ಪರಮೇಶ್ವರ ಗುರುಸ್ವಾಮಿ ಬರೆದ ದಿನದ ಕವಿತೆ
ಕಾಲಬೇಕು, ಕಾಯಬೇಕು
ಮೆಟ್ಟಿಲ ಮೆಟ್ಟುವ ಮೆಟ್ಟುಗಳಿಗೆ
ಕುಸಿದ ಕೆಡವಿದ ಕಲ್ಯಾಣ ಚಿಗುರಲು
ಕಳಚಿದಾಸರೆಯ ನಿಲ್ಲಿಸಿ ಹಬ್ಬಲು ಹಂದರ……. ಪರಮೇಶ್ವರ ಗುರುಸ್ವಾಮಿ ಬರೆದ ದಿನದ ಕವಿತೆ
Posted by ಕೆಂಡಸಂಪಿಗೆ | Jun 11, 2018 | ದಿನದ ಕವಿತೆ |
ಕಾಲಬೇಕು, ಕಾಯಬೇಕು
ಮೆಟ್ಟಿಲ ಮೆಟ್ಟುವ ಮೆಟ್ಟುಗಳಿಗೆ
ಕುಸಿದ ಕೆಡವಿದ ಕಲ್ಯಾಣ ಚಿಗುರಲು
ಕಳಚಿದಾಸರೆಯ ನಿಲ್ಲಿಸಿ ಹಬ್ಬಲು ಹಂದರ……. ಪರಮೇಶ್ವರ ಗುರುಸ್ವಾಮಿ ಬರೆದ ದಿನದ ಕವಿತೆ
Posted by ನಾಗಶ್ರೀ ಶ್ರೀರಕ್ಷ | Jun 7, 2018 | ದಿನದ ಕವಿತೆ |
ಶಿರದ ಮೇಲೆ ನನಗೇ ಎಂಬಂತೆ
ಸುರಿವ ಎಲೆಗಳು
ಹೀಗೇ ಇರಬೇಕಿತ್ತು,
ಎಲ್ಲೋ ಬೆಟ್ಟದ ಚಿಗುರ ಕೆಳಗೆ
ನಾನೇ ಚಾಮರ ಈ ಗಾಳಿ
ಸಂಜೆ ಕೆಂಪು ಮಣ್ಣು ಉರಿವ ಸೂರ್ಯ
ಏನಾದರೂ ಮಾತುಗಳಿರಬೇಕಿತ್ತು….. ನಾಗಶ್ರೀ ಶ್ರೀರಕ್ಷ ಬರೆದ ಎರಡು ಹೊಸ ಕವಿತೆಗಳು
Posted by ಕೆಂಡಸಂಪಿಗೆ | Jun 4, 2018 | ದಿನದ ಕವಿತೆ |
ಜ್ವಾಲಾಮುಖಿಯೆದ್ದ ನೆಲದಂತೆ
ಉರಿಯೊಡಲು ನನ್ನದು,
ನನ್ನಲ್ಲಿ ಬೆಳೆದದ್ದೆಲ್ಲವೂ
ನನ್ನಲ್ಲೇ ಸುಡುತ್ತಿದೆ
ಕಾವಡರಿದ ಮುಗಿಲಲ್ಲಿ
ಕ್ಷಣಕೊಂದು ಬಣ್ಣ
ಕಣ್ಣಿಂದ ಗುರುತು ಹಿಡಿಯಲಾಗುತಿಲ್ಲ ಅದನು….. ಶಾಲಿನಿ ಭಂಡಾರಿ ಬರೆದ ಎರಡು ಹೊಸ ಕವಿತೆಗಳು.
Posted by ಕೆಂಡಸಂಪಿಗೆ | May 31, 2018 | ದಿನದ ಕವಿತೆ |
ಇಲ್ಲೇ, ಹತ್ತಿರದಲ್ಲೆಲ್ಲೋ, ನಿನ್ನ ಉಸಿರಿನ ಬೆಚ್ಚನೆಯ ಬಿಸಿಯೇಳುತ್ತಿದೆ
ತನ್ನದೇ ಗಂಧದಲ್ಲಿ ಸುಡುತ್ತ ಮೆಲ್ಲ ಮೆಲ್ಲನೆ
ದೂರ ದಿಗಂತದಲ್ಲಿ ಹೊಳೆಯುತ್ತ ಹನಿ ಹನಿಯಾಗಿ
ತೊಟ್ಟಿಕ್ಕುತ್ತಿವೆ ನಿನ್ನ ಸಮ್ಮೋಹಕ ನೋಟದ ಇಬ್ಬನಿಗಳು…. ವಿದ್ಯಾ ಸತೀಶ್ ಅನುವಾದಿಸಿದ ಫೈಜ್ ಅಹಮದ್ ‘ಫೈಜ್’ ಕವಿತೆ
Posted by ಕೆಂಡಸಂಪಿಗೆ | May 28, 2018 | ದಿನದ ಕವಿತೆ |
ಏರೋಪ್ಲೇನ್ ಚಿಟ್ಟೆಯೊಂದನ್ನ
ಹಿಡಿದ ಮಗು ಬಾಲದ ತುದಿಗೆ ಎಳೆಯ
ನುಲಿಯುತದೆ
ಒಂದಿಷ್ಟೇ ಹೊತ್ತು
ಎಳೆಯ ಕಳಚಿಕೊಂಡ ಚಿಟ್ಟೆ ಬಿಡುಗಡೆಗೊಂಡು
ಚಿಟ್ಟೆ ಕಳೆದುಕೊಂಡ ಮಗು ಬಂಧನಕೆ ಒಲಿದಮೇಲೆ
ಜಾರಿಯಾಗುತ್ತದೆ
ಸಣ್ಣ ಮೌನ….. ಸಂದೀಪ್ ಈಶಾನ್ಯ ಬರೆದ ದಿನದ ಕವಿತೆ.
ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!
ಇಲ್ಲಿ ಕ್ಲಿಕ್ಕಿಸಿದರೂ ಸಾಕುಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ
ಇಲ್ಲಿ ಕ್ಲಿಕ್ ಮಾಡಿಒಬ್ಬ ಸಂತನಂತವನನ್ನ ನಂಬಿ ಭಾರತಕ್ಕೆ ಬಂದು ಆತನ ಮಗಳಾಗಿ ಆತನ ಹೋರಾಟಗಳಿಗೆ ಹೆಗಲಾದ ಮೆಡಲಿನ್ ಸ್ಲೇಡ್ಗೆ ಬಾಪು ಯಕಃಶ್ಚಿತ್ ಒಂದು ಪಾನ್ ಬೀಡ ತಿಂದರೂ ಕ್ಲಾಸ್ ತೆಗೆದುಕೊಂಡ…
Read More