ವಸಂತಕ್ಕೊಂದು ಪ್ರೇಮಿಗಳ ಕತೆ: ಅನಿವಾಸಿಯ ಆಸ್ಟ್ರೇಲಿಯಾ ಪತ್ರ
ಆಮೇಲೆ ಒಂದು ದಿನ ಇದ್ದಕ್ಕಿದ್ದ ಹಾಗೆ ಎಲ್ಲರ ಬಾಯಲ್ಲೂ ಒಂದು ಸಂಗತಿ ನಲಿದಾಡತೊಡಗಿತು. ಯಾರೋ ಲೇಟಾಗಿ ಕೆಲಸ ಮಾಡ್ತಾ ಇದ್ದವರು ಹೇಳಿದ ಸುದ್ದಿ.
Read Moreಆಮೇಲೆ ಒಂದು ದಿನ ಇದ್ದಕ್ಕಿದ್ದ ಹಾಗೆ ಎಲ್ಲರ ಬಾಯಲ್ಲೂ ಒಂದು ಸಂಗತಿ ನಲಿದಾಡತೊಡಗಿತು. ಯಾರೋ ಲೇಟಾಗಿ ಕೆಲಸ ಮಾಡ್ತಾ ಇದ್ದವರು ಹೇಳಿದ ಸುದ್ದಿ.
Read Moreಜೂಜಾಡೋರು, ಕುದುರೆ ಬಾಲಕ್ಕೆ ದುಡ್ಡು ಕಟ್ಟೋರು ಅಂದರೆ ಮುಖ ಮುರಿಯೋರಿಗೆ ಇದೆಲ್ಲಾ ವಿಚಿತ್ರ ಅನ್ನಿಸಬಹುದು. ನನಗೂ ಹಾಗೇ ಅನ್ನಿಸ್ತಿತ್ತು.
Read Moreಹಲವಾರು ವರ್ಷಗಳ ಹಿಂದಿನ ಮಾತು. ಆಗತಾನೆ ಇಂಡಿಯಾದಲ್ಲಿ ಟಿವಿಕ್ರಾಂತಿ ಶುರುವಾಗಿತ್ತು. ಅಲ್ಲಿಯ ಟಿವಿ ಹಿಡಿಯಲೋಸುಗ ದೊಡ್ಡ ಡಿಶ್ ಆಂಟೆನಾ ಹಾಕಲು ಗೆಳೆಯನೊಬ್ಬನ ಮನೆಯಲ್ಲಿ ನಾವೆಲ್ಲಾ ಒಟ್ಟುಗೂಡಿದ್ದೆವು.
Read Moreಆ ಡಾರ್ಕ್‌ನೆಸಿಂದ ಹೊರಟು, ಲೈಟಂತಿರೋ ಡೆಲ್ಲಿಗೆ ಡ್ರೈವರ್/ಸೇವಕನಾಗಿಯೇ ಬರ್ತಾನೆ. ಹತ್ತಾರು ಮಹಡಿಯ ಬಿಲ್ಡಿಂಗಿನ ಮನೆಯವರ ಸೇವಕನಾಗಿ, ಬಿಲ್ಡಿಂಗಿನ ನೆಲಮಾಳಿಗೆಯಲ್ಲಿ ಸೊಳ್ಳೆ, ಜಿರಲೆ, ಹಲ್ಲಿಗಳ ನಡುವೆ ಇರ್ತಾನೆ.
Read Moreಆ ಚಿಕ್ಕಮನೆಯಲ್ಲಿ ಬೆಳಗಾ ಮುಂಚೆ ಕೇಳುತ್ತಿದ್ದ ಸಿಟಿ ಮಾರ್ಕೆಟ್ ಮಸೀದಿಯ ನಮಾಜಿನ ಕರೆ ಮೈದಡವಿ ಎಬ್ಬಿಸುತ್ತಿತ್ತು. ಅದೆಂದೂ ಬೇಡದ್ದು ಅನಿಸುತ್ತಿರಲಿಲ್ಲ.
Read Moreನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ
editor@kendasampige.comಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ
ಇಲ್ಲಿ ಕ್ಲಿಕ್ ಮಾಡಿ
