ಶ್ರೀಕಲಾ ಕಂಬ್ಳಿಸರ ಬರೆದ ಎರಡು ಹೊಸ ಕವಿತೆಗಳು.
“ಗಮನವಿಟ್ಟು ನೋಡಲು
ಎಲ್ಲರಿಗೂ ಅವರದೇ ಆದ
ಆಕಾಶಗಳಿವೆ;
ನನ್ನ ಕಿಟಕಿಯೂ
ಪುಟ್ಟ ಆಕಾಶವನ್ನು ತೋರಿಸುತ್ತದೆ.”- ಶ್ರೀಕಲಾ ಕಂಬ್ಳಿಸರ ಬರೆದ ಎರಡು ಹೊಸ ಕವಿತೆಗಳು
Posted by ಕೆಂಡಸಂಪಿಗೆ | Jul 22, 2019 | ದಿನದ ಕವಿತೆ |
“ಗಮನವಿಟ್ಟು ನೋಡಲು
ಎಲ್ಲರಿಗೂ ಅವರದೇ ಆದ
ಆಕಾಶಗಳಿವೆ;
ನನ್ನ ಕಿಟಕಿಯೂ
ಪುಟ್ಟ ಆಕಾಶವನ್ನು ತೋರಿಸುತ್ತದೆ.”- ಶ್ರೀಕಲಾ ಕಂಬ್ಳಿಸರ ಬರೆದ ಎರಡು ಹೊಸ ಕವಿತೆಗಳು
Posted by ಮಧುರಾಣಿ | Jul 18, 2019 | ದಿನದ ಕವಿತೆ |
“ಅದೇಕೆ ಅಳುತ್ತಾ ನಿನ್ನ ಅಧೋಗಮನದೊಟ್ಟಿಗೆ
ಹೀಗೆ ಬದುಕುವುದು?
ನನ್ನಿಂದ ಇನ್ನು ಸಹಿಸಲಾಗದು
ನನ್ನ ಹೀಗೇ ಒಂಟಿ ಬಿಟ್ಟುಬಿಡು
ಇಲ್ಲವೇ ಎದೆ ತುಂಬಾ ನಶೆಯ ತುಂಬಿಬಿಡು”- ಮಧುರಾಣಿ ಅನುವಾದಿಸಿದ ರೂಮಿಯ ಒಂದು ಕವಿತೆ
Posted by ನಾಗಶ್ರೀ ಶ್ರೀರಕ್ಷ | Jul 15, 2019 | ದಿನದ ಕವಿತೆ |
ಕನ್ನಡದ ಕವಯಿತ್ರಿ ನಾಗಶ್ರೀ ಶ್ರೀರಕ್ಷ ಅಗಲಿ ಇಂದಿಗೆ ಒಂದು ವರ್ಷ.
ಕೆಂಡಸಂಪಿಗೆಯ ಸಹಾಯಕ ಸಂಪಾದಕಿಯೂ ಆಗಿದ್ದ ನಾಗಶ್ರೀ ನೆನಪಿಗೆ ಅವರದೇ ಮೂರು ಕವಿತೆಗಳು ಇಲ್ಲಿವೆ.
Posted by ಕೆಂಡಸಂಪಿಗೆ | Jul 11, 2019 | ದಿನದ ಕವಿತೆ |
“ನೀನು ಕಿಡಿಹಚ್ಚಿದೆ
ಹೃದಯ ಶಾಶ್ವತವಾಗಿ ಉರಿಯುತ್ತಿತ್ತು;
ಸಮಯ ಪೆನ್ನು ಹಿಡಿದುಕೊಂಡು
ಲೆಕ್ಕ ಬರೆಯುತ್ತಿತ್ತು”- ನಜ್ಮಾ ನಜೀರ್ ಅನುವಾದಿಸಿದ ಅಮೃತಾ ಪ್ರೀತಮ್ ರ ಕೆಲ ಕವಿತೆಗಳು
Posted by ಚಾಂದ್ ಪಾಷ ಎನ್. ಎಸ್. | Jul 8, 2019 | ದಿನದ ಕವಿತೆ |
“ಮರಳ ದಂಡೆಯ ಮೌನದ ಹೊರೆತು ಎಲ್ಲವೂ ಚಲಿಸುತ್ತಿದೆ.
ಮೋಡಗಳು ಕಡಲಿಗಿಳಿದು ನೀರ ಕುಡಿವ ಬಾತುಕೋಳಿಯಂತೆ ಕವಾಯತು ನಡಿಸಿವೆ.” ಚಾಂದ್ ಪಾಷ ಬರೆದ ಈ ದಿನದ ಕವಿತೆ
ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ
editor@kendasampige.com
ಆನಂದ್ ಗೋಪಾಲ್ ಬರೆದ ಈ ಭಾನುವಾರದ ಕತೆ “ಆಟ”
https://tinyurl.com/5575hs6r
ಮದುವೆ ಮದುವೆ ಆ ಸಿಹಿ ಪದವೆ
ಲಾಸ್ ವೇಗಸ್‌ನ ‘ಲಿಟಲ್ ವೈಟ್ ವೆಡ್ಡಿಂಗ್ ಚಾಪೆಲ್’ ಕುರಿತು ಅಚಲ ಸೇತು ಬರಹ
https://tinyurl.com/2v28abrv
ಭಾರತಕ್ಕೆ ಹತ್ತಿರವಾದ ಅಮೇರಿಕ
ಎಂ.ವಿ. ಶಶಿಭೂಷಣ ರಾಜು ಅಂಕಣ “ಅನೇಕ ಅಮೆರಿಕಾ” ನಿಮ್ಮ ಓದಿಗೆ
https://tinyurl.com/35mrwwsn
ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ
ಇಲ್ಲಿ ಕ್ಲಿಕ್ ಮಾಡಿ
