ಪ್ರಸಾದ್ ಗಣಪತಿ ಬರೆದ ಎರಡು ಹೊಸ ಪದ್ಯಗಳು
ಒಣ ಪುರಲೆಗಳಂತೆ ನೆನಪುಗಳು
ಅಲ್ಲಲ್ಲಿ ಸುಳಿದು ಚದುರಿ
ಕರಗಿವೆ ನೆಲದ ಮಣ್ಣಲ್ಲಿ.
ಸವೆದ ದಾರಿಗಳು
ಮಳೆಗಾಲಕ್ಕೆ ಅಳಿದಿವೆ
ಮತ್ತೆ ಹೊಸದಾಗಿ ಹುಟ್ಟಿವೆ….. ಪ್ರಸಾದ್ ಗಣಪತಿ ಬರೆದ ಎರಡು ಹೊಸ ಪದ್ಯಗಳು.
Posted by ಪ್ರಸಾದ್. ಜಿ | May 24, 2018 | ದಿನದ ಕವಿತೆ |
ಒಣ ಪುರಲೆಗಳಂತೆ ನೆನಪುಗಳು
ಅಲ್ಲಲ್ಲಿ ಸುಳಿದು ಚದುರಿ
ಕರಗಿವೆ ನೆಲದ ಮಣ್ಣಲ್ಲಿ.
ಸವೆದ ದಾರಿಗಳು
ಮಳೆಗಾಲಕ್ಕೆ ಅಳಿದಿವೆ
ಮತ್ತೆ ಹೊಸದಾಗಿ ಹುಟ್ಟಿವೆ….. ಪ್ರಸಾದ್ ಗಣಪತಿ ಬರೆದ ಎರಡು ಹೊಸ ಪದ್ಯಗಳು.
Posted by ಕೆಂಡಸಂಪಿಗೆ | May 21, 2018 | ದಿನದ ಕವಿತೆ |
ಕೆಂಡ ವೇಷಾಧಾರಿ ಸೂರ್ಯ
ಸದ್ದಿಲ್ಲದೇ ಸಾಯುತ್ತಿದ್ದಾನೆ
ಕಿಟಕಿಯಾಚೆಯ ಗಾಜಿನ
ಬಾಗಿಲಲ್ಲಿ ಬಂದು ಕುಳಿತಿದ್ದಾನೆ
ಎಳೆ ಚಂದಿರ….. ರಾಘವೇಂದ್ರ ಸಿ. ವಿ ಬರೆದ ಎರಡು ಪದ್ಯಗಳು
Posted by ಕೆಂಡಸಂಪಿಗೆ | May 17, 2018 | ದಿನದ ಕವಿತೆ |
“ನೀಲಿ ಕಡಲ ಬಾನಲ್ಲಿ
ಬೆಣ್ಣೆಮುದ್ದು ತೇಲಿ
ಕಣ್ಣಕನ್ನಡಿಯಲಿ ಈಜಿ ಮುತ್ತಿಟ್ಟ”
ಹೆಚ್.ಆರ್.ಸುಜಾತಾ ಬರೆದ ದಿನದ ಕವಿತೆ.
Posted by ಕೆಂಡಸಂಪಿಗೆ | May 14, 2018 | ದಿನದ ಕವಿತೆ |
“ಏರೇರುತ್ತ
ಗುಡ್ಡ ಗುಡ್ಡಗಳನೇ ತಟ್ಟಾಡುತ್ತ
ತುಂಡು ಮೋಡಗಳ ನೇವರಿಸುತ್ತ
ಸಾಲು ಪರ್ವತಗಳೆದೆ ಕಡೆಯುತ್ತ
ಸಂಜೆಯೇರುತಿರೆ ಭರ್ರೋ ಘರ್ಜಿಸುತ್ತ
ಸೀದಾ ಎದೆಯೊಳಗೆ ನುಗ್ಗಿ ಕುಳಿತುಬಿಡುತ್ತದೆ”
ಅನುಪಮಾ ಪ್ರಸಾದ್ ಬರೆದ ದಿನದ ಕವಿತೆ
Posted by ಕೆಂಡಸಂಪಿಗೆ | May 10, 2018 | ದಿನದ ಕವಿತೆ |
“ತುದಿ ಬೆರಳಿಗಂಟಿದ ಪರಾಗದ ಸ್ಪರ್ಶವೇ
ಅರಳಿಸಿ ಬಿಡು ಜೀವದಲಿ
ರಾಗವನ್ನು
ಒಡಲಿನಲಿ ಚೈತನ್ಯದ ಚಿಲುಮೆಯನ್ನು”
ಜಯಶ್ರೀ ಬಿ ಕದ್ರಿ ಬರೆದ ದಿನದ ಕವಿತೆ
ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!
ಇಲ್ಲಿ ಕ್ಲಿಕ್ಕಿಸಿದರೂ ಸಾಕುಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ
ಇಲ್ಲಿ ಕ್ಲಿಕ್ ಮಾಡಿಒಬ್ಬ ಸಂತನಂತವನನ್ನ ನಂಬಿ ಭಾರತಕ್ಕೆ ಬಂದು ಆತನ ಮಗಳಾಗಿ ಆತನ ಹೋರಾಟಗಳಿಗೆ ಹೆಗಲಾದ ಮೆಡಲಿನ್ ಸ್ಲೇಡ್‌ಗೆ ಬಾಪು ಯಕಃಶ್ಚಿತ್ ಒಂದು ಪಾನ್ ಬೀಡ ತಿಂದರೂ ಕ್ಲಾಸ್ ತೆಗೆದುಕೊಂಡ…
Read More