Advertisement

Category: ದಿನದ ಕವಿತೆ

ಅಂಜನಾ ಗಾಂವ್ಕರ್ ಬರೆದ ಈ ದಿನದ ಕವಿತೆ

“ಯಾರೋ ಒಂಟಿ ಓಲೆ ಎಳೆದರು,
ಕಿವಿಯು ಹರಿಯಿತು,
ಒಂಟಿಯೋಲೆಯ ಜಂಟಿ
ಬರಲೇ ಇಲ್ಲ,
ಇತ್ತ ಕಿವಿಯು ಹರಿದು,
ಇತ್ತ ಕಿವಿಯ ಕನಸು
ನನಸಾಗದೇ ಕಮರಿತು…”- ಅಂಜನಾ ಗಾಂವ್ಕರ್ ಬರೆದ ಈ ದಿನದ ಕವಿತೆ

Read More

ಆಶಾ ಜಗದೀಶ್ ಬರೆದ ಈ ದಿನದ ಕವಿತೆ

“ಹಗಲಿಗೆ ಬಾಯಿ ತೆರೆದು ಕೂತಿರುವ
ಕರಿಗತ್ತಲ ಕಾಳ ರಾತ್ರಿಯೊಂದರ ಜಪಕ್ಕೆ
ಸೋಲುವ ಮನಸಾಗುವುದೇ ಸಾಕ್ಷಾತ್ಕಾರ
ಜಪಮಣಿಗಳು ಸ್ಪಟಿಕಶುದ್ಧವಾಗಿ ಹೊಳೆಯುತ್ತಿವೆ”- ಆಶಾ ಜಗದೀಶ್ ಬರೆದ ಈ ದಿನದ ಕವಿತೆ

Read More

ಮಮತಾ ಅರಸೀಕೆರೆ ದಿನದ ಕವಿತೆ

“ಆಷಾಡದ ಇದೇ ಸಂಜೆ ಋತುಘಾತಕ್ಕೆ
ಸಿಲುಕಿ ಕೆಂಪಾಗಿದ್ದಳು ಹುಡುಗಿ
ತುಡುಗು ದನ ಕೋಣಗಳ ಕಣ್ಣಲ್ಲಿನ
ದಾಹಬೆದರಿಕೆಗೆ ಬೆದರಿದ್ದಳು ಬೆಡಗಿ”- ಮಮತಾ ಅರಸೀಕೆರೆ ದಿನದ ಕವಿತೆ

Read More

ಡಾ. ಗೀತಾ ವಸಂತ ಬರೆದ ಕವಿತೆ: ತೊಟ್ಟು ಕಳಚಿದ ಹೂವು

“ಕೆರೆಯಂಚಿನ ಹಾದಿಯಲಿ ಅಪ್ಪನ ಅರಲುಮೆತ್ತಿದ ಹೆಜ್ಜೆ
ಕಾಲದಾಚೆಗೆ ನಡೆದುಹೋದಂತಿದೆ
ನೀರಿಗೆ ಗಾಳಿಸೋಕಿ ಅಲೆಯ ಉಂಗುರವೆದ್ದು
ಅಂತಪಾರವಿಲ್ಲದೆ ವಿಸ್ತರಿಸಿದೆ”- ಡಾ. ಗೀತಾ ವಸಂತ ಬರೆದ ಕವಿತೆ

Read More

ಜನಮತ

ಈ ಯುಗಾದಿ ಹಬ್ಬಕ್ಕೆ...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

`ಚಿಲಿಪಿಲಿ ಕನ್ನಡ ಕಲಿ’: ಮಂಡಲಗಿರಿ ಪ್ರಸನ್ನ ಬರಹ

ಹೊರನಾಡಿನಲ್ಲಿ ನೆಲೆಸಿರುವ ಕನ್ನಡ ಕಂದಮ್ಮಗಳ ಬೆಳವಣಿಗೆಯ ಪರಿಸರ ತೀರ ವಿಭಿನ್ನವಾದದ್ದು. ಅಂತಹ ಮಕ್ಕಳ ಕನ್ನಡ ಕಲಿಕೆಗೆ ಬೇಕಾದ ವಾತಾವರಣ ಸೀಮಿತವಾದದ್ದು. ಇಂತಹ ಮಕ್ಕಳಿಗೆ ಭಾಷೆ ಕಲಿಸಲು ಪದ್ಯಗಳು…

Read More

ಬರಹ ಭಂಡಾರ