ಇದ್ದದ್ದ ಕೆಡವಿ ಸಲ್ಲದ್ದ ಕಟ್ಟುವವರು:ರೂಪಶ್ರೀ ಅಂಕಣ
“ನಾವು ಎಷ್ಟೆಲ್ಲ ತಿರುಗಾಡಿದರೂ, ಯಾವೆಲ್ಲ ಸಮುದ್ರಗಳನ್ನು ದಾಟಿದರೂ ವಾಪಾಸ್ಸು ಬರುವುದು ಮನೆಯೆಂಬ ತಾಣಕ್ಕೆ. ಮನೆ ಬಿಟ್ಟು ಹೊರಗೆ ಸ್ವರ್ಗದಲ್ಲಿದ್ದರೂ ನಿದ್ರೆ ಹತ್ತುವುದೇ ಇಲ್ಲ. ಮನೆ ಅಂದ್ರೆ ಮನದ ತಂಗುದಾಣ.
Read MorePosted by ರೂಪಶ್ರೀ ಕಲ್ಲಿಗನೂರ್ | Jul 4, 2018 | ಅಂಕಣ |
“ನಾವು ಎಷ್ಟೆಲ್ಲ ತಿರುಗಾಡಿದರೂ, ಯಾವೆಲ್ಲ ಸಮುದ್ರಗಳನ್ನು ದಾಟಿದರೂ ವಾಪಾಸ್ಸು ಬರುವುದು ಮನೆಯೆಂಬ ತಾಣಕ್ಕೆ. ಮನೆ ಬಿಟ್ಟು ಹೊರಗೆ ಸ್ವರ್ಗದಲ್ಲಿದ್ದರೂ ನಿದ್ರೆ ಹತ್ತುವುದೇ ಇಲ್ಲ. ಮನೆ ಅಂದ್ರೆ ಮನದ ತಂಗುದಾಣ.
Read MorePosted by ಪ್ರಸಾದ್ ಶೆಣೈ ಆರ್. ಕೆ. | Jun 27, 2018 | ಅಂಕಣ |
ಜಲಪಾತದ ದಾರಿ ಹಿಡಿದರೆ ಬೇಸಿಗೆಯಲ್ಲಿ ನಿರಾಳವಾಗಿದ್ದ ಆ ದಾರಿ ಈಗ ಮುಚ್ಚಿ ಹೋಗಿತ್ತು. ಅಲ್ಲಿರುವ ಪೊದೆಯನ್ನೆಲ್ಲಾ ಸವರುತ್ತಾ ಇರುವಾಗ ಮಳೆ ಜೋರಾಯಿತು. ಎದುರಿಗೆ ತೀರಾ ಇಳಿಜಾರಿನ ಪ್ರಪಾತದಂತಹ ದಾರಿ. ಬೆನ್ನು ಬಗ್ಗಿಸಿ ತೆವಳುತ್ತಾ ಸಾಗುತ್ತಿರುವಾಗ ಸುತ್ತಲೂ ಇರುಳಂತೆ ಮೋಡದ ಕತ್ತಲು.”
Read MorePosted by ಅಕ್ಷತಾ ಪಾಂಡವಪುರ | Jun 26, 2018 | ಅಂಕಣ |
“ನಿಜ ಆ ಸಮಯ ನನ್ನದಾಗಲೇ ಇಲ್ಲ. ಆ ಘಟನೆ ನಡೆದು ಹತ್ತು ವರ್ಷಗಳಾಗಿ ಹೋಗಿವೆ. ಆದರೆ ಅಜ್ಜಿಯ ಮುಖ ನೋಡದೆ ಕಳೆದುಕೊಂಡ ಆ ದಿನ ಇಂದಿಗೂ ನನ್ನನ್ನು ಬಹಳ ಕಾಡುತ್ತಿದೆ. ನಿಜವಾಗಿಯೂ ಈ ನಾನು ಎಂಬ ಪಾತ್ರಕ್ಕೆ ಜೀವತುಂಬಿದ್ದವರಲ್ಲಿ ಆ ನನ್ನ ಅಜ್ಜಿಯು ಕೂಡ ಒಬ್ಬರು.”
Read MorePosted by ಪ್ರಶಾಂತ ಆಡೂರ | Jun 20, 2018 | ಅಂಕಣ |
“ನೋಡ ಮಾಮಾ ಹಂಗ ಒಂದ ಸರತೆ ನಿನ್ನ ಮಗಳ ಸೋಷಿಯಲ್ ಮೀಡಿಯಾದಾಗ ಟ್ರೆಂಡಿಂಗ್ ಆದಳು ಅಂದ್ರ ವರಾ ತಾಂವ ಮೆಸೆಂಜರ್ ನಾಗ ಮೆಸೇಜ್ ಕಳಸ್ತಾರ. ನೀ ಭಾಳ ತಲಿಕೆಡಿಸ್ಕೊ ಬ್ಯಾಡಾ, ಆಮ್ಯಾಲೆ ಚಾಟಿಂಗ್ ಒಳಗ ಸರಿ ಹೊಂದತು ಅಂದ್ರ ಮುಂದ ಎಫ್.ಬಿ. ಲೈವ್ ಒಳಗ ಕನ್ಯಾ ತೋರಿಸಿ ಬಿಡ”.
Read MorePosted by ಡಾ. ವಿನತೆ ಶರ್ಮ | Jun 14, 2018 | ಅಂಕಣ |
”ಹೆಂಗಸರ ಜೀವನಗಳು ನದಿಗಳಿದ್ದಂತೆ. ಅವುಗಳು ಹುಟ್ಟಿದ್ದು, ಬೆಳೆದಿದ್ದು, ಹರಿದಿದ್ದು, ಇನ್ನೂ ಹರಿಯುತ್ತಿರುವುದು ಅನೇಕ ಸ್ಥಳಗಳಲ್ಲಿ, ಭಿನ್ನತೆಗಳೊಂದಿಗೆ, ದೇಶಗಳನ್ನು ವ್ಯಾಪಿಸಿ. ತೀರಾ ಸಾಮಾನ್ಯವೆನಿಸುವ ಘಟನೆಗಳು, ನುಂಗಿದ್ದ ಅವಮಾನ, ಹೆತ್ತವರ ಕಷ್ಟಗಳನ್ನು ಪುಟ್ಟಕಣ್ಣುಗಳಿಂದ ನೋಡಿದ್ದು, ಅವನ್ನೇ ಈಗ ಪಳಗಿದ ದೃಷ್ಟಿಯಿಂದ ಹೇಳುವುದು ಆಗಾಗ ನಮ್ಮದೂ ಹೌದು ಎನ್ನಿಸಿಬಿಡುತ್ತದೆ. “
Read Moreನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ
editor@kendasampige.comಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ
ಇಲ್ಲಿ ಕ್ಲಿಕ್ ಮಾಡಿ
