Advertisement

Tag: ಅನುಸೂಯ ಯತೀಶ್‌

ಸಾಕುಪ್ರಾಣಿಗಳೂ ಶಾಲೆಗೆ ಬರ್ತಾವೆ: ಅನುಸೂಯ ಯತೀಶ್ ಸರಣಿ

ಇವತ್ತು ಅವ್ವ ಕೂಲಿಗೆ ಹೋದಳು. ಇದನ್ನ ಬಿಟ್ಟು ಬಂದರೆ ನಾಯಿ ಹದ್ದು ತಿಂದು ಬಿಡುತ್ತವೆ. ಅದಕ್ಕೆ ಅವ್ವ ನನ್ನ ಶಾಲೆಗೆ ರಜಾ ಹಾಕಿ ಕೋಳಿ ನೋಡಿಕೋ. ನಾಡಿದ್ದು ಕೋಳಿ ಕುಯ್ದು ಹೊಲದ ಬಳಿ ಹಸಿರು ಚಪ್ಪರ ಹಾಕಿ ಹಬ್ಬ ಮಾಡೋಣ ಅಂದಳು. ನನಗೆ ಶಾಲೆ ತಪ್ಪಿಸಿಕೊಂಡರೆ ಪಾಠ ಗೊತ್ತಾಗಲ್ಲ ಅಂತ ರಜಾ ಹಾಕಲು ಮನಸ್ಸಾಗಲಿಲ್ಲ.
ಅನುಸೂಯ ಯತೀಶ್ “ಬೆಳೆಯುವ ಮೊಳಕೆ” ಸರಣಿ ನಿಮ್ಮ ಓದಿಗೆ

Read More

ಮಕ್ಕಳು ಟೀಚರ್ ಆಗಬಲ್ಲರು: ಅನುಸೂಯ ಯತೀಶ್ ಸರಣಿ

ನನ್ನ ಮುಖ ಅವರ ಖುಷಿಗೆ ಸಾಕ್ಷಿ ಹಾಕುತ್ತಿತ್ತು. ಯಾಕೆ? ಮಿಸ್ ಲೇಟ್ ಆಯ್ತು ಅಂದರು. ಬಸ್ ಸಿಗ್ಲಿಲ್ಲ ಕಣ್ರೋ ಅಂದೆ. ಅದು ಸರಿ ಇದುವರೆಗೂ ನೀವು ಏನು ಮಾಡುತ್ತಿದ್ದೀರಿ ಅಂದಾಗ ಒಬ್ಬರ ಮುಖವನ್ನು ಒಬ್ಬರು ನೋಡಿಕೊಂಡರು.
ಅನುಸೂಯ ಯತೀಶ್ “ಬೆಳೆಯುವ ಮೊಳಕೆ” ಸರಣಿ ನಿಮ್ಮ ಓದಿಗೆ

Read More

ಶಿಕ್ಷೆ ರಹಿತ ಶಿಕ್ಷಣ: ಅನುಸೂಯ ಯತೀಶ್ ಸರಣಿ

ನಮ್ಮ ಶಿಕ್ಷಕರು ಕೊಡುತ್ತಿದ್ದ ಆ ಶಿಕ್ಷೆ ನೆನಪಿಸಿಕೊಂಡರೆ ಈಗಲೂ ಭಯವಾಗುತ್ತದೆ. ಈ ಕಾರಣದಿಂದಲೇ ನಾನು ನನ್ನ ವಿದ್ಯಾರ್ಥಿಗಳನ್ನು ದಂಡಿಸಲಾರೆ. ಹಾಗಾಗಿ ತಮ್ಮ ಮನೋಗತವನ್ನು ವಿದ್ಯಾರ್ಥಿಗಳು ನಿರ್ಭಯದಿಂದ ನನ್ನೊಂದಿಗೆ ಹಂಚಿಕೊಳ್ಳುತ್ತಾರೆ. ಪ್ರಯೋಗ, ಯೋಜನೆ, ಚಟುವಟಿಕೆ, ಕಲಿಕಾ ಬೋಧನಾ ಪ್ರಕ್ರಿಯೆ, ಕ್ರೀಡೆ ಎಲ್ಲದರಲ್ಲೂ ಸಕ್ರಿಯವಾಗಿ ಪಾಲ್ಗೊಳ್ಳುತ್ತಾರೆ. ಇಂತಹ ಅವಕಾಶ ದೊರೆಯುವುದು ಮುಕ್ತವಾದ, ಭಯವಿಲ್ಲದ ವಾತಾವರಣ ಇದ್ದಾಗ ಮಾತ್ರ.
ಅನುಸೂಯ ಯತೀಶ್ “ಬೆಳೆಯುವ ಮೊಳಕೆ” ಸರಣಿ

Read More

ಮಿಸ್ ಜೊತೆಗೆ ಆಪ್ತರಾಗುವ ಸಾಹಸಗಳು: ಅನುಸೂಯ ಯತೀಶ್ ಸರಣಿ

ಕೆಡುಕನ್ನೇ ಕಾಣದ ಮುಗ್ಧ ಮನಸ್ಸುಗಳ ಜೊತೆ ನಾವು ಮಕ್ಕಳಾಗಿ ನಲಿಯುವುದಿದೆಯಲ್ಲ ಅಂತಹ ಖುಷಿಯನ್ನ ಯಾವುದರಿಂದಲೂ ಪಡೆಯಲು ಸಾಧ್ಯವಿಲ್ಲ. ಶಾಲಾ ಗೇಟಿನಿಂದ ಟೀಚರ್ ಬ್ಯಾಗ್ ಶಾಲೆಗೆ ತೆಗೆದುಕೊಂಡು ಹೋಗಿ ತರಗತಿಯೊಳಗೆ ಇಡುವುದರಲ್ಲಿ, ಟೀಚರ್‌ಗೆ ಹಾಜರಾತಿ ತಂದು ಕೊಡುವುದರಲ್ಲಿ ಮಕ್ಕಳ ನಡುವೆ ಪೈಪೋಟಿ ನಡೆಯುತ್ತಿರುತ್ತದೆ.
ಅನುಸೂಯ ಯತೀಶ್ “ಬೆಳೆಯುವ ಮೊಳಕೆ” ಸರಣಿ

Read More

ಶಹಬ್ಬಾಸ್‌ಗಿರಿ ಎಂಬ ಕಲಿಕಾ ಅಸ್ತ್ರ: ಅನುಸೂಯ ಯತೀಶ್ ಸರಣಿ

ಮೆಚ್ಚುಗೆಯ ಮಾಯಾದಂಡಕ್ಕೆ ಅತಿ ಹೆಚ್ಚಿನ ಮಹತ್ವ ಇರುತ್ತದೆ. ನಮಗೆ ತರಬೇತಿ ನೀಡುವಾಗಲು ಇದೆ ಅಂಶಗಳನ್ನು ಹೇಳಲಾಗುತ್ತದೆ‌. ಹೊಗಳಿಕೆಯಿಂದ ಲಾಭವೇ ಆಗುತ್ತದೆ. ಒಂದು ವೇಳೆ ಲಾಭವಾಗದಿದ್ದರೂ ಪರವಾಗಿಲ್ಲ ಈ ದಂಡವನ್ನ ಪದೇ ಪದೇ ಪ್ರಯೋಗಿಸಿ ಕಲಿಕೆಗೆ ಹುರಿದುಂಬಿಸಬೇಕು ಎಂಬ ವಿಚಾರ ಆಗಾಗ ಚರ್ಚೆಗೆ ಬರುತ್ತದೆ.
ಅನುಸೂಯ ಯತೀಶ್ “ಬೆಳೆಯುವ ಮೊಳಕೆ” ಸರಣಿ ನಿಮ್ಮ ಓದಿಗೆ

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಸೋಷಿಯಲ್‌ ಮೀಡಿಯಾ



ಆನಂದ್‌ ಗೋಪಾಲ್‌ ಬರೆದ ಈ ಭಾನುವಾರದ ಕತೆ “ಆಟ”
https://tinyurl.com/5575hs6r

ಮದುವೆ ಮದುವೆ ಆ ಸಿಹಿ ಪದವೆ
ಲಾಸ್‌ ವೇಗಸ್‌ನ ‘ಲಿಟಲ್ ವೈಟ್ ವೆಡ್ಡಿಂಗ್ ಚಾಪೆಲ್’ ಕುರಿತು ಅಚಲ ಸೇತು ಬರಹ
https://tinyurl.com/2v28abrv

ಭಾರತಕ್ಕೆ ಹತ್ತಿರವಾದ ಅಮೇರಿಕ
ಎಂ.ವಿ. ಶಶಿಭೂಷಣ ರಾಜು ಅಂಕಣ “ಅನೇಕ ಅಮೆರಿಕಾ” ನಿಮ್ಮ ಓದಿಗೆ
https://tinyurl.com/35mrwwsn

Polls

ನಿಮಗೆ ಬೇಕಾದ ಸ್ವಾತಂತ್ರ್ಯ...

View Results

Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ