ಕೆ.ವಿ.ತಿರುಮಲೇಶರ ಕವಿತೆಗಳು
ಯಾವುದೋ ಒಂದು ಮಾತಿಗೆ ಹೆದರಿ, ನೂರು ನೋಟಕೆ ಬೆದರಿ ಕೈಲಾಗದೇ ಕುಳಿತಿರುವ ಸಾಲುಗಳು ಇವು. ಯಾವಾಗಲೂ ಈ ಜಾಗ ಹೀಗೆಯೇ ಇರುವುದಿಲ್ಲ.
Read MorePosted by ಕೆ.ವಿ. ತಿರುಮಲೇಶ್ | Dec 14, 2017 | ಸಾಹಿತ್ಯ |
ಯಾವುದೋ ಒಂದು ಮಾತಿಗೆ ಹೆದರಿ, ನೂರು ನೋಟಕೆ ಬೆದರಿ ಕೈಲಾಗದೇ ಕುಳಿತಿರುವ ಸಾಲುಗಳು ಇವು. ಯಾವಾಗಲೂ ಈ ಜಾಗ ಹೀಗೆಯೇ ಇರುವುದಿಲ್ಲ.
Read MorePosted by ಕೆ.ವಿ. ತಿರುಮಲೇಶ್ | Dec 14, 2017 | ಸಂಪಿಗೆ ಸ್ಪೆಷಲ್ |
ಮಂಗಳೂರಿನಲ್ಲಿ ನಡೆದ ಈ ದುರಂತ ಹೆಚ್ಚು ದಾರುಣವಾಗುವುದು ಇವರಲ್ಲಿ ಬಹುಮಂದಿ ಇಂಥ ಸಾಹಸಿ ಜನರೇ ಎನ್ನುವುದು. ದುಡಿದು ಹಣ ಸಂಪಾದನೆ ಮಾಡಲೆಂದು ದುಬೈಗೆ ಹೋಗಿ ಅಲ್ಲಿನ ಕಷ್ಟಕಾರ್ಪಣ್ಯಗಳನ್ನು ಅನುಭವಿಸಿ ಬಹುಶಃ ವಾರ್ಷಿಕ ರಜೆಯಲ್ಲಿ ಊರಿಗೆ ಮರಳುತ್ತಿದ್ದವರು.
Read MorePosted by ಮಿತ್ರಾ ವೆಂಕಟ್ರಾಜ | Dec 14, 2017 | ಸಾಹಿತ್ಯ |
ಹಣಿಗೆ ಹಾರಿ ಎಲ್ಲಿಯೋ ಬಿದ್ದಿತ್ತು. ಸಿಟ್ಟಿನಲ್ಲಿ ಅವಳ ಮುಖ ಕೆಂಪು ರಟ್ಟುತಿತ್ತು. ‘ಮುಚ್ಚು ಬಾಯಿ, ಕೋಡಂಗಿ.’ ಎಂದು ಕಿರಿಚಿ ಅವಳು ಕೋಣೆಗೆ ಹೋಗಿ ಬಾಗಿಲು ಹಾಕಿಕೊಂಡಿದ್ದಳು.
Read MorePosted by ಕುಸುಮಾ ಶಾನಭಾಗ | Dec 14, 2017 | ವ್ಯಕ್ತಿ ವಿಶೇಷ |
ಹೀಗೆ ದಿವಸಕ್ಕೊಂದು ವಿಷಯ ಪ್ರಸ್ತಾಪವಾಗುತ್ತಿತ್ತು. ಆ ದಿನ ರಾಧೆಗೆ ರಸ್ತೆ ಮತ್ತೊಂದು ತುದಿಯಲ್ಲಿದ್ದ ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿ ಮೇಲೆ ಬಹಳವೇ ಸಿಟ್ಟು ಬಂದಿತ್ತು. ವೈದ್ಯರು ಎರಡು ದಿನಗಳಿಂದ ಬರಲಿಲ್ಲವಂತೆ. ಆಯಾ ಇನ್ನು ಯಾರದ್ದೊ ಮನೆಯ ಜಂಬ್ರಕ್ಕೆ ಹೋಗಿದ್ದಾಳಂತೆ.
Read MorePosted by ಕುಸುಮಾ ಶಾನಭಾಗ | Dec 14, 2017 | ಸಾಹಿತ್ಯ |
ಮನೆಗೆ ಬೀಗ ಹಾಕಿ ಹೊರಟದ್ದು ಮಾತ್ರವಲ್ಲ, ಶುಭಾ ಕೋಣೆ ಬಾಗಿಲಿನ ಚಿಲಕವನ್ನೂ ಏರಿಸಿ ಬಂದು ಬಿಟ್ಟಿದ್ದೇನೆ. ಕೋಣೆಯೊಳಗೆ ಅವಳು ಬಂಧಿಯಾಗಿದ್ದಾಳೆ. ಅವಳ ಮೊಬೈಲು ಕೋಣೆಯೊಳಗಿಲ್ಲವಂತೆ.
Read Moreನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ
editor@kendasampige.comಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ
ಇಲ್ಲಿ ಕ್ಲಿಕ್ ಮಾಡಿ
