ಪಾವನಾ ಭೂಮಿ ಬರೆದ ಈ ದಿನದ ಕವಿತೆ
“ಹೀಗೇ ಗೀಟಿನಿಂದ ತಾಟಿನ ತನಕ
ಚರ್ಮದಿಂದ ಚಕ್ರದ ತನಕ
ಕಾಲಾನೂಕ್ರಮದಲ್ಲಿ
ನಾನೂ ಈಗವನೂ
ಬಿಸ್ಕತ್ತಿನಲ್ಲಿ ಚಹಾಕಪ್ಪಿನ
ಗೋಧಿ ತೆನೆಯ ಚಿತ್ರವಾಗಿದ್ದೇವೆ”- ಪಾವನಾ ಭೂಮಿ ಬರೆದ ಈ ದಿನದ ಕವಿತೆ
Posted by ಕೆಂಡಸಂಪಿಗೆ | Apr 14, 2021 | ದಿನದ ಕವಿತೆ |
“ಹೀಗೇ ಗೀಟಿನಿಂದ ತಾಟಿನ ತನಕ
ಚರ್ಮದಿಂದ ಚಕ್ರದ ತನಕ
ಕಾಲಾನೂಕ್ರಮದಲ್ಲಿ
ನಾನೂ ಈಗವನೂ
ಬಿಸ್ಕತ್ತಿನಲ್ಲಿ ಚಹಾಕಪ್ಪಿನ
ಗೋಧಿ ತೆನೆಯ ಚಿತ್ರವಾಗಿದ್ದೇವೆ”- ಪಾವನಾ ಭೂಮಿ ಬರೆದ ಈ ದಿನದ ಕವಿತೆ
Posted by ಕೆಂಡಸಂಪಿಗೆ | Apr 13, 2021 | ದಿನದ ಕವಿತೆ |
“ಶಿವರಾತ್ರಿ ಮುಗಿದು
ತೇರು ಅವಿತುಕೊಂಡ ಮರುದಿನ
ಬಿದ್ದ ಬಾಳೆಹಣ್ಣಿನ ಮೇಲೆ
ಬಾರೀಕು ಹುಡುಗನ ಹೆಸರು”- ರೇಣುಕಾ ರಮಾನಂದ ಬರೆದ ಈ ದಿನದ ಕವಿತೆ
Posted by ಕೆಂಡಸಂಪಿಗೆ | Apr 12, 2021 | ದಿನದ ಕವಿತೆ |
“ಕುಡಿಯೊಡೆದ ಬೀಜ; ಹಸಿರಾಗಿ
ನಳನಳಿಸಿ, ಮೊಗ್ಗು – ಹೂವಾಗಿ-
ಕಾಯಾಗಿ; ಬಿಳಿ-ಹಳದಿ- ಕೆಂಪು..
ರೂಪಾಂತರಿಸುವ ಸೋಜಿಗವ
ಹುಡುಕುತ್ತಾ…”- ಕೆ.ಎಂ ವಸುಂಧರಾ ಬರೆದ ಈ ದಿನದ ಕವಿತೆ
Posted by ಆರ್. ವಿಜಯರಾಘವನ್ | Apr 8, 2021 | ದಿನದ ಕವಿತೆ |
“ಈ ಸತ್ಯದಲ್ಲಿ, ಈ ಶ್ರದ್ಧೆಯಲ್ಲಿ ನಾವು ನಂಬಿಕೆಯಿಡುತ್ತೇವೆ,
ಭವಿಷ್ಯದ ಮೇಲೆ ನಾವು ದೃಷ್ಟಿಯಿಟ್ಟಿರುವಾಗ
ಇತಿಹಾಸವು ನಮ್ಮ ಮೇಲೆ ಕಣ್ಣಿಟ್ಟಿರುತ್ತದೆ.
ಇದು ನ್ಯಾಯವಾಗಿ ವಿಮೋಚನೆಯ ಕಾಲ.
ಅದರ ಪ್ರಾರಂಭದಲ್ಲಿ ನಾವು ಭಯಪಟ್ಟಿದ್ದೇವೆ.”- ಆರ್.ವಿಜಯರಾಘವನ್ ಅನುವಾದಿಸಿದ ಅಮಾಂಡಾ ಗೋರ್ ಮನ್ ಬರೆದ ಕವಿತೆ
Posted by ಕೆಂಡಸಂಪಿಗೆ | Apr 5, 2021 | ದಿನದ ಕವಿತೆ |
“ಮೈಲಿಗಲ್ಲುಗಳ ಎಣಿಸುತ್ತಾ ಎಣಿಸುತ್ತಾ
ಲೆಕ್ಕ ತಪ್ಪಿದ ಮಳೆಗಾಲದ ಮಳೆ
ಹಾರುವ ಹಕ್ಕಿಗಳ ತಪ್ಪಿದ ದಾರಿ
ನನಗೂ ರೆಕ್ಕೆ ಇರಬಾರದಿತ್ತೇ?”- ಸುಮಿತ್ ಮೇತ್ರಿ ಬರೆದ ಹೊಸ ಕವಿತೆ
ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!
ಇಲ್ಲಿ ಕ್ಲಿಕ್ಕಿಸಿದರೂ ಸಾಕುಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ
ಇಲ್ಲಿ ಕ್ಲಿಕ್ ಮಾಡಿ“ನಾವೂ ಮನುಷ್ಯರೇ, ದಯಮಾಡಿ ನೀವು ನಮ್ಮನ್ನು ಮನುಷ್ಯರಂತೆ ಕಾಣಿ” ಎಂದು ಕೇಳಿಕೊಳ್ಳುತ್ತಾನೆ. ಇದನ್ನು ಕೇಳಿದ ಯಜಮಾನನಿಗೆ ತೀವ್ರ ಮುಜುಗರವಾಗುತ್ತದೆ. ಒಳ್ಳೆಯವರು, ಕೆಟ್ಟವರು ಎಂಬುದು ಅವರ ಜಾತಿಯಿಂದಲ್ಲ, ಬದಲಾಗಿ…
Read More