ಕಿರಸೂರ ಗಿರಿಯಪ್ಪ ಬರೆದ ಹೊಸ ಗಝಲ್
“ಮುರಿದ ಟೊಂಗೆಯಲಿ ನೇತಾಡುವ ಅವಳ ಚಿಗುರುಗಳು
ನಕ್ಷತ್ರದ ಜೋಳಿಗೆಯಾಗಿ ಹೆಗಲು ಕಾಯುವ ಶಾಂತಿದೂತ”- ಕಿರಸೂರ ಗಿರಿಯಪ್ಪ ಬರೆದ ಹೊಸ ಗಝಲ್
Posted by ಕೆಂಡಸಂಪಿಗೆ | Jun 27, 2019 | ದಿನದ ಕವಿತೆ |
“ಮುರಿದ ಟೊಂಗೆಯಲಿ ನೇತಾಡುವ ಅವಳ ಚಿಗುರುಗಳು
ನಕ್ಷತ್ರದ ಜೋಳಿಗೆಯಾಗಿ ಹೆಗಲು ಕಾಯುವ ಶಾಂತಿದೂತ”- ಕಿರಸೂರ ಗಿರಿಯಪ್ಪ ಬರೆದ ಹೊಸ ಗಝಲ್
Posted by ಆಶಾ ಜಗದೀಶ್ | Jun 24, 2019 | ದಿನದ ಕವಿತೆ |
“ಕೊನೇ ಬೀದಿಯ ತಿರುವಿನಲ್ಲಿ
ಅವನು ಮೂಡಿಸಿ ಮರೆತು ಹೋದ
ಅವನ ಹೆಜ್ಜೆಗಳ ಗುರುತನ್ನು
ಮತ್ತಾರೋ ತಮ್ಮ ಪಾದಗಳಿಗೆ
ತೊಡಿಸಿಕೊಂಡು ನಡೆಯಲು
ಸನ್ನದ್ಧರಾಗಿದ್ದಾರೆ
ಅವನನ್ನು ಹಿಂಬಾಲಿಸುತ್ತಾ”- ಆಶಾಜಗದೀಶ್ ಬರೆದ ಎರಡು ಹೊಸ ಕವಿತೆಗಳು
Posted by ಕೆಂಡಸಂಪಿಗೆ | Jun 20, 2019 | ದಿನದ ಕವಿತೆ |
“ಮಾತು ಪಾತಾಳ ಲೋಕದ ಬಿಲಕ್ಕೆ ಹಾದಿಮಾಡಿ
ಗುಡಿಗೋಪುರದ ಶಿಖರಗಳನು ತಳದಲ್ಲಿ ಉಳಿಸಿ
ಎಳೆಯಲಾದರೆ ಚಿಲುಮೆ ಮೇಲೆ
ಅದನರಿಯಲಾರದೆ ಕುಳಿತ ತವಕದಲಿ
ಕಣ್ಣು ಬಿಡದೆ ಬಾಯ ದಾರಿಯಲಿ ಅರಸುವಂತೆ ಮಾಡಿದವನು”- ಆರ್ . ದಿಲೀಪ್ ಕುಮಾರ್ ಬರೆದ ಈ ದಿನದ ಕವಿತೆ
Posted by ಚಾಂದ್ ಪಾಷ ಎನ್. ಎಸ್. | Jun 17, 2019 | ದಿನದ ಕವಿತೆ |
“ರೆಪ್ಪೆಗಳಾಚೆ ಆಕಾಶವು ಅಂಬೆಗಾಲಿಡಲು
ತಾರೆಗಳಿಗೆ ಕುಣಿತ ಕಲಿಸಿದ ನಿನ್ನ ನೆನಪಾಗುತಿದೆ.
ನಿನ್ನ ಕಣ್ಣ ನಂಬಿ ಕಾಡಿಗೆ ಕದಿಯ ಹೊರಟ ನನ್ನ ದೃಷ್ಟಿಯ ಬಂಧಿಯಾಗಿಸು,
ಇರುಳಿಳಿದು ಹಗಲು ಹುಟ್ಟುವ ಮೊದಲೆ ಕೂಸಾಗಿ ನಿನ್ನ ಕೆನ್ನೆ ಕಚ್ಚುವೆ, ನಿನಗೂ ತಿಳಿಸದೆ…”- ಚಾಂದ್ ಪಾಷ ಬರೆದ ಎರಡು ಹೊಸ ಕವಿತೆಗಳು
Posted by ಕೆಂಡಸಂಪಿಗೆ | Jun 13, 2019 | ದಿನದ ಕವಿತೆ |
“ಈಗ ಗಂಧಕದ ಘಾಟಿನ ಪತ್ರ ತೆರೆಯಲು
ಧೈರ್ಯ ಸಾಲುತ್ತಿಲ್ಲ ಯಾರೊಬ್ಬರಿಗೂ
ಬಣ್ಣಗಳ ಕಲಿಸಿ ಕುಳಿತ ಪೋರನ
ಬಿಳಿ ಹಾಳೆಯ ಮೇಲೆ ದುರಂತ ನಾಟಕದ ಪರದೆಯ ಬಣ್ಣಗಳು”- ಡಾ. ಲಕ್ಷ್ಮಣ ವಿ.ಎ ಬರೆದ ಎರಡು ಹೊಸ ಕವಿತೆಗಳು
ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ
editor@kendasampige.com
ಆನಂದ್ ಗೋಪಾಲ್ ಬರೆದ ಈ ಭಾನುವಾರದ ಕತೆ “ಆಟ”
https://tinyurl.com/5575hs6r
ಮದುವೆ ಮದುವೆ ಆ ಸಿಹಿ ಪದವೆ
ಲಾಸ್ ವೇಗಸ್ನ ‘ಲಿಟಲ್ ವೈಟ್ ವೆಡ್ಡಿಂಗ್ ಚಾಪೆಲ್’ ಕುರಿತು ಅಚಲ ಸೇತು ಬರಹ
https://tinyurl.com/2v28abrv
ಭಾರತಕ್ಕೆ ಹತ್ತಿರವಾದ ಅಮೇರಿಕ
ಎಂ.ವಿ. ಶಶಿಭೂಷಣ ರಾಜು ಅಂಕಣ “ಅನೇಕ ಅಮೆರಿಕಾ” ನಿಮ್ಮ ಓದಿಗೆ
https://tinyurl.com/35mrwwsn
ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ
ಇಲ್ಲಿ ಕ್ಲಿಕ್ ಮಾಡಿ
