Advertisement

Category: ದಿನದ ಕವಿತೆ

ಚಾಂದ್ ಪಾಷ ಬರೆದ ಎರಡು ಹೊಸ ಕವಿತೆಗಳು

“ರೆಪ್ಪೆಗಳಾಚೆ ಆಕಾಶವು ಅಂಬೆಗಾಲಿಡಲು
ತಾರೆಗಳಿಗೆ ಕುಣಿತ ಕಲಿಸಿದ ನಿನ್ನ ನೆನಪಾಗುತಿದೆ.
ನಿನ್ನ ಕಣ್ಣ ನಂಬಿ ಕಾಡಿಗೆ ಕದಿಯ ಹೊರಟ ನನ್ನ ದೃಷ್ಟಿಯ ಬಂಧಿಯಾಗಿಸು,
ಇರುಳಿಳಿದು ಹಗಲು ಹುಟ್ಟುವ ಮೊದಲೆ ಕೂಸಾಗಿ ನಿನ್ನ ಕೆನ್ನೆ ಕಚ್ಚುವೆ, ನಿನಗೂ ತಿಳಿಸದೆ…”- ಚಾಂದ್ ಪಾಷ ಬರೆದ ಎರಡು ಹೊಸ ಕವಿತೆಗಳು

Read More

ಡಾ. ಲಕ್ಷ್ಮಣ ವಿ.ಎ ಬರೆದ ಎರಡು ಹೊಸ ಕವಿತೆಗಳು

“ಈಗ ಗಂಧಕದ ಘಾಟಿನ ಪತ್ರ ತೆರೆಯಲು
ಧೈರ್ಯ ಸಾಲುತ್ತಿಲ್ಲ ಯಾರೊಬ್ಬರಿಗೂ
ಬಣ್ಣಗಳ ಕಲಿಸಿ ಕುಳಿತ ಪೋರನ
ಬಿಳಿ ಹಾಳೆಯ ಮೇಲೆ ದುರಂತ ನಾಟಕದ ಪರದೆಯ ಬಣ್ಣಗಳು”- ಡಾ. ಲಕ್ಷ್ಮಣ ವಿ.ಎ ಬರೆದ ಎರಡು ಹೊಸ ಕವಿತೆಗಳು

Read More

ಮಧುರಾಣಿ ಬರೆದ ಎರಡು ಹೊಸ ಕವಿತೆಗಳು

“ಮಾತಿಗೆ ರೆಕ್ಕೆ ಬರುವ ಮೊದಲಿನ
ಮೌನದ ಮೊಟ್ಟೆಯೇ ಚೆನ್ನಿತ್ತು
ನದಿಯಲ್ಲಿ ಮಿಂದ ಬೆಳಕಿನಂತೆ
ಹಿತವಾಗಿತ್ತು..”- ಮಧುರಾಣಿ ಬರೆದ ಎರಡು ಹೊಸ ಕವಿತೆಗಳು

Read More

ವಸುಂಧರಾ ಕೆ.ಎಂ. ಬರೆದ ಈ ದಿನದ ಕವಿತೆ

“ನಿನ್ನನೇ ನೋಡುತ್ತಾ, ನೋಡುತ್ತಾ,
ಹಿತವಾದ ಬೆಳಕು ಚೆಲ್ಲುವ ತಾರೆಯ
ಜೋಡಿ ಕಂಗಳ ಸುಳಿಯಲಿ
ಮುಳುಗಿ, ದಣಿವರಿಯೆ ಸುತ್ತುವ
ಭುವಿಯ ಮಾರುತಮಾತೆ ನಾನಾಗಿದ್ದೆ..!”-ವಸುಂಧರಾ ಕೆ.ಎಂ. ಬರೆದ ಈ ದಿನದ ಕವಿತೆ

Read More

ಭುವನಾ ಹಿರೇಮಠ ಬರೆದ ಈ ದಿನದ ಕವಿತೆ

“ಒಳಸುಳಿಯ ತಿರುವಿನಲಿ
ಕೊರಗಿ ಕೊರಗಿ ದಡ ಸೇರುವ
ತೆರೆಗಳಲಿ ಕಾಲುಗಳ ತೊಳೆದುಕೊಂಡು
ಮನೆ ಸೇರುವ ಬೆಳ್ಳಕ್ಕಿ”- ಭುವನಾ ಹಿರೇಮಠ ಬರೆದ ಈ ದಿನದ ಕವಿತೆ

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಸೋಷಿಯಲ್‌ ಮೀಡಿಯಾ



ಆನಂದ್‌ ಗೋಪಾಲ್‌ ಬರೆದ ಈ ಭಾನುವಾರದ ಕತೆ “ಆಟ”
https://tinyurl.com/5575hs6r

ಮದುವೆ ಮದುವೆ ಆ ಸಿಹಿ ಪದವೆ
ಲಾಸ್‌ ವೇಗಸ್‌ನ ‘ಲಿಟಲ್ ವೈಟ್ ವೆಡ್ಡಿಂಗ್ ಚಾಪೆಲ್’ ಕುರಿತು ಅಚಲ ಸೇತು ಬರಹ
https://tinyurl.com/2v28abrv

ಭಾರತಕ್ಕೆ ಹತ್ತಿರವಾದ ಅಮೇರಿಕ
ಎಂ.ವಿ. ಶಶಿಭೂಷಣ ರಾಜು ಅಂಕಣ “ಅನೇಕ ಅಮೆರಿಕಾ” ನಿಮ್ಮ ಓದಿಗೆ
https://tinyurl.com/35mrwwsn

Polls

ನಿಮಗೆ ಬೇಕಾದ ಸ್ವಾತಂತ್ರ್ಯ...

View Results

Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ