹೊಸ ಕವಿತೆಗಳು
Posted by ಕೆಂಡಸಂಪಿಗೆ | Jun 25, 2018 | ದಿನದ ಕವಿತೆ |
ಅವರವರ ಭಂಗಿಯ
ಭಂಗಿತನಕ್ಕೆ ಕೆರಳುತ್ತಲೇ
ಅಪ್ಪಟ ದೇಸಿ, ದೈನೇಸಿಗಾಗಿ ಹಂಬಲಿಸುತ್ತದೆ ಮನ…. ನಾಗರೇಖಾ ಗಾಂವಕರ ಬರೆದ ಮೂರು ಹೊಸ ಕವಿತೆಗಳು
Posted by ಕೆಂಡಸಂಪಿಗೆ | Jun 21, 2018 | ದಿನದ ಕವಿತೆ |
“ಅಡುಗೆಮನೆಯ ಮೇಲ್ಛಾವಣಿಯಿಂದ
ತೆಲೆಕೆಳಗಾಗಿ ಇಳಿಬಿದ್ದು
ಗೂಡೋಲೆಯನ್ನೇ
ದಿಟ್ಟಿಸುತ್ತಿದ್ದಾಳೆ ಸಿಲ್ವಿಯಾ
ಉಪ್ಪರಿಗೆಯ ಮೇಲೆ
ಜೋಡಿಸಿದ ಕುಂಡಲಗಳಲ್ಲಿಯ
ಒಣ ಗುಲಾಬಿಸಸಿಗಳೆಡಿಗೆ
ಕಾಂಕ್ರೀಟು ಎರೆಯುತ್ತಾ
ತಾನೇ ಬರೆದ ಹಾಡಂದನ್ನು
ಉಲಿಯುತ್ತಿದ್ದಾನೆ ಶಾಕುರ್……. ” ಅಜಯ್ ವರ್ಮಾ ಅಲ್ಲೂರಿ ಬರೆದ ದಿನದ ಕವಿತೆ.
Posted by ಕೆಂಡಸಂಪಿಗೆ | Jun 14, 2018 | ದಿನದ ಕವಿತೆ |
“ಕೆಲವರು ಹಾಗೇನೆ
ನದಿಯನ್ನು ಕಳೆದುಕೊಂಡ ಪಾತ್ರಬಿರುಕಿನಲ್ಲಿ ಚಿಗುರಿದ ಹುಲ್ಲು
ಆಳ ಆಳದ ಪಸೆಯನ್ನು ಅರಸುವ ಸುಖದಲ್ಲಿ ಚಲಿಸುತ್ತಾರೆ
ಮಹಲುಗಳಲಿನ ಮೌನ ಜೋಪಡಿಯ ಮಾತುಗಳ
ಅಂತರಕ್ಕೆ ಸೇತುವಾಗುತ್ತಾರೆ ಬತ್ತಿದ ಬಾವಿತಳದಲ್ಲಿ ಕಣ್ಣ ನೆಡುತ್ತಾರೆ”
ವಾಸುದೇವ ನಾಡಿಗ್ ಬರೆದ ಎರಡು ಹೊಸ ಕವಿತೆಗಳು
ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!
ಇಲ್ಲಿ ಕ್ಲಿಕ್ಕಿಸಿದರೂ ಸಾಕುಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ
ಇಲ್ಲಿ ಕ್ಲಿಕ್ ಮಾಡಿಒಬ್ಬ ಸಂತನಂತವನನ್ನ ನಂಬಿ ಭಾರತಕ್ಕೆ ಬಂದು ಆತನ ಮಗಳಾಗಿ ಆತನ ಹೋರಾಟಗಳಿಗೆ ಹೆಗಲಾದ ಮೆಡಲಿನ್ ಸ್ಲೇಡ್ಗೆ ಬಾಪು ಯಕಃಶ್ಚಿತ್ ಒಂದು ಪಾನ್ ಬೀಡ ತಿಂದರೂ ಕ್ಲಾಸ್ ತೆಗೆದುಕೊಂಡ…
Read More