Advertisement

Category: ದಿನದ ಕವಿತೆ

ಸಮುದ್ಯತಾ ರಾಜೇಶ್‌ ಬರೆದ ಈ ದಿನದ ಕವಿತೆ: ಪಾವಿತ್ರ್ಯತೆಯ ದಡದಲ್ಲಿ..

“ಅಕ್ಕ, ಅಣ್ಣ ಮತ್ತು ನಾನು ಆಡುತ್ತಿದ್ದುದು,
ಬಣ್ಣದ ವಿಧ ವಿಧದ ದೋಣಿ ಬಿಡುತ್ತಿದ್ದದ್ದು ಅಲ್ಲಿ…
ಒಮ್ಮೆ ನಾನು ಜಾರಿಬಿದ್ದಿದ್ದೆ..
ಹರಿವಿಗೆ ಸಿಲುಕುವ ಮೊದಲು ಅಣ್ಣ ಎತ್ತಿದ್ದ..”- ಸಮುದ್ಯತಾ ರಾಜೇಶ್‌ ಬರೆದ ಈ ದಿನದ ಕವಿತೆ

Read More

ಹಂದಲಗೆರೆ ಗಿರೀಶ್‌ ಬರೆದ ಈ ದಿನದ ಕವಿತೆ: ಗಾಂಧಿ ಗಿಡ

“ಕೆಲವರು ಮನೆ ಮುಂದೆ
ಮತ್ತೆ ಕೆಲವರು ಹಿಂದೆ ಹಿತ್ತಲಿನಲ್ಲೋ
ಪಿಂಗಾಣಿ ಕುಂಡದಲ್ಲಿ ನೆಟ್ಟು
ಬೇರು ರೆಕ್ಕೆಗಳ ಕತ್ತರಿಸಿ
ಬೋನ್ಸಾಯ್ ಯಾಗಿ ಉಳಿಸಿ
ಬೆಳೆಸುತ್ತಾರೆ”- ಹಂದಲಗೆರೆ ಗಿರೀಶ್‌ ಬರೆದ ಈ ದಿನದ ಕವಿತೆ

Read More

ಡಾ.ನಾ.ಮೊಗಸಾಲೆ ಬರೆದ ಈ ದಿನದ ಕವಿತೆ: ಮುತ್ತು

“ಸಂಜೆ ಬೇಗನೆ ಬಂದು ಅಂಗಳದಲಿ ನಿಂತು
ನೋಡಿದೆನು ಇವಳು ಹೂ ಕೊಯ್ಯುವುದನು
ಕೊಯ್ಯುತ್ತ ಕೊಯ್ಯುತ್ತ ಬಿಟ್ಟಳು ಒಂದು ಮೊಗ್ಗು
ನಾಳೆ ಅರಳಲಿ ಅದು ನನಗೆ ಎಂದು!”- ಡಾ.ನಾ.ಮೊಗಸಾಲೆ ಬರೆದ ಈ ದಿನದ ಕವಿತೆ

Read More

ಶ್ರುತಿ ಬಿ ಆರ್ ಬರೆದ ಕವಿತೆ: ಕೇವಲ ಒಂದೇ ಒಂದು ಭಾನುವಾರ

“ಹಸಿದಾಗ ಬಯಸಿದ ಅಡುಗೆಯ ಮಾಡಿ
ಹೊಟ್ಟೆ ತುಂಬಾ ಆರಾಮವಾಗಿ ಉಂಡು,
ಮಧ್ಯಾಹ್ನದ ಜೊಂಪು ನಿದ್ದೆಗೆ ಮಣಿಯುತ್ತೇನೆ…”- ಶ್ರುತಿ ಬಿ ಆರ್ ಬರೆದ ಕವಿತೆ: ಕೇವಲ ಒಂದೇ ಒಂದು ಭಾನುವಾರ

Read More

ದಾಟಿ ಹೋಗುವುದಷ್ಟೇ: ವಾಸುದೇವ ನಾಡಿಗ್‌ ಬರೆದ ಹೊಸ ಕವಿತೆ

“ಜೀವಿಸಲು ಬರುವುದಕ್ಕೂ
ವಾಸಿಸಲು ಬರುವುದಕ್ಕೂ ಅಂತರವಿದೆ
ಜೀವಿಸಿ ಹೊರಡುವ ಬದಲು
ವಾಸಿಸಿದೆವು ಬೆಂಕಿ ಹಾಸಿದೆವು
ಅತಿಥಿಗಳಷ್ಟೆ ಈ ಇಳೆಗೆ
ತೆಪ್ಪಗೆ ಹೊರಡಬೇಕಿತ್ತು
ನಿಲ್ದಾಣವ ನರಕಮಾಡಿದೆವು”- ವಾಸುದೇವ ನಾಡಿಗ್‌ ಬರೆದ ಹೊಸ ಕವಿತೆ

Read More

ಜನಮತ

ಈ ಯುಗಾದಿ ಹಬ್ಬಕ್ಕೆ...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಹಳ್ಳಿ ಹಾದಿಯ ಹೂವಿನ ಘಮದಲ್ಲಿ ಬಾಲ್ಯದ ಪರಿಮಳ: ಡಾ. ತಿಮ್ಮಯ್ಯ ಶೆಟ್ಟಿ ಬರಹ

ಹಳ್ಳಿ ಹಾದಿಯ ಹೂವು ಕಾದಂಬರಿಯಲ್ಲಿ ಲೇಖಕರು ಒಂಬತ್ತೋ, ಹತ್ತೋ ವರ್ಷದ ಬಾಲಕ ಶಾಮನಾಗಿ ತಮ್ಮ ಅನುಭವದ ಹೂಗಳನ್ನು ತೋರಣವಾಗಿ ಕಟ್ಟಿದ್ದಾರೆ. ಹಳ್ಳಿ ಹಾದಿಯ ಹೂವಿನ ಪರಿಮಳ ಘಮಘಮಿಸಿ…

Read More

ಬರಹ ಭಂಡಾರ