ಸೌಖ್ಯ ಕೋರಿದರೂ ಸಿಗುವುದಲ್ಲ: ಎಸ್. ಜಯಶ್ರೀನಿವಾಸ ರಾವ್ ಸರಣಿ
ಕಾರ್ಮಿಕ ವರ್ಗದ ನಗರವಾದ ಲಿಂಕೋಪಿಂಗ್-ನಲ್ಲಿ ಬೆಳೆದ ಓಯ್‌ಯೆರ್ 1970-ರ ದಶಕದ ಆರಂಭದಲ್ಲಿ ಬಂಡಾಯದ ಯುವ ಓಯ್‌ಯೆರ್ ಕವಿಯಾಗಿ ಬೀಟ್ ಕಾವ್ಯ ಹಾಗೂ ಬಾಬ್ ಡಿಲನ್, ಅಲ್ಲದೆ ಯುರೋಪಿಯನ್ ಸಾಹಿತ್ಯ ಚಳವಳಿಗಳು, ಅತಿವಾಸ್ತವಿಕತಾವಾದಿ ಸಾಹಿತ್ಯ ಮತ್ತು ವ್ಲಾಡಿಮಿರ್ ಮಾಯಕೋವ್ಸ್ಕಿಯಂತಹ ಕವಿಗಳಿಂದ ಸ್ಫೂರ್ತಿ ಪಡೆದು ತಮ್ಮದೇ ಆದ ಒಂದು ಉದ್ಧಟ ಕಾವ್ಯ ಶೈಲಿಯಿಂದ ಸ್ವೀಡಿಷ್ ಕಾವ್ಯಲೋಕದಲ್ಲಿ ಸ್ಫೋಟಕ ಪ್ರವೇಶ ಮಾಡಿದರು.
ಎಸ್. ಜಯಶ್ರೀನಿವಾಸ ರಾವ್ ಬರೆಯುವ “ಲೋಕ ಕಾವ್ಯ ವಿಹಾರ” ಸರಣಿ