“ಮಿಸ್ಸಿನ ಡೈರಿ”ಯಲ್ಲಿ ಕಂಡ ಕೋಳಿಯೂ…: ಗಿರಿಧರ್ ಗುಂಜಗೋಡು ಅಂಕಣ

ಗ್ರಾಮೀಣ ಪ್ರದೇಶವಾದ ಕಾರಣ ಹೆಚ್ಚಿನ ಮನೆಗಳಲ್ಲಿ ಕೋಳಿಗಳನ್ನು ಸಾಕುವ ಕಾರಣ ಮಕ್ಕಳಿಗೆ ಅದರ ಬಗ್ಗೆ ತಿಳಿದಿರಬಹುದು ಅಂತ. ಆಗ ಮಕ್ಕಳಿಗೆ ಕೇಳುತ್ತಾರೆ. ಅವರಿಗೂ ಗೊತ್ತಾಗೋಲ್ಲ. ಆದರೆ ಎಷ್ಟೆಂದರೂ ಮಕ್ಕಳು ತಾನೇ. ಕುತೂಹಲಗಳು ಪರಾಕಾಷ್ಟೆಯಲ್ಲಿ ಇರುವ ಪ್ರಾಯ. ಕೊನೆಗೆ ಕೋಳಿ ತಿನ್ನದ ಮಿಸ್ಸಿನ ಮನೆಯಲ್ಲೇ ಕೋಳಿಸಾಕುವ ಐಡಿಯಾ ಬಂದಿದ್ದು ಮಾತ್ರ ಎಲ್ಲಕ್ಕಿಂತ ಸೂಪರಾಗಿತ್ತು.
ಗಿರಿಧರ್ ಗುಂಜಗೋಡು ಬರೆಯುವ ‘ಓದುವ ಸುಖ’ ಅಂಕಣ

Read More