Format: et-post-format-video
ಬಿ.ಸಿ.ರಾಮಚಂದ್ರ ಶರ್ಮ ಮಾಡಿದ ಪಿ. ಲಂಕೇಶ್ ಸಂದರ್ಶನ
Posted by ಕೆಂಡಸಂಪಿಗೆ | Apr 12, 2023 | video of the day |
ರಾಮದಾಸ್ ಓದಿದ ಅಡಿಗರ ಪದ್ಯ: ಭೂಮಿಗೀತ
Posted by ಕೆಂಡಸಂಪಿಗೆ | Apr 10, 2023 | video of the day |
“ಸತ್ಯವೇ ಭಗವಂತನೆಂಬ ಪುಣ್ಯಕೋಟಿಯ ಕಥೆಯಿದು”
Posted by ಅಮಿತಾ ರವಿಕಿರಣ್ | Apr 7, 2023 | video of the day |
“ರಾತ್ರಿ ಅಂಗಳದಲ್ಲಿ ಚಾಪೆ ಹಾಸಿಕೊಂಡು ನನ್ನನು ತಂಗಿಯನ್ನು ತನ್ನ ತೋಳ ದಿಂಬಿನ ಮೇಲೆ ಮಲಗಿಸಿಕೊಂಡು ಪಪ್ಪಾ ನಮಗೆ ಗೋವಿನ ಕಥೆಯನ್ನು ಹೇಳಿದ್ದು ಅದೆಷ್ಟು ಬಾರಿಯೋ! ಚಿಕ್ಕೆ ತಾರೆಗಳಿಂದ ತುಂಬಿದ್ದ ಆಕಾಶ ದಟ್ಟ ಅರಣ್ಯವಾಗಿ ಬಾನೇ ಬೆಳ್ಳಿತೆರೆಯಾಗಿ ಅಲ್ಲೇ ಎಲ್ಲ ಚಿತ್ತಾರಗಳು ಮೂಡಿದಂತೆ ಅನಿಸುತ್ತಿತ್ತು. ಪ್ರತಿಸಲ ಈ ಕಥೆ ಕೇಳುವಾಗ, ಕರುವನ್ನು ಬಿಟ್ಟು ಹೋಗುವ ಪುಣ್ಯಕೋಟಿಯನ್ನು ನೆನೆದು ಬಿಕ್ಕಿ ಅಳುವುದು, “ಸತ್ಯವೇ ಭಗವಂತನೆಂಬ ಪುಣ್ಯಕೋಟಿಯ ಕಥೆಯಿದು” ಎಂದು ಭಾವುಕರಾಗಿ ಪದೇ ಪದೇ ಹೇಳಿಕೊಳ್ಳುವ ಪರಿಪಾಠವೂ ಇತ್ತು. ಇದು ನನ್ನೊಬ್ಬಳ ಕಥೆಯಲ್ಲ ಕನ್ನಡದ ಪ್ರತಿ ಮಗುವೂ ಗೋವಿನ ಹಾಡಿನ ಗಂಧದಲ್ಲಿ ಮಿಂದೆದ್ದು ಬಂದಿದೆ.”
Read Moreಇವರು ಕನ್ನಡದ ಕಥೆಗಾರ್ತಿ ರಾಜಲಕ್ಷ್ಮಿ ಎನ್. ರಾವ್.
Posted by ಅಬ್ದುಲ್ ರಶೀದ್ | Apr 3, 2023 | video of the day |
ಇವರು ಕನ್ನಡದ ಕಥೆಗಾರ್ತಿ ರಾಜಲಕ್ಷ್ಮಿ ಎನ್. ರಾವ್.
ನವ್ಯಕಾಲದ ಕನ್ನಡ ಬರಹಗಾರರ ನಡುವೆ ತಂಗಾಳಿಯ ಹಾಗೆ ಇದ್ದವರು. ತಮ್ಮ ಇಪ್ಪತ್ತೆರಡರ ವರ್ಷದಲ್ಲಿ ‘ಸಂಗಮ, ಎಂಬ ಕಥಾ ಸಂಕಲನ ಪ್ರಕಟಿಸಿ ಆನಂತರ ಇದುವರೆಗೆ ಅಜ್ಞಾತರಾಗಿ ಇರುವವರು.
ಇವರಿಗೆ ಈಗ ಎಂಬತ್ತೆಂಟು ವರ್ಷ.
ಕನ್ನಡ ನವ್ಯ ಸಾಹಿತ್ಯದ ಪ್ರವರ್ತಕರಾದ ಅಡಿಗ, ಶರ್ಮ, ಸದಾಶಿವ, ರಾಘವ, ರಾಮಾನುಜಂ ಇವರ ನಡುವೆ ಸಂಕೋಚ ತುಂಬಿಕೊಂಡು ಬರೆಯುತ್ತಿದ್ದ ರಾಜಲಕ್ಷ್ಮಿ ಎಂಬ ಚುರುಕು ಯುವತಿ ಆನಂತರದ ಕಾಲದಲ್ಲಿ ಜೀವನದ ಸುಳಿಯೊಳಗೆ ಸಿಕ್ಕು ಇದ್ದಕ್ಕಿದ್ದ ಹಾಗೆ ಹಿಮಾಲಯದ ಉತ್ತರ ಕಾಶಿಗೆ ಹೊರಟವರು ಎಷ್ಟೋ ವರ್ಷಗಳ ನಂತರ ತಿರುಗಿ ಬಂದರು.
ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ
ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ
editor@kendasampige.comನಮ್ಮ ಫೇಸ್ ಬುಕ್
ನಮ್ಮ ಬರಹಗಾರರು
ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ
ಇಲ್ಲಿ ಕ್ಲಿಕ್ ಮಾಡಿಪುಸ್ತಕ ಸಂಪಿಗೆ
ಶಬ್ದ ಸಂವೇದನೆಯ ಒಳ ವಿನ್ಯಾಸ “ಘಾಚರ್ ಘೋಚರ್”: ದೇವಿಕಾ ನಾಗೇಶ್ ಬರಹ
ಬರಹ ಭಂಡಾರ
ಹಳೆಯವನ್ನು ಹುಡುಕಿ
ಇತ್ತೀಚಿನ ಬರಹಗಳು
-
-
ಅರಾ ಮಿತ್ರರನ್ನು ಅರಸಿ…: ಎಚ್. ಗೋಪಾಲಕೃಷ್ಣ ಸರಣಿMay 29, 2026 | ದಿನದ ಅಗ್ರ ಬರಹ -
ಮುಕ್ತಿಯಾರ್ ಅಲಿ ಹಾಡಿದ ಕಬೀರನ “ಗೋವಿಂದ ಗಾಯೋ ನಹೀಂ”May 29, 2026 | video of the day
-
ಅಶೋಕ ಹೊಸಮನಿ ಬರೆದ ಈ ದಿನದ ಕವಿತೆMay 28, 2026 | ದಿನದ ಕವಿತೆ -
“ಹಳೆಯ ಪುಟಗಳಿಂದ…” ಸರಣಿಯಲ್ಲಿ ರಹಮತ್ ತರೀಕೆರೆ ಬರಹMay 28, 2026 | ಸಂಪಿಗೆ ಸ್ಪೆಷಲ್
