ಶಿವನ ಮೀಸುವ ಹಾಡು: ವೈದೇಹಿ ಬರೆದ ದಿನದ ಕವಿತೆ
ಈ ದಿನದ ಕವಿತೆಯಲ್ಲಿ ಕ್ರುದ್ಧ, ಮುಗ್ಧ, ಬೋದಾಳ ಶಂಕರನ ಕುರಿತಾದ ಪದ್ಯವೊಂದನ್ನು ವೈದೇಹಿ ಬರೆದಿದ್ದಾರೆ…
Read MorePosted by ವೈದೇಹಿ | Jan 22, 2018 | ದಿನದ ಕವಿತೆ |
ಈ ದಿನದ ಕವಿತೆಯಲ್ಲಿ ಕ್ರುದ್ಧ, ಮುಗ್ಧ, ಬೋದಾಳ ಶಂಕರನ ಕುರಿತಾದ ಪದ್ಯವೊಂದನ್ನು ವೈದೇಹಿ ಬರೆದಿದ್ದಾರೆ…
Read MorePosted by ಕೆ.ವಿ. ತಿರುಮಲೇಶ್ | Jan 17, 2018 | ದಿನದ ಕವಿತೆ |
ಎಜ್ರಾ ಪೌಂಡ್ ನ ಕೆಲವು ಸ್ವತಂತ್ರ ಹಾಗೂ ಅನುವಾದಿತ ರಚನೆಗಳನ್ನು ಇಲ್ಲಿ ಕನ್ನಡಕ್ಕೆ ತರುವ ಯತ್ನ ನಡೆಸಲಾಗಿದೆ. ಅನುವಾದ ಕಾರ್ಯದಲ್ಲಿ ಅಪ್ರತಿಮನಾದ ಪೌಂಡ್ ನ್ನ ಅನುವಾದಿಸುವುದು ಹೇಗೆ ಕಷ್ಟಸಾಧ್ಯವೋ ಹಾಗೇ ಆಹ್ಲಾದಕರವೂ ಆದ ಸಂಗತಿ. ಈ ಅನುವಾದ ಮಾಡುವಾಗ, ಪೌಂಡ್ ನ ಪ್ರತ್ಯೇಕ ಕೊಡುಗೆಗಳನ್ನು ಗಮನದಲ್ಲಿ ಇರಿಸಿಕೊಳ್ಳಲು ಯತ್ನಿಸಲಾಗಿದೆ. ಇಲ್ಲಿ ಅನುವಾದಿಸಿದ ಕವಿತೆಗಳಲ್ಲಿ ಕೆಲವು ಪೌಂಡ್ ಸ್ವತಃ ರಿಹಾಕೊ, ಮೈ ಶೆಂಗ್ ಮುಂತಾದ ಪುರಾತನ ಚೀನೀ ಕವಿಗಳಿಂದ ಇಂಗ್ಲಿಷ್ ಗೆ ಅನುವಾದಿಸಿದಂಥವು.
Read MorePosted by ಡಾ.ಎಲ್ .ಸಿ ಸುಮಿತ್ರಾ | Dec 23, 2017 | ದಿನದ ಕವಿತೆ |
ಅಲ್ಲೆಲ್ಲೊ ಶಂಖಪುಷ್ಪದ ಪೊದೆಯಲ್ಲಿ ಚಿಲಿಮಿಲಿಸುವ ಹೂಹಕ್ಕಿ ಕಂಡೂ ಕಾಣದಂತಿದೆ, ಹುಡುಗರು ಹಾಲೊಳಗೆ ಪರೀಕ್ಷೆ ಬರೆಯುತ್ತಿದ್ದಾರೆ. ಇದು ಕಿಟಕಿಯಿಂದ ಕಾಣಿಸುವ ಕವಿತೆ ಇಂದಿನ ಕವಿತೆ.
Read MorePosted by ನಕ್ಷತ್ರ | Nov 24, 2017 | ದಿನದ ಕವಿತೆ, ಸಾಹಿತ್ಯ |
ಕನ್ನಡದ ತರತರದ ಕವಿತೆಗಳನ್ನು ಪ್ರತಿನಿತ್ಯ ನಿಮ್ಮ ಕಣ್ಣೆದುರಿಗೆ ತರುವುದು ನಮ್ಮ ಆಶಯ. ಪಂಥ, ಪ್ರಾಕಾರಗಳ ಹಂಗಿಲ್ಲದೆ ಚೆಂದವಿರುವ ಕವಿತೆಯೊಂದು ಪ್ರತಿನಿತ್ಯ ನಿಮ್ಮ ಬಳಿ ಬರುತ್ತಿದೆ. ಕನ್ನಡದ ಕವಿತೆಗಳ ಜೊತೆಗೆ ಇತರ ಭಾಷೆಗಳಿಂದ ಅನುವಾದಗೊಳ್ಳುವ ಕವಿತೆಗಳೂ ಇಲ್ಲಿರುತ್ತವೆ.
Read MorePosted by ನಕ್ಷತ್ರ | Nov 24, 2017 | ದಿನದ ಕವಿತೆ, ಸಾಹಿತ್ಯ |
ಈಗ ಕೆಂಡಸಂಪಿಗೆಯಲ್ಲಿ ದಿನಕ್ಕೊಂದು ಕವಿತೆ ಕಂಗೊಳಿಸುತ್ತಿದೆ. ಕನ್ನಡದ ತರತರದ ಕವಿತೆಗಳನ್ನು ಪ್ರತಿನಿತ್ಯ ನಿಮ್ಮ ಕಣ್ಣೆದುರಿಗೆ ತರುವುದು ನಮ್ಮ ಆಶಯ. ಪಂಥ, ಪ್ರಾಕಾರಗಳ ಹಂಗಿಲ್ಲದೆ ಚೆಂದವಿರುವ ಕವಿತೆಯೊಂದು ಪ್ರತಿನಿತ್ಯ ನಿಮ್ಮ ಬಳಿ ಬರುತ್ತಿದೆ.
Read Moreನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ
editor@kendasampige.comಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ
ಇಲ್ಲಿ ಕ್ಲಿಕ್ ಮಾಡಿ
