“ಮೀನು ಒಂದು ಪಿಟೀಲಾಗಿದ್ದಿದ್ದರೆ..”: ಎಸ್. ಜಯಶ್ರೀನಿವಾಸ ರಾವ್ ಸರಣಿ
ರಾಕ್ಪೆಲ್ನಿಸ್‌ರ ಪ್ರಕಾರ, ರಾಷ್ಟ್ರದ ಆರ್ಥಿಕ ಪರಿಸ್ಥಿತಿ, ಬೂದು ಬಣ್ಣದ ಗುಬ್ಬಚ್ಚಿ, ‘ರೊಮ್ಯಾಂಟಿಸಿಸಂ-ನ ನೀಲಿ ಹೂವು,’ ನಮ್ಮ ನಮ್ಮ ಸ್ವಂತ ಅಸ್ಮಿತೆಗಳು – ಇಂತಹವುಗಳನ್ನು ಮರುಪಡೆಯಲು ಯತ್ನಿಸುವ ಮುನ್ನ ಭಾಷೆಯ ಕುದುರೆ ಲಾಯಗಳನ್ನು ಮೊದಲು ಸ್ವಚ್ಛಗೊಳಿಸಬೇಕು.
ಎಸ್. ಜಯಶ್ರೀನಿವಾಸ ರಾವ್ ಬರೆಯುವ “ಲೋಕ ಕಾವ್ಯ ವಿಹಾರ” ಸರಣಿ