ಚಿತ್ರಕಲಾವಿದೆಯ ಕಾವ್ಯಲೋಕ: ಎಸ್. ಜಯಶ್ರೀನಿವಾಸ ರಾವ್ ಸರಣಿ
“ನೀವು ಇಲ್ಲಿ ಸಂಘರ್ಷವನ್ನು ಗಮನಿಸುವುದಿಲ್ಲ, ಆದರೆ ಇಲ್ಲಿ ಬೇರೆ ಏನೋ ಇದೆ – ಅದು ಪ್ರೀತಿ. ಈ ಕಾವ್ಯ ಯಾವ ವರ್ಗಕ್ಕೆ ಸೇರಿದ ಕಾವ್ಯ? ಪ್ರೀತಿಯು ಹಕ್ಕಿಯ ಗರಿಯಹಾಗೆ, ಅದನ್ನು ಕಾವ್ಯದ ಬಗ್ಗೆ ಮಾತನಾಡುವಾಗ ಈ ಅಧ್ಯಯನದ ಭಾಗವಾಗಿ ವ್ಯಾಖ್ಯಾನಿಸಬೇಕು.”
ಎಸ್. ಜಯಶ್ರೀನಿವಾಸ ರಾವ್ ಬರೆಯುವ “ಲೋಕ ಕಾವ್ಯ ವಿಹಾರ” ಸರಣಿಯಲ್ಲಿ ಲ್ಯಾಟ್ವಿಯಾ ದೇಶದ ಕವಿ ಆ್ಯನಾ ಆವ್ಜಿನ್ಯಾ
(Anna Auziņa) ಅವರ ಕಾವ್ಯದ ಕುರಿತ ಬರಹ ನಿಮ್ಮ ಓದಿಗೆ