ಸಾವಿನ ಕಣಿವೆಯಲ್ಲೊಂದು ದಿನ:ವಲಸೆ ಹಕ್ಕಿ ಬರೆದ ಪ್ರವಾಸ ಕಥನ
“ಹೀಗೆ ಒಂದು ವಾರಂತ್ಯದಲ್ಲಿ ಸಾವಿನ ಕಣಿವೆಗೆ ಹೊರಟೇ ಬಿಟ್ಟೆವು.ಸಿಯೆರ ನೆವಾಡ ಪರ್ವತ ಶ್ರೇಣಿಯ ಬದಿಯಲ್ಲಿ ನೆವಾಡ ರಾಜ್ಯದ ನೈರುತ್ಯ ದಿಕ್ಕಿನ ಅಂಚಿನಲ್ಲಿರುವ ಡೆತ್ ವ್ಯಾಲಿಗೆ ನಮ್ಮೂರಿನಿಂದ ಸುಮಾರು ಮೂರು ಘಂಟೆಗಳ ಪ್ರಯಾಣ.”
Read More“ಹೀಗೆ ಒಂದು ವಾರಂತ್ಯದಲ್ಲಿ ಸಾವಿನ ಕಣಿವೆಗೆ ಹೊರಟೇ ಬಿಟ್ಟೆವು.ಸಿಯೆರ ನೆವಾಡ ಪರ್ವತ ಶ್ರೇಣಿಯ ಬದಿಯಲ್ಲಿ ನೆವಾಡ ರಾಜ್ಯದ ನೈರುತ್ಯ ದಿಕ್ಕಿನ ಅಂಚಿನಲ್ಲಿರುವ ಡೆತ್ ವ್ಯಾಲಿಗೆ ನಮ್ಮೂರಿನಿಂದ ಸುಮಾರು ಮೂರು ಘಂಟೆಗಳ ಪ್ರಯಾಣ.”
Read MorePosted by ಸೀಮಾ ಎಸ್ ಹೆಗಡೆ | Jul 19, 2018 | ಪ್ರವಾಸ |
”ಎಷ್ಟೆಲ್ಲಾ ಸಂಪತ್ತನ್ನು ತನ್ನಲ್ಲಿ ಬಚ್ಚಿಟ್ಟುಕೊಂಡಿದೆ ಈ ಚಂದದ ದೇಶ. ಹಚ್ಚಹಸಿರಾದ ಗುಡ್ಡಬೆಟ್ಟಗಳಿವೆ, ಆಗಸವನ್ನು ತಾಕುವ ಪರ್ವತಗಳಿವೆ, ಬೇಸಿಗೆಯಿದೆ, ಚಳಿಗಾಲದಲ್ಲಿ ಹಿಮವಿದೆ, ಸರೋವರಗಳಿವೆ, ಇನ್ನೂರಕ್ಕೂ ಮಿಕ್ಕಿ ನದಿಗಳಿವೆ, ನದಿಗಳು ದುಮ್ಮಿಕ್ಕಿ ನಿರ್ಮಿಸಿರುವ ಜಲಪಾತಗಳಿವೆ, ಚಿಕ್ಕ ಸಮುದ್ರತೀರವೂ ಇದೆ.”
Read MorePosted by ಶ್ಯಾಮಲಾ ಮಾಧವ | Apr 3, 2018 | ಪ್ರವಾಸ |
ಎಂದೋ ಮೇಯಲು ಬಂದ ದನವೊಂದು ಸಿಕ್ಕಿಕೊಂಡಿತೆಂಬ ಕಾರಣಕ್ಕೆ ಬೆಳೆದ ಹುಲ್ಲಿನ ನಡುವೆ ಅಡ್ಡಲಾಗಿ ಕಲ್ಲೊಂದನ್ನು ಹೇರಿಕೊಂಡಿತ್ತು. ಪಾಂಡವರ ಗುಹೆಗೊದಗಿದ ಮಾನ ಸಮ್ಮಾನ ಬಡ ಸೀತಾ ಬಾವಿಯ ಪಾಲಿಗೆ ಇಲ್ಲವಾಗಿತ್ತು!
Read MorePosted by ಚೇತನಾ ತೀರ್ಥಹಳ್ಳಿ | Mar 12, 2018 | ದಿನದ ಅಗ್ರ ಬರಹ, ಪ್ರವಾಸ |
ಶಿಥಿಲಾವಸ್ಥೆಯಲ್ಲಿದ್ದರೂ ತನ್ನ ಇತಿಹಾಸವನ್ನ ಹೇಳುವ ಹಠದಿಂದ ತ್ರಾಣ ಹಿಡಿದು ನಿಂತಿರುವ ಇದರ ಹೆಬ್ಬಾಗಿಲಿನ ಒಳ ಹೊಕ್ಕುತ್ತಿದ್ದ ಹಾಗೇ ರುದ್ರ ರಮಣೀಯ ಲೋಕವೊಂದು ನಮ್ಮೆದುರು ತೆರೆದುಕೊಳ್ಳುತ್ತೆ.
Read MorePosted by ಅಬ್ದುಲ್ ರಶೀದ್ | Mar 6, 2018 | ಪ್ರವಾಸ |
ಪರ್ವತದ ತುದಿಯಿಂದ ಇಳಿವ ಮಂಜು ಪರದೆಪರದೆಯಾಗಿ ನಮ್ಮೆಲ್ಲರನ್ನೂ ಆವರಿಸುತ್ತದೆ. ಇನ್ನು ಅಲ್ಲಿರುವಷ್ಟೂ ಹೊತ್ತು ನಾವು ಮತ್ತು ಆ ಮುದುಕನ ಕಳ್ಳು ಮತ್ತು ಆತ ನೆಂಜಲುಕೊಟ್ಟ ಒಣ ಸೀಗಡಿಯ ಚಟ್ನಿ ಮತ್ತು ಕಥೆಗಳು.
Read Moreನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ
editor@kendasampige.comಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ
ಇಲ್ಲಿ ಕ್ಲಿಕ್ ಮಾಡಿ
