Advertisement

Category: ದಿನದ ಕವಿತೆ

ಅರವಿಂದ ಬರೆದ ಎರಡು ಕವಿತೆಗಳು

‘ನನಗೆ ಜೂಟಾಟ ಮತ್ತು ಕಣ್ಣಾಮುಚ್ಛಾಲೆ ಬಾಳಾ ಇಷ್ಟ. ಕಾರಣ ಒಂದರಲ್ಲಿ ನಾನು ಸದಾ ಮತ್ತೊಂದಕ್ಕಾಗಿ ಓಡುತ್ತಲೇ ಇರುತ್ತೇನೆ. ಮತ್ತೊಂದರಲ್ಲಿ ಕಣ್ಣಿಗೆ ಕಟ್ಟಿಕೊಂಡು ನಾನು ತಡಕಾಡುತ್ತಿರುತ್ತೇನೆ….’ ಅರವಿಂದ ಬರೆದ ಎರಡು ಕವಿತೆಗಳು ನಿಮ್ಮ ಓದಿದಾಗಿ.

Read More

ಕಮಲಾ ದಾಸ್ ಕವಿತೆ: ಅಶೋಕ್ ಕುಮಾರ್ ಅನುವಾದ

‘‘ಕಾಲಹೆಬ್ಬೆರಳ ತುದಿಯಲ್ಲಿ ನಿಂತು ಕೈಗಳನು ನಾ ಮೇಲಕ್ಕೆತ್ತಿದರೆ ಆಗಸದ ಮೋಡಗಳ ತುಣುಕುಗಳು ನನ್ನ ಕೈಬೆರಳುಗಳನು ಮರಗಟ್ಟಿಸುತ್ತವೆ”.
ದೇಶದ ಅಪ್ರಮಿತ ಕವಯಿತ್ರಿ ಕಮಲಾ ದಾಸ್ ಅವರ ಮಲಯಾಳಂ ಕವಿತೆಯೊಂದನ್ನು ಡಾ. ಅಶೋಕ್ ಕುಮಾರ್ ಕನ್ನಡಕ್ಕೆ ಅನುವಾದಿಸಿದ್ದಾರೆ.

Read More

ದಿನದ ಕವಿತೆಯಲ್ಲಿ ‘ಚಿಗರಿಗಂಗಳ ಚೆಲುವಿ’…

ವರಕವಿ ಬೇಂದ್ರೆಯವರ ಜನ್ಮದಿನದಂದು ಅವರ ‘ಚಿಗರಿಗಂಗಳ ಚೆಲುವಿ’ ಕವಿತೆ ಕೆಂಡಸಂಪಿಗೆಯ ಓದುಗರಿಗಾಗಿ. ಈ ಕವಿತೆಯ ಕುರಿತ ಟಿಪ್ಪಣಿಯನ್ನು ಧಾರವಾಡದ ಸಹೃದಯಿ ಸುನಾಥ ಬರೆದಿದ್ದಾರೆ.

Read More

ಪೂರ್ಣಚಂದ್ರ ತೇಜಸ್ವಿಯವರ ಮೂರು ಕವಿತೆಗಳು

ತೇಜಸ್ವಿಯವರನ್ನು ಕವಿ ಅಂತ ಯಾರೂ ಆ ಕಾಲದಲ್ಲಿ ಸೀರಿಯಸ್ಸಾಗಿ ಪರಿಗಣಿಸಿರಲಿಲ್ಲ. ಅದಕ್ಕೋ ಏನೋ ಅವರು ನಳಿನಿ ದೇಶಪಾಂಡೆ ಎಂಬ ಹೆಸರಿನಲ್ಲಿ ಮೊದಲು ಕವಿತೆ ಬರೆಯುತ್ತಿದ್ದರು. ತೇಜಸ್ವಿಯವರು ಬಹಳ ವರ್ಷಗಳ ಹಿಂದೆ ಅವರ ನಿಜವಾದ ಹೆಸರಿನಲ್ಲಿ ಬರೆದ ಮೂರು ಅಪರೂಪದ ಕವಿತೆಗಳು ಇಲ್ಲಿವೆ. 

Read More

‘ಹೂವು-ಹೆಣ್ಣು’ ಕೆ.ಎಸ್.ನ. ಹುಟ್ಟಿದ ದಿನ ಅವರದೇ ಒಂದು ಕವನ

ಕೆ.ಎಸ್. ನರಸಿಂಹಸ್ವಾಮಿಯವರ ಹುಟ್ಟುಹಬ್ಬರ ಪ್ರಯುಕ್ತ “ಮೌನದಲಿ ಮಾತ ಹುಡುಕುತ್ತ” ಸಂಕಲನದಿಂದ ಆರಿಸಿರುವ ಈ ಕವನ ಕೆಂಡಸಂಪಿಗೆಯ ಓದುಗರಿಗಾಗಿ.

Read More

ಜನಮತ

ಈ ಯುಗಾದಿ ಹಬ್ಬಕ್ಕೆ...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

`ಚಿಲಿಪಿಲಿ ಕನ್ನಡ ಕಲಿ’: ಮಂಡಲಗಿರಿ ಪ್ರಸನ್ನ ಬರಹ

ಹೊರನಾಡಿನಲ್ಲಿ ನೆಲೆಸಿರುವ ಕನ್ನಡ ಕಂದಮ್ಮಗಳ ಬೆಳವಣಿಗೆಯ ಪರಿಸರ ತೀರ ವಿಭಿನ್ನವಾದದ್ದು. ಅಂತಹ ಮಕ್ಕಳ ಕನ್ನಡ ಕಲಿಕೆಗೆ ಬೇಕಾದ ವಾತಾವರಣ ಸೀಮಿತವಾದದ್ದು. ಇಂತಹ ಮಕ್ಕಳಿಗೆ ಭಾಷೆ ಕಲಿಸಲು ಪದ್ಯಗಳು…

Read More

ಬರಹ ಭಂಡಾರ