ಕಾದಂಬರಿಯೊಳಗಿನ ಪದ ಚಿತ್ರ ವಸ್ತು ಲೋಕ:ಪಾಮುಕ್ ಭಾಷಣ ಮಾಲಿಕೆ
“ಕಾದಂಬರಿ ಬರೆಯುವುದೆಂದರೆ ಪ್ರತಿಯೊಂದೂ ಮುಖ್ಯ ಪಾತ್ರದ ಭಾವನೆ,ಆಲೋಚನೆಗಳನ್ನು ಅವರ ಸುತ್ತಲಿನ ವಸ್ತುಗಳ ಜೊತೆಗೆ ಕುಂಚದ ಒಂದು ಬೀಸಿನಲ್ಲಿ,ಒಂದು ವಾಕ್ಯದಲ್ಲಿ ಸಂಯೋಜಿಸುವುದೇ ಆಗಿದೆ.”
Read MorePosted by ಓ.ಎಲ್. ನಾಗಭೂಷಣ ಸ್ವಾಮಿ | Aug 28, 2018 | ಸಂಪಿಗೆ ಸ್ಪೆಷಲ್ |
“ಕಾದಂಬರಿ ಬರೆಯುವುದೆಂದರೆ ಪ್ರತಿಯೊಂದೂ ಮುಖ್ಯ ಪಾತ್ರದ ಭಾವನೆ,ಆಲೋಚನೆಗಳನ್ನು ಅವರ ಸುತ್ತಲಿನ ವಸ್ತುಗಳ ಜೊತೆಗೆ ಕುಂಚದ ಒಂದು ಬೀಸಿನಲ್ಲಿ,ಒಂದು ವಾಕ್ಯದಲ್ಲಿ ಸಂಯೋಜಿಸುವುದೇ ಆಗಿದೆ.”
Read MorePosted by ನೀರ್ಕಜೆ ಮಹಾಬಲೇಶ್ವರ ಭಟ್ | Jul 2, 2018 | ವ್ಯಕ್ತಿ ವಿಶೇಷ |
ನೀರ್ಕಜೆ ಮಹಾಬಲೇಶ್ವರ ಭಟ್ಟರು ನಿನ್ನೆಯ ಇರುಳು ತಮ್ಮ ತೊಂಬತ್ತೊಂದನೆಯ ಪ್ರಾಯದಲ್ಲಿ ತೀರಿಹೋದರು. ಇಳಿವಯಸಿನಲ್ಲೂ ಓಶೋ, ಹಿಮಾಲಯ, ಕಾಂಗ್ರೆಸ್, ಕನ್ನಡ ಸಾಹಿತ್ಯ ಎಂದೆಲ್ಲ ಚುರುಕಾಗಿ ಓಡಾಡಿಕೊಂಡಿದ್ದ ಅವರ ಆತ್ಮಕಥೆ ‘ಅವತಾರ’ದ ಕೆಲವು ಪುಟಗಳು ಇಲ್ಲಿವೆ
Read MorePosted by ಎಚ್.ಎಸ್. ರಾಘವೇಂದ್ರರಾವ್ | May 11, 2018 | ದಿನದ ಅಗ್ರ ಬರಹ, ವ್ಯಕ್ತಿ ವಿಶೇಷ |
ಶುಕ್ರವಾರ ಸಂಜೆ ಧಾರವಾಡದಲ್ಲಿ ನಿಧನರಾದ ಕನ್ನಡದ ಹಿರಿಯ ವಿಮರ್ಶಕ, ಕಥೆಗಾರ, ಅಧ್ಯಾಪಕ ಡಾ. ಗಿರಡ್ಡಿ ಗೋವಿಂದರಾಜ ಅವರ ಕುರಿತು ಕನ್ನಡದ ಇನ್ನೊಬ್ಬ ವಿಮರ್ಶಕ ಡಾ. ಎಚ್.ಎಸ್.ರಾಘವೇಂದ್ರರಾವ್ ಅವರು ಬರೆದಿದ್ದ ಸಾಲುಗಳು.
Read MorePosted by ಎಚ್.ವೈ. ರಾಜಗೋಪಾಲ್ | Apr 3, 2018 | ವ್ಯಕ್ತಿ ವಿಶೇಷ |
ಅಮೆರಿಕಾದ ‘ಕನ್ನಡ ಸಾಹಿತ್ಯ ರಂಗ’ದ ಸ್ಥಾಪಕ ಸದಸ್ಯರಲ್ಲೊಬ್ಬರೂ, ಅದರ ಅಧ್ಯಕ್ಷರೂ ಆಗಿದ್ದ ಕನ್ನಡದ ಹಿರಿಯ ಬರಹಗಾರ ಶ್ರೀ ಎಚ್.ವೈ. ರಾಜಗೋಪಾಲ್ ಅವರು ಇಂದು ಬೆಳಗ್ಗಿನ ಹೊತ್ತು ಅಮೇರಿಕಾದ ಪೆನ್ಸಿಲ್ವೇನಿಯದಲ್ಲಿ ತೀರಿ ಹೋಗಿದ್ದಾರೆ.ಅವರ ಅಗಲಿಕೆಯ ಈ ಹೊತ್ತಲ್ಲಿ ಕೆಂಡಸಂಪಿಗೆಗಾಗಿ ಅವರು ಅನುವಾದಿಸಿದ್ದ ರೂಮಿಯ ಕಥೆಯೊಂದನ್ನು ಮತ್ತೆ ಪ್ರಕಟಿಸುತ್ತಿದ್ದೇವೆ.
Read MorePosted by ಪ್ರಸಾದ್ ಶೆಣೈ ಆರ್. ಕೆ. | Mar 28, 2018 | ಅಂಕಣ |
ಅವರೊಳಗೆ ಹೇಳಲು ನೂರಾರು ಕಾಡಿನ ಕತೆಗಳು ಇದ್ದಂತಿತ್ತು. ನಮ್ಮ ಆಸಕ್ತಿ ತಿಳಿದು ಮತ್ತೂ ಮತ್ತೂ ಹೇಳುವ ಆಸೆ ಮೂಡಿದಂತಿತ್ತು.
Read Moreನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ
editor@kendasampige.comಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ
ಇಲ್ಲಿ ಕ್ಲಿಕ್ ಮಾಡಿ
